Home Lyrics Kannada Hudugi Malebillu Song Lyrics in Kannada – Geleya

Hudugi Malebillu Song Lyrics in Kannada – Geleya

53
0
Hudugi Male Billu Song Kannada Lyrics

ಪ್ರಜ್ವಲ್‌ ದೇವರಾಜ್‌, ತರುಣ್‌ ಚಂದ್ರ, ಪೂಜಾಗಾಂಧಿ ನಟಿಸಿರುವ ಗೆಳೆಯ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಕಾರ್ತಿಕ್‌ ಮತ್ತು ಪ್ರಿಯಾ ಹಿಮೇಶ್‌ ಹಾಡಿದ್ದಾರೆ, ಮನೋಮೂರ್ತಿ ಸಂಗೀತ ನೀಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This song from the movie Geleya Starring Prajwal Devaraj, Tharun Chandra & Pooja Gandhi, written by Jayanth Kaykini, sung by Karthik and Priya Himesh, composed by Manomurthy, and the audio rights of the film have been owned by renowned audio company Anand Audio..

  • ಹಾಡು : ಹುಡುಗಿ ಮಳೆಬಿಲ್ಲು
  • ಸಂಗೀತ : ಮನೋಮೂರ್ತಿ
  • ಗಾಯನ : ಕಾರ್ತಿಕ್‌, ಪ್ರಿಯಾ ಹಿಮೇಶ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Hudugi Malebillu Song Lyrics in Kannada

ಹುಡುಗಿ ಮಳೆಬಿಲ್ಲು
ಅವಳ ನೋಟ ಹೂ ಬಾಣ
ಎದೆಗೆ ನಾಟಿದರೆ
ಸೀದಾ ಸ್ವರ್ಗಕೆ ಸೋಪಾನ
ಹುಡುಗ ಅಲೆಮಾರಿ
ಅವನ ಆಟ ಜೋಪಾನ
ನಮ್ಮ ಕಣ್ಣಲ್ಲೇ
ಅವನ ಕನಸಿನ ನಿಲ್ದಾಣ

ಕಣ್ಣೆದುರು ನೀವಿರಲು ಇನ್ನೆಲ್ಲಿ ನೋಡೋಣ
ಸಂತಸದ ಅಲೆಯಲ್ಲಿ ಜಾರದೆಯೆ ಕುಣಿಯೋಣ

ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ
ಅವನ ಆಟ ಜೋಪಾನ

ಕಣ್ಣಲೆ ದೀಪವ ಹಚ್ಚುವಿರಿ
ಚಿನ್ನದ ಗರಿಗಳ ಚೆಲುವೆಯರೆ
ದೀಪಗಳ ಉತ್ಸವವೆ
ಬಣ್ಣದ ಬಲೆಯನೆ ಬೀಸುವಿರಿ
ಮಿಂಚಿನ ಓಟದ ಮೋಹಿತರೆ
ಅಷ್ಟೊಂದು ಅವಸರವೆ…
ಈ ಸಮಯಾ ಇನ್ನಿಲ್ಲಾ
ಇನ್ನೇಕೆ ಬಿಗುಮಾನ?
ಈ ಹರೆಯ ಬಾಳು ಜೋರು
ಇರಬೇಕು ಕಡಿವಾಣ

ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ…
ಹುಡುಗ ಅಲೆಮಾರಿ
ಅವನ ಆಟ ಜೋಪಾನ…

ಮುತ್ತಿನ ಸರಗಳ ಖಜಾನೆಗೆ
ನಿಮ್ಮಯ ತುಟಿಯಲಿ ಕೀಲಿ ಇದೆ
ಒಂಚೂರು ತೆರೆಯುವಿರಾ?
ನಮ್ಮಯ ಬಾಳಲಿ ಈಗೊಂದು
ಗೆಳೆಯನ ಜಾಗ ಖಾಲಿ ಇದೆ
ಅರ್ಜಿಯನು ಬರೆಯುವಿರಾ?
ಈ ಸೆಳೆತ ನಿಮ್ಮಿಂದ ನಾವೇನು ಮಾಡೋಣ
ಈ ಪಾಡು ನಿಮಗಿರಲಿ ಇನ್ನೊಮ್ಮೆ ಸೇರೋಣ

ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಎದೆಗೆ ನಾಟಿದರೆ
ಸೀದಾ ಸ್ವರ್ಗಕ್ಕೆ ಸೋಪಾನ
ಹುಡುಗ ಅಲೆಮಾರಿ
ಅವನ ಆಟ ಜೋಪಾನ
ನಮ್ಮ ಕಣ್ಣಲ್ಲೇ ಅವನ
ಕನಸಿನ ನಿಲ್ದಾಣ

ಕಣ್ಣೆದುರು ನೀವಿರಲು ಇನ್ನೆಲ್ಲಿ ನೋಡೋಣ
ಸಂತಸದ ಅಲೆಯಲ್ಲಿ ಜಾರದೆಯೇ ಕುಣಿಯೋಣ

ಹುಡುಗಿ ಮಳೆಬಿಲ್ಲು
ಅವಳ ನೋಟ ಹೂಬಾಣ
ಹುಡುಗ ಅಲೆಮಾರಿ
ಅವನ ಆಟ ಜೋಪಾನ

Hudugi Malebillu Song Lyrics in English

Hudugi Malebillu
Avala Nota Hoo Baana
Edege Naatidare
Seeda Swargake Sopana
Huduga Alemaari
Avana Aata Jopana
Namma Kannalle
Avana Kanasina Nildana

Kanneduru Neeviralu Innelli Nodona
Santhasada Aleyalli Jaaradeye Kuniyona

Hudugi Malebillu
Avala Nota Hoo Baana
Huduga Alemaari
Avana Aata Jopana

Kannale Deepava Hacchuviri
Chinnada Garigala Cheluveyare
Deepagala Uthsavave
Bannada Baleyane Beesuviri
Minchina Otada Mohithare
Ashtondu Avasarave…
Ee Samayaa innillaa…
Inneke Bigumana?
Ee Hareya Balu Joru
Irabeku Kadivana

Hudugi Malebillu
Avala Nota Hoo Baana
Huduga Alemaari
Avana Aata Jopana…

Muthina Saragala Khajanege
Nimmaya Thutiyali Keeli Ide
Onchuru Thereyuviraa?
Nammaya Baalali Eegondu
Geleyana Jaaga Khaali Ide
Arjiyanu Bareyuviraa?
Ee Seletha Nimminda Naavenu Maadona
Ee Paadu Nimagirali Innomme Serona

Hudugi Malebillu
Avala Nota Hoo Baana
Edege Naatidare
Seeda Swargake Sopana
Huduga Alemaari
Avana Aata Jopana
Namma Kannalle
Avana Kanasina Nildana

Kanneduru Neeviralu Innelli Nodona
Santhasadaa Aleyalli Jaaradeye Kuniyona
Hudugi Malebillu
Avala Nota Hoo Baana
Huduga Alemaari
Avana Aata Jopana

More Songs from Movie Geleya

Song Details :

  • Song Name : Hudugi Malebillu
  • Movie Name : Geleya
  • Cast : Prajwal Devaraj, Tarun Chandra, Kishore, Keerath Battal, Rangayana Raghu
  • Music : Manomurthy
  • Singers : Karthik, Priya Himesh
  • Lyricist : Jayanth Kaikini
  • Director : A.Harsha
  • Producer : Gangadhar, Basavaraj
  • Audio Label / Credits : Anand Audio

LEAVE A REPLY

Please enter your comment!
Please enter your name here