Home Lyrics Kannada Hudugiro Hudugiro Song Lyrics in Kannada – Huccha

Hudugiro Hudugiro Song Lyrics in Kannada – Huccha

46
0

ಕಿಚ್ಚ ಸುದೀಪ್‌ ರೇಖಾ ವೇದವ್ಯಾಸ್‌ ಅಭಿನಯದ ಹುಚ್ಚ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ಗುರುಕಿರಣ್‌ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kichcha Sudeep, Rekha Vedavyas starrer Huchcha, is written by K.Kalyan, sung by Gurukiran and Music Composed by Rajesh Ramnath. the audio rights of this film are owned by renowned audio company Anand Audio.

Other Songs From Huccha :

  • ಹಾಡು – ಹುಡುಗೀರೋ ಹುಡುಗೀರೋ
  • ಸಂಗೀತ – ರಾಜೇಶ್‌ ರಾಮ್‌ನಾಥ್
  • ಗಾಯನ – ಗುರುಕಿರಣ್‌‌
  • ಸಾಹಿತ್ಯ – ಕೆ.ಕಲ್ಯಾಣ್

Hudugiro Hudugiro Song Lyrics in Kannada

ಏನ್‌ ಹುಡುಗರೋ ಏನ್‌ ಹುಡುಗರೋ
ಅದ್ಯಾಕಿಂಗಾಡ್ತಾರೋ

ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗೀರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗೀರೋ

ವಯಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈ ಮನಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೆನೋ…

||ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗೀರೋ||

ಐಸ್‌ಕ್ರೀಮಿನಲ್ಲಿ ಅದ್ದಿ ಎತ್ತಲಾ ಎತ್ತಲಾ
ಲಾಲಿ ಪಪ್ಪಲ್ಲಿ ಚೂಡಿ ಹೊಲಿಸಲಾ ಹೊಲಿಸಲಾ
ಚಾಕ್ಲೇಟಿನಲ್ಲಿ ಲಿಪ್‌ಸ್ಟಿಕ್‌ ಹಚ್ಚಲಾ ಹಚ್ಚಲಾ
ಸೆಂಟಲ್ಲಿ ಟೆಂಟು ಹಾಕಿ ಇಡಿಸಲಾ ಇಡಿಸಲಾ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ

ಹಸೀನಾ ಚಂದಾನೋ
ಇವಳ ಕಂಠ ಸ್ಟೀಫನ್ನೂ…
ವಾಹೀದ ರೆಹಮಾನೂ
ಇವಳ ಕಂಠ ಕಾರ್ಬನ್ನೂ
ಪೊಲೀಸ್‌ ಕ್ರಾಸ್‌ಗಳೇ ಕರಗಿ
ಕಾಡಿಗೆಯಾಗೋಯ್ತೋ
ನೋಡೋ ಮಾರ್ಕಾದೂ
ಅವನು ಮೂರುದ್ದ
ಹಾಕ್ಕೊಂಡ್ನು

ಹುಡುಗೀರೋ ಹುಡುಗೀರೋ
ಉದಾರ ಬುದ್ಧಿ ಹುಡುಗೀರೋ
ಹುಡುಗೀರೋ ಹುಡುಗೀರೋ
ಮಸಾಲ ಪಾಪಡ್‌ ಮನಸೋರೋ…

ಹೀರೋಯಿನ್‌ ಇಲ್ದೇ ಹೀರೋ ಇದ್ದಾನಾ ಇದ್ದಾನಾ
ಕಾಲೇಜೇ ಇಲ್ದೇ ಲವ್‌ ಸ್ಟೋರೀನಾ ಸ್ಟೋರೀನಾ
ಕನ್ಯೇರ ಕಣ್ಣಲ್‌ ಎಕ್ಸಾಮ್‌
ಬರೆಯೋಣ ಬರೆಯೋಣ
ಒಂದೊಂದು ಪೋರ್ಷನ್‌ ಕಂಪ್ಲೀಟ್‌
ಮಾಡೋಣ ಮಾಡೋಣ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ

ಗುಂಪಲ್ಲೇ ಬೋರ್‌ ಹೊಡೆಯೋ
ಗೌರಿ ಶೇಪೆಲ್ಲಾ ಗುಂಬಸ್ಸೋ…
ಬಟ್ಟೆಲ್ಲಾ ಚೇಂಜಾದ್ವೋ
ಕಾಲ ಶಕಲಕ ಸಿಲಬಸ್ಸೋ
ಮೈಲಾರ ಮಾಲಿಂಗ ಹೇಳ್ಳ
ಏನಾಯ್ತೋ ಇವತ್ತು
ನಾಜೂಕು ರುಕ್ಮಿಣಿಯಾ
ನಾಚ್ಕೆಗೆ ಕಳೆದೋದ
ಕೊಲಂಬಸ್ಸು…

ಹುಡುಗೀರೋ ಹುಡುಗೀರೋ
ಉಲ್ಟಾ ಪಲ್ಟಾ ಕುಣಿಸೋರೊ
ಹುಡುಗರ ಈ ಹಾರ್ಟುಗಳ
ಢುಂ ಟಕ ಢುಂ ಟಕ ಕುಣಿಸೋರೊ
ಈ ವಯಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈ ಮನಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೆನೋ….

ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗೀರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗೀರೋ
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗೀರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗೀರೋ….||

Hudugiro Hudugiro Song Lyrics in English

En Hudugaro En Hudugaro
Adyakingadtharo

Hudigiro Hudugiro
Hucchu Hidiso Hudugiro
Hudigiro Hudugiro
Hucchu Bidiso Hudugiro

Vayasu Bandaaga Sikkidde Seerunde
Bayasiddu Bandaaga Mai Manase Jeerunde
Andaane Ondu Jaaru Bandeno….

||Hudigiro Hudugiro
Hucchu Hidiso Hudugiro||

Ice Creaminalli Addi Ethalaa Ethalaa
Lolly Pappinalli Choodi holisalaa Holisalaa
Choclatinalli Lipstick Hachalaa Hachalaa
Sentalli Tentu Haaki Idisalaa Idisalaa
Kiccha Kiccha Kiccha Kiccha
Kiccha Kiccha Kiccha
Chakitha Chakitha Kiccha
Kiccha Kiccha Kiccha Kiccha
Kiccha Kiccha Kiccha Kiccha
Kiccha Kiccha Kiccha
Chakitha Chakitha Kiccha
Kiccha Kiccha Kiccha Kiccha

Hasina Chandano
Ivala Kanta Stephanno
Wahida Rehamanu
Ivala Kanta Corbannu
Police Crossgale Karagi
Kaadigeyagoytho
Nodo Markadvu
Avanu Mooruddha
Haakondnu

Hudigiro Hudugiro
Udhara Buddhi Hudugiro
Hudigiro Hudugiro
Masala Paapad Manasoro…

Heroine Ilde Hero Iddaana Iddaana
College-e Ilde Love Story-na Story-na
Kanyera Kannal Exam
Bareyona Bareyona
Ondondu Portion Complete
Maadona Maadona
Kiccha Kiccha Kiccha Kiccha
Kiccha Kiccha Kiccha
Chakitha Chakitha Kiccha
Kiccha Kiccha Kiccha Kiccha
Kiccha Kiccha Kiccha Kiccha
Kiccha Kiccha Kiccha
Chakitha Chakitha Kiccha
Kiccha Kiccha Kiccha Kiccha

Gumpalle Bore Hodeyo
Gowri Shape-ella Gumbasso
Battellaa Change-advo
Kaala Shakalaka Silabasso
Mylara Maalinga Hella
Enaaytho Ivathu
Naajuku Rukminiyaa
Naachkege Kaledoda
Kolambassu….

Hudigiro Hudugiro
Ulta Palta Kunisoro
Hudugara Ee Heartugala
Dum Taka Dum Taka Kunisoro
Ee vayasu Bandaaga Sikkidde Seerunde
Bayasiddu Bandaaga Mai Manase Jeerunde
Andaane Ondu Jaaru Bandeno….

Hudigiro Hudugiro
Hucchu Hidiso Hudugiro
Hudigiro Hudugiro
Hucchu Bidiso Hudugiro
Hudigiro Hudugiro
Hucchu Hidiso Hudugiro
Hudigiro Hudugiro
Hucchu Bidiso Hudugiro….||

Song Details :

  • Song Name : Hudugiro Hudugiro
  • Movie Name : Huccha
  • Music Director : Rajesh Ramnath
  • Singer : Gurukiran
  • Lyricist : K.Kalyan
  • Released on : 6th July 2001
  • Director : N.Om Prakash Rao
  • Producer : Musthafa, Smt.K.Mehrunnisa Rehman
  • Audio Label / Credits : Anand Audio

LEAVE A REPLY

Please enter your comment!
Please enter your name here