Home Lyrics Kannada Hunaa Hunaa Song Lyrics in Kannada – Kotigobba 2

Hunaa Hunaa Song Lyrics in Kannada – Kotigobba 2

49
0
Huna Huna Song Kannada Lyrics

ಕಿಚ್ಚ ಸುದೀಪ್‌ & ನಿತ್ಯಾ ಮೆನನ್‌ ನಾಯಕ ನಾಯಕಿಯಾಗಿ ನಟಿಸಿರುವ ಕೋಟಿಗೊಬ್ಬ ೨ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಕಿಚ್ಚ ಸುದೀಪ್‌, ಶಾಶಾ ತಿರುಪತಿ, ಎಂ.ಸಿ.ರೂಡ್‌ ಹಾಡಿದ್ದಾರೆ, ಡಿ.ಇಮ್ಮಾನ್‌ ಸಂಗೀತ ಸಂಯೋಜಿಸಿರುವ ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kotigobba 2 starring Kichcha Sudeep & Nithya Menon is written by Dr. V. Nagendra Prasad, sung by Kiccha Sudeep, Shasha Tirupati, M.C.Rood, music composed by D. Imman and the audio rights of this movie are owned by renowned audio company Anand Audio.

  • ಹಾಡು – ಹೂನಾ ಹೂನಾ
  • ಸಂಗೀತ – ಡಿ.ಇಮ್ಮನ್‌
  • ಗಾಯನ – ಕಿಚ್ಚ ಸುದೀಪ್‌, ಶಾಶಾ ತಿರುಪತಿ, ಎಂ.ಸಿ.ರೂಡ್‌
  • ಸಾಹಿತ್ಯ – ವಿ.ನಾಗೇಂದ್ರ ಪ್ರಸಾದ್‌

Hunaa Hunaa Song Lyrics in Kannada

ಹೇ…
ಜಸ್ಟ್‌ ಬೀ ಮೈ ಬೀ ಮೈ ಬೀ ಮೈ ಬೀ ಮೈ ಬೀ ಮೈಲವ್ವರ್
ಜಸ್ಟ್‌ ಬೀ ಮೈ ಬೀ ಮೈ ಬೀ ಮೈ ಬೀ ಮೈ ಬೀ ಮೈಲವ್ವರ್

ಪ್ರೇಮ ಪ್ರೀತಿ ನನ್ನ ಡ್ರೌನಿಂಗ್‌ಡೌನ್‌
ನಿನ್ನ ಕಣ್ಣು ಮೆಲ್ಲ ಮೆಲ್ಲ ಪುಲ್ಲಿಂಗ್‌ಮಿ ನೌ
ಐ ಕೆನ್‌ನೆವರ್‌ಲೆಟ್‌ಯು ಫ್ಲೈ ಯು ವೇ
ಯು ಆರ್‌ಮೈ ಬೇಬಿ ಐ ವಾಂಟ್‌ಟು ಸೀ ಯು ಎವರಿಡೇ
ಗಾನ್‌ಕ್ರೇಜಿ಼ ಅದು ನಿನ್ನಿಂದಾ
ಐ ಯಾಮ್‌ನೆವರ್‌ಈಸಿ಼
ಅದು ತಿಳಿದೆ ನಾ
ಲೈಕ್‌ಎ ಜಸ್ಟ್‌ಕೀಪ್‌ಟ್ರೈಯಿಂಗ್‌ಎವರಿ ಡೇ
ಯೂ ಫಿಲ್ಡ್‌ಇನ್‌ಮೈ ಹಾರ್ಟ್‌ಎವರಿ ವೇರ್‌

ಹೂನ ಹೂನ ಹುಹೂನ ಹೇಳೇ ಮೈನಾ
ಡೇ ಅಂಡ್‌ನೈಟು ನಿನ್ನ ಸುತ್ತಾ ವೈಫೈ ಆಗ್ಲೇ ನಾ
ಮೈನಾ ಮೈನಾ ಅನ್ನುತ ನೀ ಹೊಡೆಯುವೆ ಲೈನಾ
ಕಾಫಿ ಕುಡಿಸಿ ಕೈ ಹಿಡಿದು ಕೈ ಸವರೋ ಪ್ಲಾನಾ?

ನೀ ಪ್ರೀತಿಸು ಅಂತ ಬೆಂಡಾದೆ ನಾ
ಹೇ ಹೋಗಲಿ ಅಂತ ಫ್ರೆಂಡಾದೆ ನಾ
ಒಂದು ಸೆಲ್ಫಿ ಬೇಕು ವಿತ್‌ಯೂ ಮೈ ಲವ್‌
ಒಪ್ಪಿಕೊಳ್ಳೇ ನಿನ್ನ ಫ್ಯಾನು ನಾ…
ಜಸ್ಟ್‌ ಬೀ ಮೈ ಬೀ ಮೈ ಬೀ ಮೈ ಬೀ ಮೈ ಬೀ ಮೈಲವ್ವರ್
ಜಸ್ಟ್‌ ಬೀ ಮೈ ಬೀ ಮೈ ಬೀ ಮೈ ಬೀ ಮೈ ಬೀ ಮೈಲವ್ವರ್

ವೈ ಶುಡ್‌ಐ ಬಿ ಯುವರ್‌ ಬೀ ಯುವರ್‌ ಬೀ ಯುವರ್‌ ಬೀ ಯುವರ್‌ ಲವ್ವರ್‌
ಪ್ಲೀಸ್‌
ಜಸ್ಟ್‌ಬೀ ಮೈ ಬೀ ಮೈ ಬೀ ಮೈ ಬೀ ಮೈ ಬೀ ಮೈ ಲವ್ವರ್‌

ಹ್ಞೂಂ… ಸ್ಟ್ರಾಬೆರಿ ಕೆನ್ನೆಗೆ ನಾ
ಮುತ್ತಿಡೋ ಆಸೆಯನ್ನ
ನಿನ್ನೆದುರಲ್ಲಿ ಹೇಗೆ ಹೇಳಲೇ

ಹೇಳಿದೆ ಎಲ್ಲವನ್ನ
ಬಾಕಿಯೇ ಇಲ್ಲಾ ಇನ್ನಾ
ನಾ ನಿನಗಾಗಿ ಕೆನ್ನೆ ನೀಡಲೇ….

ಈ ಹಾರ್ಟು ಅನ್ನೋ ವೆಬ್ಬಿನಲ್ಲಿ ನಿನ್ನ
ಡೌನ್ಲೋಡು ಮಾಡಿ ತಿಂಗಳಾಯ್ತು ಚಿನ್ನ
ನೋಡೇ ಇಲ್ಲಾ ನಾನು ಇಂತಾ ರೋಮಿಯೋನಾ
ಸಿಹಿಯಾದ ಕಾಟ ಅಂದ್ರೆ ಹೀಗೇನಾ…?

ಹೇಗಿದ್ದೆ ನಾ ಹೇಗಾದೆ ನಾ
ನಿನ್ನಿಂದಲೇ ಹೀಗಾದೆ ನಾ
ನೀನಿಲ್ಲದೆ ಡೌಟಿದೆ
ಬಾಳೋದು ನಾ….

ಹ್ಞೂಂ… ಜಸ್ಟ್‌ ಬೀ ಮೈ ಬೀ ಮೈ ಬೀ ಮೈ ಬೀ ಮೈ ಬೀ ಮೈಲವ್ವರ್
ವೈ ಶುಡ್‌ಐ ಬಿ ಯುವರ್‌ ಬೀ ಯುವರ್‌ ಬೀ ಯುವರ್‌ ಬೀ ಯುವರ್‌ಲವ್ವರ್‌

ಹೂನ ಹೂನ ಹುಹೂನ ಹೇಳೇ ಮೈನಾ
ಕಾಫಿ ಕುಡಿಸಿ ಕೈ ಹಿಡಿದು ಕೈ ಸವರೋ ಪ್ಲಾನಾ?

ಪ್ರೇಮ ಪ್ರೀತಿ ನನ್ನ ಡ್ರೌನಿಂಗ್‌ಡೌನ್‌
ನಿನ್ನ ಕಣ್ಣು ಮೆಲ್ಲ ಮೆಲ್ಲ ಪುಲ್ಲಿಂಗ್‌ಮಿ ನೌ
ಐ ಕೆನ್‌ನೆವರ್‌ಲೆಟ್‌ಯು ಫ್ಲೈ ಯು ವೇ
ಯು ಆರ್‌ಮೈ ಬೇಬಿ ಐ ವಾಂಟ್‌ಟು ಸೀ ಯು ಎವರಿಡೇ
ಗಾನ್‌ಕ್ರೇಜಿ಼ ಅದು ನಿನ್ನಿಂದಾ
ಐ ಯಾಮ್‌ನೆವರ್‌ಈಸಿ಼
ಅದು ತಿಳಿದೆ ನಾ
ಲೈಕ್‌ಎ ಜಸ್ಟ್‌ಕೀಪ್‌ಟ್ರೈಯಿಂಗ್‌ಎವರಿ ಡೇ
ಯೂ ಫಿಲ್ಡ್‌ಇನ್‌ಮೈ ಹಾರ್ಟ್‌ಎವರಿ ವೇರ್‌

Hunaa Hunaa Song Lyrics in English

Hey…
Just Be My Be My Be My Be My Be My Lover
Just Be My Be My Be My Be My Be My Lover

Prema Preethi Nanna Drowning Down
Ninna Kannu Mella Mella Pulling Me Now
I Can Never Let You Fly You Way
You Are My Baby I Want To See You Everyday
Gone Crazy Adu Ninninda
I Am Never Easy
Adu Thilide Naa
Like A Just Keep Trying Everyday
You Filled In My Heart Everywhere

Hunaa Hunaa Huhunaa Hele Mynaa
Day And Night-u Ninna Sutha WiFi Aagle Naa
Mynaa Mynaa Annutha Nee Hodeyuve Line-aa
Coffee Kudisi Kai Hididhu Kai Savaro Plan-aa?

Nee Preethisu Antha Bendaade Naa
Hey Hogali Antha Friend-aadhe Naa
Ondu Selfie Beku with You My Love
Oppikolle Ninna Fan-u Naa..
Just Be My Be My Be My Be My Be My Lover
Just Be My Be My Be My Be My Be My Lover

Why Should I Be Your Be Your Be Your Be Your Lover
Please
Just Be My Be My Be My Be My Be My Lover

Hoon… Strawberry Kennege Naa
Muthido Aaseyanna
Ninneduralli Hege Helale

Helide Ellavanna
Baakiye Illaa Innaa
Naa Ninagaagi Kenne Needale…

Ee Haadu Anno Webbinalli Ninna
Download-u Maadi Thingalaythu Chinna
Node Illaa Naanu Inthaa Romeo-naa
Sihiyaada Kaata Andre Heegenaa…?

Hegidde Naa Hegaade Naa
Ninnindale Heegade Naa
Neenillade Dowtide
Baalodu Naa….

Hoon… Just Be My Be My Be My Be My Be My Lover
Why Should I Be Your Be Your Be Your Be Your Lover

Hunaa Hunaa Huhunaa Hele Mynaa
Coffee Kudisi Kai Hididhu Kai Savaro Planaa?

Prema Preethi Nanna Drowning Down
Ninna Kannu Mella Mella Pulling Me Now
I Can Never Let You Fly You Way
You Are My Baby I Want To See You Everyday
Gone Crazy Adu Ninninda
I Am Never Easy
Adu Thilide Naa
Like A Just Keep Trying Everyday
You Filled In My Heart Everywhere

Song Details :

  • Song Name : Hunaa Hunaa
  • Movie Name : Kotigobba 2
  • Cast : Sudeep, Nithya Menon, Ravishankar, Prakash Rai, Sharath Lohithashwa, Nasser, Chikkanna
  • Released On : 12 August 2016
  • Music : D.Imman
  • Singer : Kiccha Sudeep, Shasha Tirupati, M.C.Rood
  • Lyricist : Dr.V.Nagendra Prasad
  • Director : K.S.Ravikumar
  • Producer : Rockline Entertainment
  • Audio Label / Credits : Anand Audio

LEAVE A REPLY

Please enter your comment!
Please enter your name here