Home Singers Charan Raj I Love You Kane Song Lyrics in Kannada _ Bheema

I Love You Kane Song Lyrics in Kannada _ Bheema

25
0
I Love You Kane Kannada Song Lyrics

ದುನಿಯಾ ವಿಜಯ್‌ ನಟಿಸಿ ನಿರ್ದೇಶಿಸಿರುವ ಭೀಮ ಚಿತ್ರದ ಈ ಹಾಡನ್ನು ಕವಿರಾಜ್ ಬರೆದಿದ್ದು‌ ಚರಣ್‌ ರಾಜ್‌‌, ವೈಶ್‌ ಕಣ್ಣನ್ ಹಾಡಿದ್ದಾರೆ, ಚರಣ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಆನಂದ್‌ ಆಡಿಯೋ ಒಡೆತನದಲ್ಲಿದೆ.‌

  • ಹಾಡು : ಐ ಲವ್‌ ಯೂ ಕಣೆ
  • ಸಂಗೀತ : ಚರಣ್‌ರಾಜ್
  • ಗಾಯನ : ಚರಣ್‌ರಾಜ್, ವೈಶ್‌ ಕಣ್ಣನ್‌
  • ಸಾಹಿತ್ಯ : ಕವಿರಾಜ್

I Love You Kane Song Lyrics in Kannada

ಐ ಯಾಮೋ ಐ ಯಾಮೋ
ಲವ್‌ ಈಸ್‌ ಎ ಡೈನಾಮೋ
ಡೈನಾಮೋ ಡೈನಾಮೋ
ಐ ಯಾಮಮೋ

ಐ ಯಾಮೋ ಐ ಯಾಮೋ
ಲವ್‌ ಈಸ್‌ ಎ ಡೈನಾಮೋ
ಡೈನಾಮೋ ಡೈನಾಮೋ
ಐ ಯಾಮಮೋ

ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ
ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ

ಸೈಕಾಗೋದೆ ಸೈಕಾದೆ
ನೀನು ತುಂಬಾ ಲೈಕಾದೆ
ನಾನೂ… ಲಾಕಾದೆ..
ಮೆಲ್ಟಾಗೋದೆ ಮೆಲ್ಟಾದೆ
ನೀನು ಥೌಸಂಡ್‌ ವೋಲ್ಟಾದೆ
ನಾನೂ.. ಲೂಟಾದೇ…
ನಾ ನಿಂಗೆ ಆದೆ ಫಿದಾ
ಹೈಯಾಗೋದೆ ನಿನ್ನಿಂದ ನಿನ್ನಿಂದಾ…

ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ
ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ…

ಆ… ಆ… ಆ… ಆ…

ಹೋಟೆಲ್ಲು ಸಿಗ್ನಲ್ಲು ಟೆಂಪಲ್ಲು ಗುಂಪಲ್ಲು
ಎಲ್ಲೆಲ್ಲೂ ನಿಂದೇ ಜಪ
ಕೆನ್ನೇಲಿ ಪಿಂಪಲ್ಲು ಕಣ್ಣಲ್ಲಿ ಟ್ವಿಂಕಲ್ಲು
ಮೂಡೋಕೆ ನೀನೇ ನೆಪ
ಬೇಡ ದೊಡ್ಡ ದೊಡ್ಡ ಪಾರ್ಟಿ
ಕೊಡಿಸು ನೀ ಸಾಕು ಬೈಟೂ ಟೀ

ಬೇಬಿ ಮೇಕ್‌ ಮಿ ಲಿಟ್ಲ್‌ ಕ್ರೇಜಿ಼
ಐಸ ಸಬ್‌ ಕ್ಯಾ ಜಿ ಹಂಗಾಮಾ…
ನೈಟ್‌ ಔಟ್‌ ಹೋಗೋಣ್ವಾ?
ಬ್ಯಾಡ ಅಂತೀನಾ?
ಎತ್ತು ಗಾಡೀನ..
ಸುತ್ಕೋ ಬಾಡೀನ
ನಾ ನಿಂಗೆ ಆದೆ ಫಿದಾ
ಮೆಂಟ್ಲಾಗೋದೆ ಮಾಯಾವಿ ನಿನ್ನಿಂದ

ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ
ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ…

ಸೈಕಾಗೋದೆ ಸೈಕಾದೆ
ನೀನು ತುಂಬಾ ಲೈಕಾದೆ
ನಾನೂ ಲಾಕಾದೆ..
ಮೆಲ್ಟಾಗೋದೆ ಮೆಲ್ಟ್‌ ಆದೆ
ನೀನು ಥೌಸಂಡ್ ವೋಲ್ಟಾದೆ
ನಾನೂ ಲೂಟಾದೆ…

ನಾ ನಿಂಗೆ ಆದೆ ಫಿದಾ
ಮೆಂಟ್ಲಾಗೋದೆ ಮಾಯಾವಿ ನಿನ್ನಿಂದ

ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ
ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ…
ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ
ಐ ಲವ್‌ ಯೂ ಕಣೇ
ಐ ಲವ್‌ ಯೂ ಟು ಕಣೋ…

I Love You Kane Song Lyrics in English

I Am-o I Am-o
Love Is a Dynamo
Dynamo Dynamo
I Amamo

I Am-o I Am-o
Love Is a Dynamo
Dynamo Dynamo
I Amamo

I Love You Kane
I Love You To Kano
I Love You Kane
I Love You To Kano

Psyche-agode Psych-ade
Neenu Thumba Like-ade
Naanu… Lock-ade…
Melt-agode Melt-ade
Neenu Thousand Volt-ade
Naanu… Loot-ade
Naa Ninge Aade Fidaa
High-agode Ninninda Ninnindaa…

I Love You Kane
I Love You To Kano
I Love You Kane
I Love You To Kano…

Aa… Aa… Aa… Aa…

Hotel-u Signal-u Temple-u Gumpal-u
Ellellu Ninde Japa
Kenneli Pimpallu Kannalli Twinkle-u
Moodoke Neene Nepa
Beda Dodda Dodda Party
Kodisu Nee Saaku By-two Tea

Baby Make Me Little Crazy
Aisa Sab Kya Ji Hangama…
Night Out Hogonwa?
Byada Anthinaa?
Ethu Gaadina..
Suthko Body-na
Naa Ninge Aade Fidaa
Mentlagode Maayavi Ninninda

I Love You Kane
I Love You To Kano
I Love You Kane
I Love You To Kano

Psyche-agode Psyche-ade
Neenu Thumba Like-ade
Naanu Lock-ade..
Melt-agode Melt Aade
Neenu Thousand Volt -ade
Naanu Loot-ade…

Naa Ninge Aade Fidaa
Mentlaagode Maayavi Ninninda

I Love You Kane
I Love You To Kano
I Love You Kane
I Love You To Kano…
I Love You Kane
I Love You To Kano
I Love You Kane
I Love You To Kano….

Song Details :

  • Song Name : I Love You Kane
  • Movie Name : Bheema
  • Released on : 2023
  • Cast : Vijay Kumar, Ashwini
  • Music : Charan Raj
  • Singers – Charanraj, Vaish Kannan
  • Lyricist – Kaviraj
  • Director : Vijay Kumar
  • Producers : Krishna Sarthak, Jagadeesh Gowda
  • Music Label : Anand Audio

LEAVE A REPLY

Please enter your comment!
Please enter your name here