Home Lyrics Kannada Indu Enage Govinda Song Lyrics in Kannada – Chellaata

Indu Enage Govinda Song Lyrics in Kannada – Chellaata

48
1
Indu Enage Govinda Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ರೇಖಾ ವೇದವ್ಯಾಸ್‌ ಅಭಿನಯದ ಚೆಲ್ಲಾಟ ಚಿತ್ರದ ಈ ಹಾಡನ್ನು ಕವಿರಾಜ್ ಬರೆದಿದ್ದು ಗುರುಕಿರಣ್‌ & ಚೇತನಾ ಹಾಡಿದ್ದಾರೆ, ಗುರುಕಿರಣ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Chellaata movie Starring Goldenstar Ganesh, Rekha Vedavyas written by Kaviraj, Sung by Gurukiran & Chethana, Music composed by Gurukiran, Audio rights of the film are owned by Renowned Audio Company Anand Audio.

More Songs From Chellaata :

  • ಹಾಡು : ಇಂದು ಎನಗೆ ಗೋವಿಂದ
  • ಸಂಗೀತ : ಗುರುಕಿರಣ್‌
  • ಗಾಯನ : ಗುರುಕಿರಣ್‌, ಚೇತನಾ
  • ಸಾಹಿತ್ಯ : ಕವಿರಾಜ್

Indu Enage Govinda Song Lyrics in Kannada

ಇಂದು ಎನಗೆ ಗೋವಿಂದ
ಗೋವಿಂದಾ ಗೋವಿಂದ
ನಿನ್ನಯ ಪಾದಾರವಿಂದವ ತೋರೋ….. ತೋರೋ…
ಮುಕುಂದನೇ…. ಏ… ಹೇ…

ತಕಿಟ ಧಿಂತಧಿಂ ತರಿಕಿಟ ತರಿಕಿಟ
ತಕ್‌ತಕ್‌ತಕಿಟ ತಕ್‌ತಕ್‌ತಕಿಟ ಧಿಮಿ
ತಕಿಟ ತಕ್ ತರಿಕಿಟತಕಧಿಮಿ
ತಕ್‌ತಕಿಟತಕಧಿಮಿ ತಕಧಿಮಿತಾ

ಗೋವಿಂದ ಗೋವಿಂದ
ಗೋವಿಂದ ಗೋವಿಂದ
ಇಂದು ಎನಗೆ…
ಗೋವಿಂದ
ಇಂದು ಎನಗೆ…
ಗೋವಿಂದ
ಇಂದು ಎನಗೆ…
ಗೋವಿಂದ
ನಿನ್ನೇ ಪಾದಾರವಿಂದವಾ
ನಿನ್ನೇ ಪಾದಾರವಿಂದವಾ

ನೋಡೋ… ಮುಕುಂದನೇ… ಮುಕುಂದನೇ….

ಇಂದು ಎನಗೆ ಗೋವಿಂದ…
ಗೋವಿಂದ
ಇಂದು ಎನಗೆ ಗೋವಿಂದ…
ಗೋವಿಂದ

ತಕಿಟ ತಕಧಿಮಿ ತಕಧಿಮಿತಾ

ಗೋವಿಂದ ಗೋವಿಂದ

ಹುಟ್ಟಿದ್ದು ಜೈಲಲ್ಲಿ…
ಗೋವಿಂದ ಗೋವಿಂದ
ಕದ್ದಿದ್ದು ಆಮ್ಯಾಲೆ
ಗೋವಿಂದ ಗೋವಿಂದ
ನಮ್ಮಲ್ಲಿ ಕದ್ಮ್ಯಾಲೆ ಹಾಕ್ತಾರೆ ಜೈಲಲ್ಲಿ
ನಿನ್‌ಕೇಸು ಉಲ್ಟಾ ಯಾಕೆ?
ನಿನ್‌ಸುತ್ತ ಸುತ್ತಿದ್ರೂ
ಗೋವಿಂದ ಗೋವಿಂದ
ಸಾವ್ರಾರು ಗೋಪೀರು
ಗೋವಿಂದ ಗೋವಿಂದ
ನಾವಿಲ್ಲಿ ಸಾಯ್ತಿದ್ರೂ
ಬೀಳೊಲ್ಲ ಒಂದಿಬ್ರೂ
ಕಳ್ಸೊಮ್ಮೆ ಕ್ಯಾಚಾಕೋಕೆ

ಇಂದು ಎನಗೆ ಗೋವಿಂದ…
ಗೋವಿಂದ
ಇಂದು ಎನಗೆ ಗೋವಿಂದ…
ಗೋವಿಂದ
ಇಂದು ಎನಗೆ…
ಗೋವಿಂದ
ಇಂದು ಎನಗೆ…
ಗೋವಿಂದ

ನಿನ್ನೇ ಪಾದಾರವಿಂದವಾ
ನಿನ್ನೇ ಪಾದಾರವಿಂದವಾ
ನಿನ್ನೇ ಪಾದಾರವಿಂದವಾ
ನಿನ್ನೇ ಪಾದಾರವಿಂದವಾ

ತಕಧಿಮಿ ತಕಧಿಮಿ ತಾ

ಗೋವಿಂದ… ಗೋವಿಂದ…

ಗುಂಪಲ್ಲಿ ಗೋವಿಂದ
ಗೋವಿಂದ… ಗೋವಿಂದ…
ಅಂದಾಗ ಆನಂದ
ಗೋವಿಂದ… ಗೋವಿಂದ…
ಸುಂದರ ವದನನೇ
ನಂದಗೋಪಿಯರ ನಂದ…
ಸುಂದರ ವದನನೇ
ನಂದಗೋಪಿಯರ ನಂದ…
ಮಂದರೋದ್ಧಾರ ಆನಂದ
ಇಂದಿರಾ ರಮಣಾ…

ಇಇ ಇಂದು ಎನಗೆ
ಗೋವಿಂದ…
ಗೋ… ಗೋ… ಗೋವಿಂದ
ಇಇ ಇಂದು ಎನಗೆ
ಗೋವಿಂದ
ಗೋ… ಗೋ… ಗೋವಿಂದ
ನಿನ್ನೇ ಪಾದಾರವಿಂದವಾ
ನಿನ್ನೇ ಪಾದಾರವಿಂದವಾ
ನೋಡೋ ಮುಕುಂದನೇ… ಮುಕುಂದನೇ…

Indu Enage Govinda Song Lyrics in English

Indu Enage Govinda
Govindaa Govinda
Ninnaya Paadaravindava Thoro… Thoro…
Mukundane… A… Hey…

Thakita Dhimthadhim Tharikita Tharikita
Thakthak Thakita Thakthak Thakita Dhimi
Thakita Thak Tharikitathakadhimi
Thakthakitathakadhimi Thakadhimithaa

Govinda Govinda
Govinda Govinda
Indu Enage…
Govinda
Indu Enage…
Govinda
Indu Enage…
Govinda
Ninne Paadaravindavaa
Ninne Paadaravindavaa

Nodo… Mukundane… Mukundane…

Indu Enage Govinda…
Govinda
Indu Enage Govinda…
Govinda

Thakita Thakadhimi Thakadhimithaa

Govinda Govinda

Huttiddu Jailalli…
Govinda Govinda
Kaddiddu Aamyale
Govinda Govinda
Nammalli Kadmyale Hakthare Jailalli
Nin Case-u Ulta Yaake?
Nin Sutha Suthidru
Govinda Govinda
Savraru Gopiru
Govinda Govinda
Naavilli Saythidru
Beelolla Ondibru
Kalsomme Catchaakoke

Indu Enage Govinda
Govinda
Indu Enage Govinda
Govinda
Indu Enage…
Govinda
Indu Enage…
Govinda

Ninne Paadaravindavaa
Ninne Paadaravindavaa
Ninne Paadaravindavaa
Ninne Paadaravindavaa

Thakadhimi Thakadhimi Thaa

Govinda… Govinda…

Gumpalli Govinda
Govinda… Govinda…
Andaaga Ananda
Govinda… Govinda…
Sundara Vadanane
Nandagopiyara Nanda…
Sundara Vadanane
Nandagopiyara Nanda…
Mandaroddhara Ananda
Indiraa Ramanaa…

E E Indu Enage
Govinda…
Go… Go… Govinda
E E Indu Eanage
Govinda
Go… Go… Govinda
Ninne Paadaravindavaa
Ninne Paadaravindavaa
Nodo Mukundane… Mukundane…

Song Details :

  • Song Name : Indu Enage Govinda
  • Movie Name : Chellaata
  • Released On : 21 April 2006
  • Cast : Goldenstar Ganesh, Rekha Vedavyas
  • Music : Gurukiran
  • Singer : Gurukiran & Chethana
  • Lyricist : Kaviraj
  • Director : M.D.Sridhar
  • Producer : Jagadish Kotyan
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here