Home Singers Anuradha Bhat Intha Durbalara Naduve Song Lyrics in Kannada – Typical Kailasa

Intha Durbalara Naduve Song Lyrics in Kannada – Typical Kailasa

44
0
Intha Durulara Naduve Songa Kannada Lyrics

ತಾನು ಪ್ರೀತಿಸುವ ಹುಡುಗನ ಬಗ್ಗೆ ಹುಡುಗಿ ಹಾಡುವ ಹಾಡು, ಬಿ.ಎನ್‌ ಮಲ್ಲಿಕಾ ಸಾಹಿತ್ಯ ಬರೆದು ಟಿಪಿಕಲ್‌ ಕೈಲಾಸ ಚಿತ್ರವನ್ನು ನಿರ್ದೇಶಿಸಿದ್ದಾರೆ, ವಿ.ಮನೋಹರ್‌ ಚಿತ್ರಕ್ಕೆ ಸಂಗೀತ ನೀಡಿದ್ದು ಅನುರಾಧ ಭಟ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

A song sung by a girl about the boy she loves, BN Mallika has written the lyrics and directed the film Typical Kailasa, V. Manohar has composed the music for the film, Anuradha Bhatt has sung, the audio rights of the film have been acquired by renowned audio company Anand Audio.

  • ಹಾಡು : ಇಂತಾ ದುರುಳರ ನಡುವೆ
  • ಸಂಗೀತ : ವಿ.ಮನೋಹರ್‌
  • ಗಾಯನ : ಅನುರಾಧ ಭಟ್‌
  • ಸಾಹಿತ್ಯ : ಬಿ.ಎನ್.ಮಲ್ಲಿಕಾ

Intha Durbalara Naduve Song Lyrics in Kannada

ಇಂತಾ ದುರುಳರ ನಡುವೆ
ಎದ್ದು ಕಾಣುವೆ ನೀನು…
ಮಗುವಿನ ಮನಸಿನ ನಿನ್ನ
ಅರಿಯದೆ ಹೋದೆನು ನಾನು
ನನ್ನಾ ಕೊರಳಾ ಅಪರಂಜಿ ಚಿನ್ನಾ
ಹುಡುಗಾ ಹುಡುಗಾ ನೀನಾದರೆ ಚೆನ್ನಾ
ನಿನ್ನಾ ಒಲವಾ ಬಿಳಿ ಹಾಳೆ ನಾನು
ಮೊದಲಾ ಕವನಾ ರಚಿಸಯ್ಯ ನೀನು
ಫಲಿಸಿದೆ ಒಲವಾ ಪೂಜೆ ನಿನ್ನ
ನಿಸ್ವಾರ್ಥ ಮನದಾ ಎದುರಲ್ಲಿ
ನನ್ನುಸಿರ ಮಗುವೆ ನಿದ್ರಿಸುವಾ ನಿನ್ನ
ಪ್ರೀತಿಯ ಮಾಡೋ ಮಡಿಲಲ್ಲಿ….

Intha Durbalara Naduve Song Lyrics in English

Intha Durulara Naduve
Eddu Kaanuve Neenu
Maguvina Manasina Ninna
Ariyade Hodenu Naanu
Nanna Korala Aparanji Chinna
Huduga Huduga Neenadare Chenna
Ninnaa Olava Bili Haale Rachisayya Neenu
Phaliside Olavaa Pooje Ninna
Niswartha Manada Eduralli
Nannusira Maguve Nidrisuvaa Ninna
Preethiya Maado Madilalli….

Song Details :

  • Song Name : Intha Durulara Naduve
  • Movie Name : Typical Kailasa
  • Cast : Srujan Lokesh, Pavana Gowda
  • Released On : 20th June 2014
  • Music : V.Manohar
  • Singer : Anuradha Bhat
  • Lyricist : B.N.Mallika
  • Director : B.N.Mallika
  • Producer : Achyutha, Vani Pramod, Mudduraj
  • Audio Label Credits : Anand Audio

LEAVE A REPLY

Please enter your comment!
Please enter your name here