Home Lyrics Iralaare Cheluve Song Lyrics in Kannada – Cheluvina Chitthara

Iralaare Cheluve Song Lyrics in Kannada – Cheluvina Chitthara

58
2
Iralaare Cheluve Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಅಮೂಲ್ಯ ನಟಿಸಿರುವ ಚೆಲುವಿನ ಚಿತ್ತಾರ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕರಾದ ಎಸ್.ನಾರಾಯಣ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ, ಶ್ರೇಯಾ ಘೋಷಾಲ್‌, ಕುನಾಲ್‌ ಗಾಂಜಾವಾಲ ಹಾಡಿದ್ದಾರೆ, ನಾಯಕ ಮತ್ತು ನಾಯಕಿ ಬೆಸೆದಾಗ ಬರುವ ಹಾಡು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Cheluvina Chitthara :

  • ಹಾಡು : ಇರಲಾರೆ ಚೆಲುವೆ
  • ಸಂಗೀತ : ಮನೋ ಮೂರ್ತಿ
  • ಗಾಯನ : ಶ್ರೇಯಾ ಘೋಷಾಲ್‌, ಕುನಾಲ್‌ ಗಾಂಜಾವಾಲ
  • ಸಾಹಿತ್ಯ : ಎಸ್.ನಾರಾಯಣ್

Iralaare Cheluve Song Lyrics in Kannada

ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೆ…

ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡುವಾಸೆ ನಿನ್ನಲಿ ನನ್ನನ್ನೇ ಚೆಲ್ಲಿ
ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೆ…

ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ತನನ್ನ ತಾನಾನನ ತನ್ನನ್ನಾ…
ತನನ್ನ ತಾನಾನನ ತನ್ನನ್ನಾ…
ತನನ್ನ ತಾನಾನನ ತನ್ನನ್ನಾ…
ತನನ್ನ ತಾನಾನನ ತನ್ನನ್ನಾ…

ನಿನಗೊಲಿದ ಕ್ಷಣದಿಂದ
ಈ ಭೂಮಿಗೆ ಹಸಿರು ವರವಾಯ್ತು
ನಿನ್ನೊಡನಿರುವಾ ಸುಖಘಳಿಗೆ
ಮುಗಿಲಿಗು ಬಣ್ಣ ಬಂದಾಯ್ತು

ನೀ ನನಗೊಲಿದಾ ಕ್ಷಣದಿಂದ
ನನ್ನುಸಿರಿಗೂ ಜೀವ ಬಂದಾಯ್ತು
ನಿನ್ನೊಡನಿರುವಾ ಪ್ರತಿಕ್ಷಣವೂ
ಸ್ವರ್ಗವೆ ನನ್ನ ವಶವಾಯ್ತು

ಜೀವದಾಣೆ
ಜನ್ಮದಾಣೆ
ನನ್ನ ಪ್ರೀತಿ
ನೀನೇ ತಾನೆ

ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ

ನಿನ್ನನು ಕಂಡ ದಿನದಿಂದ
ಈ ಲೋಕವೆ ನನಗೆ ಕಿರಿದಾಯ್ತು
ನಿನ್ನನು ಪಡೆದ ಕ್ಷಣದಿಂದ
ನಿತ್ಯವು ಹುಣ್ಣಿಮೆ ನನದಾಯ್ತು

ಇದ್ದರೆ ನಿನ್ನೊಡನಿರಬೇಕು
ನಿರ್ಮಲ ಪ್ರೀತಿಯ ಸವಿಬೇಕು
ಇಬ್ಬರು ಹೀಗೆಯೆ ಬೆರಿಬೇಕು
ಸುಂದರ ಕವಿತೆಯ ಬರಿಬೇಕು

ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ…
ಜನ್ಮದಾಣೆ…
ನನ್ನ ಪ್ರೀತಿ ನಿನಗೆ ತಾನೇ…

ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಇರಲಾರೆ ಒಲವೇ ಎಂದಿಗೂ ನಾ ನಿನ್ನ ಅಗಲಿ

Iralaare Cheluve Song Lyrics in English

Iralaare Cheluve Endigu Naa Ninna Agali
Kunidaadu Baare Nannali Olavannu Chelli
Jeevadane Janmadane Nanna Preethi Ninage Thaane…

Iralaare Olave Endigu Naa Ninna Agali
Kunidaaduvase Ninnali Nannanne Chelli
Jeevadane Janmadane Nanna Preethi Ninange Thaane…

Iralaare Cheluve Endigu Naa Ninna Agali
Thananna Thananana Thannannaa…
Naananaa Naananaa Naananaa…
Naananaa Naananaa Naananaa…
Naaneenanaa Naaneenanaa Naaneenanaa …

Neenanagolidaa Kshanadinda
Ee Bhoomige Hasiru Varavaaythu
Ninnodaniruvaa Sukhaghalige
Mugiligu Banna Bandaythu

Nee Nanagolidaa Kshanadinda
Nannusirigu Jeeva Bandaythu
Ninnodaniruvaa Prathikshanavu
Swargave Nanna Vashavaythu

Jeevadaane
Janmadaane
Nanna Preethi
Neene Thaane

Iralaare Cheluve Endigu Naa Ninna Agali
Iralaare Olave Endigu Naa Ninna Agali

Ninnanu Kanda Dinadinda
Ee Lokave Nanage Kiridaythu
Ninnanu Padeda Kshanadinda
Nithyavu Hunnime Nanadaythu
Iddare Ninnodanirabeku
Nirmala Preethiya Savibeku
Ibbaru Heegeye Beribeku
Sundara Kavitheya Baribeku

Iralaare Olave Endigu Naa Ninna Agali
Kunidaadu Baare Nannali Olavannu Chelli
Jeevadaane…
Janmadaane…
Nanna Preethi Ninage Thaane…

Iralaare Cheluve Endigu Naa Ninna Agali
Iralaare Olave Endigu Naa Ninna Agali…

Song Details :

  • Song Name : Iralaare Cheluve
  • Movie Name : Cheluvina Chitthara
  • Cast : Goldenstar Ganesh, Amulya, Komal
  • Music : Mano Murthy
  • Singer : Shreya Ghoshal, Kunal Ganjawala
  • Lyricist : S.Narayan
  • Director : S.Narayan
  • Producer : S.Narayan
  • Music Label Credits : Anand Audio

2 COMMENTS

LEAVE A REPLY

Please enter your comment!
Please enter your name here