Home Lyrics Kannada Ishtano Ishtano Song Lyrics in Kannada – Chellaata

Ishtano Ishtano Song Lyrics in Kannada – Chellaata

53
0
Ishtano Ishtano Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ರೇಖಾ ವೇದವ್ಯಾಸ್‌ ಅಭಿನಯದ ಚೆಲ್ಲಾಟ ಚಿತ್ರದ ಈ ಹಾಡನ್ನು ಕವಿರಾಜ್ ಬರೆದಿದ್ದು ಉದಿತ್‌ ನಾರಾಯಣ್ & ನಂದಿತಾ ಹಾಡಿದ್ದಾರೆ, ಗುರುಕಿರಣ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Chellaata movie Starring Goldenstar Ganesh, Rekha Vedavyas written by Kaviraj Sung by Udith Narayan & Nanditha, Music composed by Gurukiran, Audio rights of the film are owned by Renowned Audio Company Anand Audio.‌

More Songs From Chellaata :

 • ಹಾಡು – ಇಷ್ಟಾನೋ ಇಷ್ಟಾನೋ
 • ಸಂಗೀತ – ಗುರುಕಿರಣ್‌
 • ಗಾಯನ – ಉದಿತ್‌ ನಾರಾಯಣ, ನಂದಿತಾ
 • ಸಾಹಿತ್ಯ – ಕವಿರಾಜ್

Ishtano Ishtano Song Lyrics in Kannada

ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ

ತುಟಿ ಫ್ರೂಟಿಗಿಂತಾನೂ
ಎಲ್ಲಾ ಸ್ವೀಟಿಗಿಂತಾನೂ
ನೀ ನಂಗೆ ಇಷ್ಟಾ ಕಣೇ….

ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ

ಮೆಚ್ಚಿ ನಾ ನಿನ್ನನು
ಮಿಂಚಿನಾ ಕಣ್ಣನು….
ಬಾಚಿದೆ ನೀನು ದೋಚಿದೆ ನೀನು
ನನ್ನ ಆ ನೋಟದೇ

ಹೀಗು ಈ ನನ್ನೆದೆ
ನಿಂದೆ ಆಗೋಗಿದೆ
ಎಲ್ಲಾ ನೀ ಕದ್ದೆ
ಹೇಗೆ ನೀ ಗೆದ್ದೆ
ನಂಗೆ ಗೊತ್ತಾಗದೇ…

ನೀನಿಲ್ಲದೆ ನಂಗೇನಿದೆ
ನಂಬು ನನ್ನನೂ…

ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ

ತುಟಿ ಫ್ರೂಟಿಗಿಂತಾನೂ
ಎಲ್ಲಾ ಸ್ವೀಟಿಗಿಂತಾನೂ
ನೀ ನಂಗೆ ಇಷ್ಟಾ ಕಣೋ

ನಿನ್ನದೇ ಯೋಚನೇ….
ನಿನ್ನದೇ ಕಲ್ಪನೇ….
ಜೀವವು ನೀನೆ… ಜೀವನ ನೀನೆ…
ಈ ಸವಿಯಾತನೇ….

ಹೇ… ಬೆಚ್ಚನೇ ಅಪ್ಪುಗೆ
ಮೆತ್ತನೇ ಮುತ್ತಿಗೇ…
ಜೀವವು ಹೀಗೇ
ಕಾದಿದೇ ಹೇಗೆ
ಏತಕೋ ಕಾಣೆನೇ…

ಎಲ್ಲಿದ್ದರೂ ಹೆಂಗಿದ್ದರೂ
ನನ್ನೋನಾಗಿರು

ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ತುಟಿ ಫ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನೂ
ನೀ ನಂಗೆ ಇಷ್ಟಾ ಕಣೇ….

Ishtano Ishtano Song Lyrics in English

Ishtano Ishtano Nee Nange Ishtano
Kashtano Kashtano Neenilde Kashtano
Thuti Fruity ginthanu
Ellaa Sweetyginthanu
Nee Nange Ishta Kane…
Ishtano Ishtano Nee Nange Ishtano

Mecchi Naa Ninnanu
Minchinaa Kannanu…
Baachide Neenu… Dochide Neenu…
Nanna Aa Notade…

Hego Ee Nannede
Ninde Agogide
Ellaa Nee Kadde
Hege Nee Gedde
Nange Gotthagade…

Neenillade Nanagenide
Nambu Nannanu…

Ishtano Ishtano Nee Nange Ishtano
Kashtano Kashtano Neenilde Kashtano

Thuti Fruity ginthanu
Ellaa Sweety ginthanu
Nee Nange Ishta Kano

Ninnade Yochane…
Ninnade Kalpane…
Jeevavu Neene… Jeevana Neene…
Nee Saviyathane…

Hey… Becchane Appuge
Metthane Mutthige…
Jeevavu Heege
Kaadide Hege
Ethako Kaanene…

Elliddaru Hengiddaru
Nannonagiru

Ishtano Ishtano Nee Nange Ishtano
Kashtano Kashtano Neenilde Kashtano
Thuti Fruity ginthanu Ellaa Sweety ginthanu
Nee Nange Ishta Kane…

Song Details :

 • Song Name : Ishtano Ishtano
 • Movie Name : Chellaata
 • Released On : 21 April 2006
 • Cast : Goldenstar Ganesh, Rekha Vedavyas
 • Music : Gurukiran
 • Singer : Udith Narayan, Nanditha
 • Lyricist : Kaviraj
 • Director : M.D.Sridhar
 • Producer : Jagadish Kotyan
 • Audio Label Credits : Anand Audio

LEAVE A REPLY

Please enter your comment!
Please enter your name here