Home Singers Jessie Gift Ishtu Jana Cheluveyaralli Song Lyrics in Kannada – Hudugaata

Ishtu Jana Cheluveyaralli Song Lyrics in Kannada – Hudugaata

46
0
Ishtu Jana Chelu Cheluveyaralli Song Kannada Lyrics

ಗೋಲ್ಡನ್‌ ಸ್ಟಾರ್‌ ಗಣೇಶ್‌, ರೇಖಾ ವೇದವ್ಯಾಸ್‌ ಅಭಿನಯದ ಹುಡುಗಾಟ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಜೆಸ್ಸಿಗಿಫ್ಟ್‌ & ಸೈಂಧವಿ ಹಾಡಿದ್ದಾರೆ, ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from the Movie Hudugaata Starring Golden Star Ganesh, Rekha Vedavyas, is written by Kaviraj Sung by JessyGift & Saindhavi, Music composed by Jessy Gift, Audio rights of the movie are owned by renowned audio company Anand Audio.

  • ಹಾಡು : ಇಷ್ಟು ಜನ ಚೆಲುವೆಯರಲ್ಲಿ
  • ಸಂಗೀತ : ಜೆಸ್ಸಿ ಗಿಫ್ಟ್‌
  • ಗಾಯನಂ : ಜೆಸ್ಸಿ ಗಿಫ್ಟ್‌, ಸೈಂಧವಿ
  • ಸಾಹಿತ್ಯ : ಕವಿರಾಜ್

Ishtu Jana Cheluveyaralli Song Lyrics in Kannada

ಅಬ್ಬಬ್ಬಾ ಏನ್‌ ಹುಡ್ಗೀರ್‌ ಗುರು
ಇದ್ರಲ್ಲಿ ನಮ್‌ ಹುಡ್ಗಿ ಯಾರು ಯಾ..ರು ಯಾರು…?

ಹೂ’ಸ್‌ ದಟ್‌ ಗರ್ಲ್‌?
ಹೂ’ಸ್‌ ದಟ್‌ ಗರ್ಲ್?

ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೋ
ಸಾಕು ಕಾಡಬೇಡವೆ ಇನ್ನು
ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾನು
ಒಮ್ಮೆ ತಿರುಗಿ ನೋಡಬಾರದೇನು
ಇಲ್ಲೆ ಇರುವೆನಲ್ಲ ನಾನು
ಒಮ್ಮೆ ತಿರುಗಿ ನೋಡಬಾರದೇನು

ಎಡಗಡೆ ಬಲಗಡೆ ಬಲಗಡೆ
ಎಡಗಡೆ ಹುಷಾರ್‌ ಹುಷಾರ್‌

ಅಗೋ ಅಗೋ ಅಗೋ ಅಗೋ
ಅಗೋ ಅಗೋ ಅವಳ ಅವಳ
ಇಗೋ ಇಗೋ ಇಗೋ ಇಗೋ
ಇಗೋ ಇಗೋ ಇವಳ ಇವಳ

ಒಲವಿನ ಚೆಲುವಿನ
ಸೊಬಗಿನ ಹುಡುಗಿಯ ಬೆಡಗಿನ ಗೆಳತಿಯ
ಸಿಗೆ ಸಿಗೆ ಸಿಗೆ ಸಿಗೆ ಸಿಗೆ ಸಿಗೆ

ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೋ
ಸಾಕು ಕಾಡಬೇಡವೆ ಇನ್ನು
ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾನು
ಒಮ್ಮೆ ತಿರುಗಿ ನೋಡಬಾರದೇನು
ಇಲ್ಲೆ ಇರುವೆನಲ್ಲ ನಾನು
ಒಮ್ಮೆ ತಿರುಗಿ ನೋಡಬಾರದೇನು

ಹೂʼಸ್‌ ದಟ್‌ ಗರ್ಲ್‌?

ಹೊಸದಿನ ಹೊಸತನ ನೂತನ
ವರುಷವು ಶುರು ಶುರು ಶುರು
ಕುಣಿ ಕುಣಿ ಕುಣಿ ಕುಣಿ ಕುಣಿ
ಕುಣಿ ಕುಣಿ ಜಿಗಿದು ನಲಿದು
ಕುಡಿ ಕುಡಿ ಕುಡಿ ಕುಡಿ ಕುಡಿ
ಕುಡಿ ಕುಡಿ ಅದು ಇದು ಅದು

ಕಲೆಯುವ ಬೆರೆಯುವ ಜಗವನೆ
ಮರೆಯುವ ಸ್ವರ್ಗವೆ ಇಲ್ಲಿದೆ
ಬಿಡು ಬಿಡು ಮರಿ ಮರಿ
ಎಲ್ಲ ಎಲ್ಲ ಸರಿ ಸರಿ ಸರಿ

ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೋ
ಸಾಕು ಕಾಡಬೇಡವೆ ಇನ್ನು
ಒಮ್ಮೆ ಎದುರು ಬಾರೆ ನೀನು

ಇಲ್ಲೆ ಇರುವೆನಲ್ಲ ನಾನು
ಒಮ್ಮೆ ತಿರುಗಿ ನೋಡಬಾರದೇನು
ಇಲ್ಲೆ ಇರುವೆನಲ್ಲ ನಾನು
ಒಮ್ಮೆ ತಿರುಗಿ ನೋಡಬಾರದೇನು

Ishtu Jana Cheluveyaralli Song Lyrics in English

Abbabbaa En Hudgeer Guru
Idralli Nam Hudgi Yaaru Yaa..ru Yaaru…?

Who’s That Girl?
Who’s That Girl?

Ishtu Jana Cheluveyaralli
Namma Chelucheluve Yaaro
Saaku Kaadabedave Innu
Omme Eduru Baare Neenu
Ille Iruvenalla Naanu
Omme Thirugi Nodabaradenu
Ille Iruvenalla Naanu
Omme Thirugi Nodabaradenu

Edagade Balagade Balagade
Edagade Hushaar Hushaar

Ago Ago Ago Ago
Ago Ago Avala Avala
Igo Igo Igo Igo
Igo Igo Ivala Ivala

Olavina Cheluvina
Sobagina Hudugiya Bedagina Gelathiya
Sige Sige Sige Sige Sige Sige Sige

Ishtu Jana Cheluveyaralli
Namma CheluCheluve Yaaro
Saaku Kaadabedave Innu
Omme Eduru Baare Neenu
Ille Iruvenalla Naanu
Omme Thirugi Nodabaradenu
Ille Iruvenalla Naanu
Omme Thirugi Nodabaradenu

Who’s That Girl?

Hosadina Hosathana Noothana
Varushavu Shuru Shuru Shuru
Kuni Kuni Kuni Kuni Kuni
Kuni Kuni Jigidu Nalidu
Kudi Kudi Kudi Kudi Kudi
Kudi Kudi Adu Idu Adu

Kaleyuva Bereyuva Jagavane
Mareyuva Swargave Illide
Bidu Bidu Mari Mari
Ella Ella Sari Sari Sari

Ishtu Jana Cheluveyaralli
Namma Chelucheluve Yaaro
Saaku Kaadabedave Innu
Omme Eduru Baare Neenu

Ille Iruvenalla Naanu
Omme Thirugi Nodabaradenu
Ille Iruvenalla Naanu
Omme Thirugi Nodabaradenu

Song Details :

  • Song Name : Ishtu Jana Cheluveyaralli
  • Movie Name : Hudugaata
  • Cast : Goldenstar Ganesh, Rekha Vedavyas, Avinash
  • Released On : 8 June 2007
  • Music : Jessie Gift
  • Singer : Jessie Gift, Saindhavi
  • Lyricist : Kaviraj
  • Director : Sanjay.K
  • Producer : D.G.Babu Reddy
  • Audio Label : Anand Audio

LEAVE A REPLY

Please enter your comment!
Please enter your name here