Home Singers Shreya Ghoshal Ivanu Geleyanalla Song Lyrics in Kannada – Mungaru Male

Ivanu Geleyanalla Song Lyrics in Kannada – Mungaru Male

74
1
Ivanu Geleyanalla Song Kannada Lyrics

ಗೋಲ್ಡನ್‌ಸ್ಟಾರ್ ಗಣೇಶ್, ಪೂಜಾ ಗಾಂಧಿ, ಅನಂತನಾಗ್, ದಿಗಂತ್ ಅಭಿನಯದ ಮುಂಗಾರು ಮಳೆ ಚಿತ್ರದ ಈ ಹಾಡನ್ನು ಹೃದಯ ಶಿವ ಬರೆದಿದ್ದು, ಶ್ರೇಯಾ ಘೋಷಾಲ್ ಹಾಡಿದ್ದಾರೆ, ಮನೋಮೂರ್ತಿ ಸಂಗೀತ ಸಂಯೋಜನೆ, ಚಿತ್ರದ ಆಡಿಯೋ ಹಕ್ಕುಗಳನ್ನು ಖ್ಯಾತ ಆಡಿಯೋ ಕಂಪನಿ ಆನಂದ್ ಆಡಿಯೋ ಹೊಂದಿದೆ.

This song from the movie Mungaru Male Starring Goldenstar Ganesh, Pooja Gandhi, Anantnag, Diganth written by Hriday Shiva, sung by Shreya Ghoshal, music composed by Manomurthy, The audio rights of the film are owned by renowned audio company Anand Audio.

Other Songs from Mungaru Male :

  • ಹಾಡು : ಇವನು ಗೆಳೆಯನಲ್ಲ
  • ಸಂಗೀತ : ಮನೋಮೂರ್ತಿ
  • ಗಾಯನ : ಶ್ರೇಯಾ ಘೋಷಾಲ್‌
  • ಸಾಹಿತ್ಯ : ಹೃದಯ ಶಿವ

Ivanu Geleyanalla Song Lyrics in Kannada

ಇವನು ಗೆಳೆಯನಲ್ಲಾ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲಾ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲಾ ಯಾಕೆ ಈ ತರ
ಜಾಣ ಮನವೆ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ ಇರಲಿ ಅಂತರ

ಇವನು ಗೆಳೆಯನಲ್ಲಾ ಗೆಳತಿ ನಾನು ಮೊದಲೇ ಅಲ್ಲ
ಆಆ… ಆಆ… ಆಆ… ಆಆ… ಆಆ….
ಒಲವು ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಳೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೋ
ಅರಿಯದಂತ ಹೊಸ ಕಂಪನವೋ ಯಾಕೊ ಕಾಣೆನೋ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನೇ
ಇವನು ಇನಿಯನಲ್ಲಾ ತುಂಬ ಸನಿಹ ಬಂದಿಹನಲ್ಲಾ

ಆ… ತಿಳಿದೂ ತಿಳಿದು ಇವನು ತನ್ನ ತಾನೆ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೊ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲಾ ತುಂಬ ಸನಿಹ ಬಂದಿಹನಲ್ಲಾ

Ivanu Geleyanalla Song Lyrics in English

Ivanu Geleyanalla Gelathi Naanu Modale Alla
Ivanu Iniyanalla Thumba Saniha Bandihanalla
Novinallu Naguthihanalla Yaake Ee Thara
Jaana Manave Kelu Jaarabeda Ivana Kadege
Yaake Ninage Sallada Salige Irali Anthara

Ivanu Geleyanalla gelathi Naanu Modale Alla
AaAa… AaAa… AaAa… AaAa… AaAa….
Olavu Haadiyalli Ivanu Nanage Hoovo Mullo
Manada Kadalinalli Ivanu Aleyo Bheekara Suliyo
Ariyadantha Hosa Kampanavo Yaako Kaaneno
Aritho Maretho Jeeva Vaaladanthe Ivana Kadege
Soladanthe Kaaye Manave Ulisu Nannane
Ivanu Geleyanalla Thumba Saniha Bandihanallaa

Aa… Thilidu Thilidu Ivanu Thanna Thaane Suduthihanalla
Olume Emba Sulige Eeju Barade Ilidihanalla
Saavinallu Naguvuda Balla Eno Kalavala
Muluguvavana Koogu Chaachuvanthe Maadide Kaiyya
Jaari Biduvude Ee Hrudaya Eno Thalamala
Ivanu Iniyanalla Thumba Saniha Bandihanallaa

Song Details :

  • Song Name : Ivanu Geleyanalla
  • Movie Name : Mungaru Male
  • Released On : 29 December 2006
  • Cast : Goldenstar Ganesh, Pooja Gandhi, Anantnag, Diganth
  • Music : Mano Murthu
  • Singer : Shreya Ghoshal
  • Lyricist : Hrudaya Shiva
  • Producer : E.Krishnappa
  • Director : Yograj Bhat
  • Music Label / Credits : Anand Audio

1 COMMENT

LEAVE A REPLY

Please enter your comment!
Please enter your name here