Home Lyrics Kannada Jaari Biddaru Song Lyrics in Kannada – Kamblihula

Jaari Biddaru Song Lyrics in Kannada – Kamblihula

48
0
Jaari Biddaru Song Kannada Lyrics

ಅಂಜನ್‌ ನಾಗೇಂದ್ರ & ಅಶ್ವಿತಾ.ಆರ್‌ ನಟಿಸಿರುವ ಕಂಬ್ಲಿ ಹುಳ ಚಿತ್ರದ ಈ ಹಾಡನ್ನು ಮಹದೇವಸ್ವಾಮಿ & ರವಿ ಧನ್ಯನ್‌ ಬರೆದಿದ್ದು, ವಿಜಯ್‌ ಪ್ರಕಾಶ್‌ & ಸಂಗೀತಾ ರವೀಂದ್ರನಾಥ್‌ ಹಾಡಿದ್ದಾರೆ, ಶಿವ ಪ್ರಸಾದ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Kamblihula Starrer Anjan Nagendra & Ashvita.R written by Mahadevaswami & Ravi Dhanyan, Sung by Vijay Prakash & Sangeeta Rabindranath, Music composed by Shiv Prasad The audio rights of the film are owned by renowned audio company Anand Audio.

  • ಹಾಡು : ಜಾರಿ ಬಿದ್ದರೂ
  • ಸಂಗೀತ : ಶಿವಪ್ರಸಾದ್‌
  • ಗಾಯನ : ವಿಜಯ್‌ ಪ್ರಕಾಶ್‌, ಸಂಗೀತಾ ರವೀಂದ್ರನಾಥ್‌
  • ಸಾಹಿತ್ಯ : ಮಹದೇವಸ್ವಾಮಿ, ರವಿ ಧನ್ಯನ್‌
  • ಆಡಿಯೋ : ಆನಂದ್‌ ಆಡಿಯೋ

Jaari Biddaru Song Lyrics in Kannada

ಐಸೈಸಾ
ಐಸೈಸಾ
ಐಸೈಸಾ

ಜಾರಿ ಬಿದ್ದರೂ ಯಾಕೆ ಈ ನಗು
ಯಪ್ಪಾ ದೇವರೆ ಹಿಂಗೆ ಆದರೆ
ಏನು ಹೇಳೋದು ಲೊಳ್ಳೆ ಲೊಟ್ಟೆ
ಚಾಚು ತಪ್ಪದೇ ದಿನವೂ ಸಿಗು
ಹುಚ್ಚು ಹಿಡಿಯೋ ಮುನ್ನ ನೀನು
ಸರಿ ಹೋಗೋ ಬೊಮ್ಮರ್‌ ಬುಟ್ಟೆ
ಮಿಂಚುಳ್ಳಿಯೇ ನಕ್ಕಂತಿದೆ ಅಪರಂಜಿಯೇ ಸಿಕ್ಕಂತಿದೆ
ಬೈತಾಳೋ ಕರಿತಾಳೋ ಮಲೆಯಾಳಿ ಹುಡುಗಿ
ಒಮ್ಮೊಮ್ಮೆ ಗೊತ್ತಾಗಲ್ಲಾ
ಮುಂಜಾನೆ ಮುಸ್ಸಂಜೆ ಮುದ್ದಾಗಿ ಕಾಣುತ್ತ
ನನ್ನನ್ನೇ ಕದ್ದವ್ಳಲ್ಲಾ

ಜಾರಿ ಬಿದ್ದರೂ ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು
ಯಪ್ಪಾ ದೇವರೆ ಹಿಂಗೆ ಆದರೆ
ಏನು ಹೇಳೋದು ಲೊಳ್ಳೆ ಲೊಟ್ಟೆ‌

ಓಲೆ ಜುಮುಕಿ ಅರರೆ ಕೆಣಕುತಿದೆ
ಓರೆ ನೋಟ ನಿದಿರೆ ಕೆಡಿಸುತಿದೆ
ನನ್ನ ನಡಿಗೆ ಮನೆಯನೆ ಮರೆಸುತಿದೆ
ನಿನ್ನ ಕಡೆಗೆ ನಡೆಯುವ ಶಂಕೆ ಇದೆ
ಕಳ್ಳರ ಹಾಗೆ ಜೊತೆಜೊತೆಗೆ ಅಲೆದಾಡೋ ಮಜಾ
ಸುಳ್ಳನು ಬೆಸೆದು ಸಿಲುಕಿದ್ದು ನಿಜಾ

ಮುದ್ದಾಡೋ ಮನಸಿದೆ ಮೂರೊತ್ತು
ಇವ್ನಿಗೊಂದು ಬೇರೇನು ಕೆಲ್ಸ ಇಲ್ಲಾ
ಮುಂಜಾನೆ ಮುಸ್ಸಂಜೆ ಮುದ್ದಾಗಿ ಕಾಣುತ್ತ ನನ್ನನ್ನೆ ಕದ್ದವ್ನಲ್ಲಾ
ಹೇ ನಿಜ ಹೇಳೆ ಪುಟ್ಟಿ ಇವನ್ಗಂತ್ಲೇ ಬಂದ್ಯ ಹುಟ್ಟಿ
ಅರೇ ತುಂಟ ಮಾಡೋ ತುಂಟಿ ಜೊತೆ ಆಗೇ ಬಿಟ್ಲು ಅಂಟಿ
ಅಂಟಂಟ್‌ ಅಂಟಿ

ಹಾಯಾಗಿದ್ದ ಸಾದಾ ಹುಡುಗಿ ನಾ
ಹಾಳಾಗೋದೆ ನೋಡುತ ನಿನ್ನ ದಿನಾ
ಎಂತಾ ಚೆಂದ ತರ ತರ ತಲ್ಲಣ
ನೀನೆ ಅದರ ಶುರುವಿಗೆ ಕಾರಣ
ಅಮಲಿನ ಅಲೆಗೆ ಒಳಗೊಳಗೆ ರೋಮಾಂಚನ
ಕಣ ಕಣಗಳಲೂ ಬರಿ ಒಲವಾಗಮನ
ಹಿಂಗೆಲ್ಲ ನಿಂತವ್ನ ಸೂಚನೆ ಮುಂಚೇನೆ ಚೂರಾದ್ರೂ ಗೊತ್ತಾಗಿತ್ತಾ
ಕಂಬ್ಳಿಹುಳ ಈಗ ಚಿಟ್ಟೆಯು ಆಗಿ ಹಾರೋಯ್ತಾ?

ಜಾರಿ ಬಿದ್ದರೂ ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು…
ಚುಮ್ಮ ಚುಮ್ಮಕ ಚುಮ್ಮ
ಚುಮ್ಮ ಚುಮ್ಮಕ ಚುಮ್ಮ
ಚುಮ್ಮ ಚುಮ್ಮಕ ಚುಮ್ಮ

Jaari Biddaru Song Lyrics in English

Aisaisaa
Aisaisaa
Aisaisaa

Jaari Biddaru Yaake Ee Nagu
Yappa Devare Hinge Aadre Enu Helodu Lolle Lotte
Chaachu Thappade Dinavu Sigu
Hucchu Hidiyo Munna Neenu Sari Hogo Bommar Butte
Minchulliye Nakkanthide Aparanjiye Sikkanthide
Baithalo Karithalo Maleyali Hudugi Ommomme Gothagallaa
Munjane Mussanje Muddagi Kaanutha Nannanne Kaddavlallaa

Jaari Biddaru Yaake Ee Nagu
Chaachu Thappade Dinavu Sigu
Yappa Devare Hinge Aadre
Enu Helodu Lolle Lotte

Ole Jumuki Arare Kenakuthide
Ore Nota Nidire Kedisuthide
Nanna Nadige Maneyane Maresuthide
Ninna Kadege Nadeyuva Shanke Ide
Kallara Haage Jothejothege Aledado Majaa
Sullanu Besedu Silukiddu Nijaa

Muddado Manaside Moorotthu
Ivnigondu Berenu Kelsa Illaa
Munjaane Mussanje Muddagi Kaanutha Nannanne Kaddavnallaa
Hey Nija Hele Putti Ivnganthle Bandya Hutti
Are Thunta Maado Thunti Jothe Aage Bitlu Anti
Antant Anti

Haayagidda Saada Hudugi Naa
Haalagode Nodutha Ninna Dinaa
Entha Chenda Thara Thara Thallana
Neene Adara Shuruvige Kaarana
Amalina Alege Olagolage Romanchana
Kana Kanagalalu Bari Olavagamana
Hingella Ninthavna Soochane Munchene Chooradru Gothagithaa
Kambli Hula Eega Chitteyu Aagi Haaroythaa?

Jaari Biddaru Yaake Ee Nagu
Chaachu Thappade Dinavu Sigu…
Chumma Chummaka Chumma
Chumma Chummaka Chumma
Chumma Chummaka Chumma

Song Details :

  • Song Name : Jaari Biddaru
  • Movie Name : Kamblihula
  • Released On : 04 November 2022
  • Cast : Anjan Nagendra, Ashwitha.R
  • Music : Shiva Prasad
  • Singer : Vijay Prakash, Sangeetha Ravindranath
  • Lyricists : Mahadevaswamy, Ravi Dhanyan
  • Director : Navan Srinivas
  • Producer : Saveen, Punith, Guru, Vijay
  • Audio Label Credits : Anand Audio

LEAVE A REPLY

Please enter your comment!
Please enter your name here