Home Lyrics Kannada Jackie Title Song Lyrics in Kannada – Jackie

Jackie Title Song Lyrics in Kannada – Jackie

60
0
Jackie Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಭಾವನಾ, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ರವಿ ಕಾಳೆ ಹಾಗೂ ಇತರರು ನಟಿಸಿರುವ ಜಾಕಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ನವೀನ್‌ ಮಾಧವ್ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Jackie Starring Powerstar Puneethrajkumar, Bhavana, Rangayana Raghu, Harshika Poonachha, Ravi Kale and others written by Yogaraj Bhatt, Sung byNaveen Madhav, music composed by V. Harikrishna, the audio rights of the film are owned by renoned audio company Anand Audio.

  • ಹಾಡು : ಜಾಕಿ ಜಾಕಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ನವೀನ್‌ ಮಾಧವ್
  • ಸಾಹಿತ್ಯ : ಯೋಗರಾಜ್‌ ಭಟ್

Jackie Title Song Lyrics in Kannada

ಮಾರಮ್ಮನ ಜಾತ್ರೆ ದಿವ್ಸ
ಕೋಣ ಕಡಿಯೋ ಟೈಮಿನಲ್ಲಿ
ಬೆಂಡು ಭತ್ತ ಸೇಲಾಗೋಯ್ತು
ರಾತ್ರಿ ಹೊತ್ತು ಲೇಟಾಗೋಯ್ತು

ಬೀದಿ ದೀಪ ಆಫಾಗೋಯ್ತು
ಮಾರಮ್ಮಂಗೂ ಬೋರಾಗೋಯ್ತು
ನೋಡೋವರ್ಗೂ ನೋಡಿ ಒಬ್ಳು
ತಾಯಿ ಮಗುವ ಹತ್ತೇ ಬಿಟ್ಳು
ಹುಟ್ಟಿಗೊಂದು ರೀಸನ್ನಿಲ್ಲಾ
ಇರೋದಿಕ್ಕೂ ಸೀಸನ್ನಿಲ್ಲಾ
ಹೆಸ್ರು ಗಿಸ್ರಲ್ಲೇನಯ್ತ್ರಪ್ಪಾ
ಹಂಗೇ ಸ್ವಲ್ಪ ಕೂಗ್ಬೇಕಪ್ಪಾ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ

ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಒಳ್ಳೇವ್ರಿಗೂ ಒಳ್ಳೇವ್ನಪ್ಪಾ
ಕೆಟ್ಟೋರಿಗೂ ಒಳ್ಳೇವ್ನಪ್ಪಾ
ಲವ್‌ ಮಾಡಿಲ್ಲಾ ಇಲ್ಲಿತನಕ
ಹನುಮಂತನೇ ಇವನ ಭಕ್ತ
ನಂಬರ್‌ ವನ್ನು ಕೊನೆ ತನಕ
ತುಂಬಾ ಸಾಚಾ ಸುಳ್ಳು ಬುರುಕ
ಒಳ್ಳೇ ಮನುಷ ಹಂಗನ್ಬೋದು
ಸಂಜೆ ಮೇಲೆ ಸಿಗಲೇಬಾರ್ದು

ಇಂತವ್ನೊಬ್ಬ ಇದ್ರೆ ನೋಡು
ಊರುದ್ಧಾರ ಆದಂಗೇನೆ
ಹೆಚ್ಚು ಕಡಿಮೆ ಅರ್ಧ ಊರು
ಇವನ ಹೆದರಿ ಕರೆದಂಗೇನೆ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ

ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಸಾಲ ಅಂದ್ರೆ ತುಂಬಾ ಇಷ್ಟ
ಸಾಲ ಕೊಟ್ಟೋನಲ್ಲೇ ಸತ್ತ
ಕೆಲ್ಸ ಏನು ಮಾಡ್ತಾನಂತ
ದಮ್ಮಿದ್ದೋನು ಕೇಳ್ಕೊಳ್ರಪ್ಪ
ಮರಳುದಿನ್ನು ಬಾಳೆಹಣ್ಣು
ಪಂಕ್ಚರ್‌ ಅಂಗ್ಡಿ ಪಾನಿಪುರಿ
ರಾಗಿ ಮಿಷನ್‌ ಬಾಟ್ಲಿ ಸಾಲ
ರಿಯಲ್‌ಎಸ್ಟೇಸ್‌ ಮೋರಿ ಕ್ಲೀನು
ಮೇಕೆ ತಿನ್ನದ ಸೊಪ್ಪೇ ಇಲ್ಲಾ
ಇವನು ತಿನ್ನದ ಮೇಕೆ ಇಲ್ಲಾ
ಅರವತ್ನಾಲ್ಕು ವಿಧ್ಯೆಗೆಲ್ಲಾ
ಇರೋದೊಬ್ರೇ ನಮ್ಮ ಬಾಸು
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಜಾಸ್ತಿ ನಿಯತ್ತಲ್ಲಿ ಪಾಪ
ಕಂಕಣ ಭಾಗ್ಯ ಕೂಡ್ಲೇ ಇಲ್ಲಾ
ಹುಟ್ಟುಸ್ತಾನೆ ಚಿಲ್ರೆ ಕಾಸು
ತಡ್ಕೋಬೇಕು ಸ್ವಲ್ಪ ಲೂಸು

ಡಿಚ್ಚಿ ಮಾತ್ರ ಮಿಸ್ಸೇ ಇಲ್ಲಾ
ಜಾಸ್ತಿ ಹೇಳಿ ಲೂಸಾಗಲ್ಲಾ
ಗೊತ್ತು ನಿಮ್ಗೆ ಟೈಮೇ ಇಲ್ಲಾ
ನಮ್ಗೂ ಬೇರೆ ಕ್ಯಾಮೆ ಇಲ್ಲಾ
ಮುಂದೆ ನೀವೇ ನೋಡ್ತೀರಲ್ಲಾ
ಮಾತ್ನಾಡೋಣ ಸಿಗ್ತೀವಲ್ಲಾ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಬೈಟು ಟೀ ಕೊಡ್ರಪ್ಪಾ

ಮಾರಮ್ಮನ ಜಾತ್ರೆ ದಿವ್ಸ
ಕೋಣ ಕಡಿಯೋ ಟೈಮಿನಲ್ಲಿ
ಬೆಂಡು ಭತ್ತ ಸೇಲಾಗೋಯ್ತು
ರಾತ್ರಿ ಹೊತ್ತು ಲೇಟಾಗೋಯ್ತು

ಬೀದಿ ದೀಪ ಆಫಾಗೋಯ್ತು
ಮಾರಮ್ಮಂಗೂ ಬೋರಾಗೋಯ್ತು
ನೋಡೋವರ್ಗೂ ನೋಡಿ ಒಬ್ಳು
ತಾಯಿ ಮಗುವ ಹತ್ತೇ ಬಿಟ್ಳು
ಹುಟ್ಟಿಗೊಂದು ರೀಸನ್ನಿಲ್ಲಾ
ಇರೋದಿಕ್ಕೂ ಸೀಸನ್ನಿಲ್ಲಾ
ಹೆಸ್ರು ಗಿಸ್ರಲ್ಲೇನಯ್ತ್ರಪ್ಪಾ
ಹಂಗೇ ಸ್ವಲ್ಪ ಕೂಗ್ಬೇಕಪ್ಪಾ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ

ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಒಳ್ಳೇವ್ರಿಗೂ ಒಳ್ಳೇವ್ನಪ್ಪಾ
ಕೆಟ್ಟೋರಿಗೂ ಒಳ್ಳೇವ್ನಪ್ಪಾ
ಲವ್‌ ಮಾಡಿಲ್ಲಾ ಇಲ್ಲಿತನಕ
ಹನುಮಂತನೇ ಇವನ ಭಕ್ತ
ನಂಬರ್‌ ವನ್ನು ಕೊನೆ ತನಕ
ತುಂಬಾ ಸಾಚಾ ಸುಳ್ಳು ಬುರುಕ
ಒಳ್ಳೇ ಮನುಷ ಹಂಗನ್ಬೋದು
ಸಂಜೆ ಮೇಲೆ ಸಿಗಲೇಬಾರ್ದು

ಇಂತವ್ನೊಬ್ಬ ಇದ್ರೆ ನೋಡು
ಊರುದ್ಧಾರ ಆದಂಗೇನೆ
ಹೆಚ್ಚು ಕಡಿಮೆ ಅರ್ಧ ಊರು
ಇವನ ಹೆದರಿ ಕರೆದಂಗೇನೆ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ

ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಸಾಲ ಅಂದ್ರೆ ತುಂಬಾ ಇಷ್ಟ
ಸಾಲ ಕೊಟ್ಟೋನಲ್ಲೇ ಸತ್ತ
ಕೆಲ್ಸ ಏನು ಮಾಡ್ತಾನಂತ
ದಮ್ಮಿದ್ದೋನು ಕೇಳ್ಕೊಳ್ರಪ್ಪ
ಮರಳುದಿನ್ನು ಬಾಳೆಹಣ್ಣು
ಪಂಕ್ಚರ್‌ ಅಂಗ್ಡಿ ಪಾನಿಪುರಿ
ರಾಗಿ ಮಿಷನ್‌ ಬಾಟ್ಲಿ ಸಾಲ
ರಿಯಲ್‌ಎಸ್ಟೇಸ್‌ ಮೋರಿ ಕ್ಲೀನು
ಮೇಕೆ ತಿನ್ನದ ಸೊಪ್ಪೇ ಇಲ್ಲಾ
ಇವನು ತಿನ್ನದ ಮೇಕೆ ಇಲ್ಲಾ
ಅರವತ್ನಾಲ್ಕು ವಿಧ್ಯೆಗೆಲ್ಲಾ
ಇರೋದೊಬ್ರೇ ನಮ್ಮ ಬಾಸು
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಜಾಸ್ತಿ ನಿಯತ್ತಲ್ಲಿ ಪಾಪ
ಕಂಕಣ ಭಾಗ್ಯ ಕೂಡ್ಲೇ ಇಲ್ಲಾ
ಹುಟ್ಟುಸ್ತಾನೆ ಚಿಲ್ರೆ ಕಾಸು
ತಡ್ಕೋಬೇಕು ಸ್ವಲ್ಪ ಲೂಸು

ಡಿಚ್ಚಿ ಮಾತ್ರ ಮಿಸ್ಸೇ ಇಲ್ಲಾ
ಜಾಸ್ತಿ ಹೇಳಿ ಲೂಸಾಗಲ್ಲಾ
ಗೊತ್ತು ನಿಮ್ಗೆ ಟೈಮೇ ಇಲ್ಲಾ
ನಮ್ಗೂ ಬೇರೆ ಕ್ಯಾಮೆ ಇಲ್ಲಾ
ಮುಂದೆ ನೀವೇ ನೋಡ್ತೀರಲ್ಲಾ
ಮಾತ್ನಾಡೋಣ ಸಿಗ್ತೀವಲ್ಲಾ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿತುಣ್ಕು
ಜಾಕಿ ಜಾಕಿ ಜಾಕಿ ಜಾಕಿ

ಬೈಟು ಟೀ ಕೊಡ್ರಪ್ಪಾ

Jackie Title Song Lyrics in English

Marammana Jaatre Divsa
Kona Kadiyo Time-inalli
Bendu Batha Sale-Agoythu
Raatri Hothu Late-Agoythu

Beedi Deepa Off Agoythu
Marammangu Bore-Agoythu
Nodovargu Nodi Oblu
Thayi Maguva Hathe Bitlu
Huttigondu Reason Illaa
Irodikku Season Illaa
Hesru Gisral Enaythrappa
Hange Swalpa Koogbekappa
Jackie Jackie Jackie Jackie
Jackie Jackie Jackie Jackie

Jankyrama Chaddithunku
Jackie Jackie Jackie Jackie

Ollevrigu Ollevnappa
Kettorigu Ollevnappa
Love Maadilla Illithanka
Hanumanthane Ivana Bhaktha
Number One Kone Thanaka
Thumba Sacha Sullu Buruka
Olle Manusha Hanganbodu
Sanje Mele Sigalebardu

Inthavnobba Idre Nodu
Ooruddhara Aadangene
Hecchu Kadime Ardha Ooru
Ivana Hedari Karedangene
Jackie Jackie Jackie Jackie
Jackie Jackie Jackie Jackie

Jankirama Chaddithunku
Jackie Jackie Jackie Jackie

Saala Andre Thumba Ishta
Saala Kottonalle Satha
Kelsa Enu Madthanantha
Dammiddonu Kelkolrappa
Maraludinnu Baalehannu
Puncher Andi Panipuri
Raagi Mishan Bottli Saala
Real Estate Mori Clean-u
Meke Thinnada Soppe Illaa
Ivanu Thinnada Meke Illaa
Aravathnalku Vidhyegellaa
Irodobre Namma Boss-u
Jackie Jackie Jackie Jackie
Jackie Jackie Jackie Jackie
Jankirama Chaddithunku
Jackie Jackie Jackie Jackie

Jaasthi Niyathalli Paapa
Kankana Bhagya Kudle Illaa
Huttusthane Chilre Kaasu
Thadkobeku Swalpa Loose-u

Dicchi Maathra Misse Illaa
Jaasthi Heli Loose Aagallaa
Gothu Nimge Time-e Illaa
Namgu Bere Kyame Illaa
Munde Neeve Nodthirallaa
Mathnadona Sigthivallaa
Jackie Jackie Jackie Jackie
Jackie Jackie Jackie Jackie
Jankirama Chaddithunku
Jackie Jackie Jackie Jackie

By Two Tea Kodrappaa
Marammana Jaatre Divsa
Kona Kadiyo Time-inalli
Bendu Batha Sale-Agoythu
Raatri Hothu Late-Agoythu

Beedi Deepa Off Agoythu
Marammangu Bore-Agoythu
Nodovargu Nodi Oblu
Thayi Maguva Hathe Bitlu
Huttigondu Reason Illaa
Irodikku Season Illaa
Hesru Gisral Enaythrappa
Hange Swalpa Koogbekappa
Jackie Jackie Jackie Jackie
Jackie Jackie Jackie Jackie

Jankyrama Chaddithunku
Jackie Jackie Jackie Jackie

Ollevrigu Ollevnappa
Kettorigu Ollevnappa
Love Maadilla Illithanka
Hanumanthane Ivana Bhaktha
Number One Kone Thanaka
Thumba Sacha Sullu Buruka
Olle Manusha Hanganbodu
Sanje Mele Sigalebardu

Inthavnobba Idre Nodu
Ooruddhara Aadangene
Hecchu Kadime Ardha Ooru
Ivana Hedari Karedangene
Jackie Jackie Jackie Jackie
Jackie Jackie Jackie Jackie

Jankirama Chaddithunku
Jackie Jackie Jackie Jackie

Saala Andre Thumba Ishta
Saala Kottonalle Satha
Kelsa Enu Madthanantha
Dammiddonu Kelkolrappa
Maraludinnu Baalehannu
Puncher Andi Panipuri
Raagi Mishan Bottli Saala
Real Estate Mori Clean-u
Meke Thinnada Soppe Illaa
Ivanu Thinnada Meke Illaa
Aravathnalku Vidhyegellaa
Irodobre Namma Boss-u
Jackie Jackie Jackie Jackie
Jackie Jackie Jackie Jackie
Jankirama Chaddithunku
Jackie Jackie Jackie Jackie

Jaasthi Niyathalli Paapa
Kankana Bhagya Kudle Illaa
Huttusthane Chilre Kaasu
Thadkobeku Swalpa Loose-u

Dicchi Maathra Misse Illaa
Jaasthi Heli Loose Aagallaa
Gothu Nimge Time-e Illaa
Namgu Bere Kyame Illaa
Munde Neeve Nodthirallaa
Mathnadona Sigthivallaa
Jackie Jackie Jackie Jackie
Jackie Jackie Jackie Jackie
Jankirama Chaddithunku
Jackie Jackie Jackie Jackie

By Two Tea Kodrappaa

Song Details :

  • Song Name : Jackie Jackie
  • Movie Name : Jackie
  • Released On : 14 October 2010
  • Cast : Powerstar Puneethrajkumar, Bhavana, Rangayana Raghu, Harshika Poonachha, Ravi Kale
  • Music : V.Harikrishna
  • Singer : Naveen Madhav
  • Lyricist : Yograj Bhat
  • Director : Duniya Suri
  • Producer : Smt. Parvathamma Rajkumar
  • Audio Label : Anand Audio

LEAVE A REPLY

Please enter your comment!
Please enter your name here