Home Lyrics Jai Ganesha Song Lyrics in Kannada – Kutumba

Jai Ganesha Song Lyrics in Kannada – Kutumba

55
2
Jai Ganesha Song Kannada Lyrics

ಸೂಪರ್‌ಸ್ಟಾರ್‌ ಉಪೇಂದ್ರ ಹಾಗೂ ನತನ್ಯ ಸಿಂಗ್‌ ಅಭಿನಯದ ಕುಟುಂಬ ಚಿತ್ರ ತೆಲುಗಿನ ಗ್ಯಾಂಗ್‌ಲೀಡರ್‌ ಚಿತ್ರದ ರೀಮೆಕ್‌ ಆಗಿದ್ದು ಕುಟುಂಬ ಚಿತ್ರದ ಈ ಹಾಡನ್ನು ಉಪೇಂದ್ರ ಬರೆದಿದ್ದು ಮನೋ ಹಾಡಿದ್ದಾರೆ, ಚಿತ್ರಕ್ಕೆ ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Kutumba

  • ಹಾಡು – ಜೈ ಗಣೇಶ
  • ಸಂಗೀತ – ಗುರುಕಿರಣ್‌
  • ಗಾಯನ – ಮನೋ
  • ಸಾಹಿತ್ಯ – ಉಪೇಂದ್ರ

Jai Ganesha Song Lyrics in Kannada

ಶುಕ್ಲಾಂ ಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್‌ ಸರ್ವ ವಿಘ್ನೋಪಶಾಂತಯೇ

ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಹ್ಞಾಂ… ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಹೆಂಡ್ತಿಗೆ ಆಸೆ ಕೊಟ್ಟೆ
ಗಂಡನ್‌ ಜೇಬಲ್ಲಿ ತೂತನ್ನಿಟ್ಟೆ
ನೂರೆಂಟು ಚಾನೆಲ್‌ ಕೊಟ್ಟೆ
ಮನೆಗೊಂದೇನೆ ಟಿವಿ ಇಟ್ಟೆ
ಪಾಪೂಗ್‌ ಕಾರ್ಟೂನು ಹೆಚ್ಚು
ಆಂಟಿಗ್‌ ಸೀರಿಯಲ್ಲು ಹುಚ್ಚು
ಹುಡುಗರಿಗ್ ಕ್ರಿಕೆಟ್ಟು ಮ್ಯಾಚು
ಲೇಡಿಗ್‌ ಫ್ಯಾಶನ್ನು ಮೆಚ್ಚು
ಗಲಾಟೆ ರಿಮೋಟ್ಗೆ
ಬಟ್‌ ನಿನ್ನ ಕೈಲೇ ಮೈನು ಸ್ವಿಚ್ಚು

ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಹ್ಞಾಂ… ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಶುಕ್ಲಾಂ ಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್‌ ಸರ್ವ ವಿಘ್ನೋಪಶಾಂತಯೇ

ಕಾಸು ಎಂಬು ಟ್ರೋಪಿ ಇಟ್ಟೆ
ನೀನು ಎಲ್ಲಾರ್ನೂ ರೇಸಿಗ್ಬಿಟ್ಟೆ
ಪ್ಲೇವಿನ್ನಲ್ಲಿ ಲಕ್ಕನಿಟ್ಟೆ
ಪೂರಿ ಮಾರೋನ್ಗೆ ಕೋಟಿ ಕೊಟ್ಟೆ
ಎಲ್ಲಾ ಕೆಲಸ ಬಿಟ್ಟು
ದುಡಿದಿದ್ನೆಲ್ಲಾ ಕೊಟ್ಟು
ಆಗೋಕೆ ಬಿಲ್‌ಗೇಟು
ಎಲ್ಲಾರ ಟಾರ್ಗೆಟ್ಟು
ಶಾರ್ಟ್‌ ಕಟ್ಟು ರಾಂಗ್‌ ರೂಟು
ಬಟ್‌ ನಿನ್ನ ಕೈಲೆ ಎಲ್ರ ಜುಟ್ಟು
ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಆ ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ
ಶುಕ್ಲಾಂ ಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್‌ ಸರ್ವ ವಿಘ್ನೋಪಶಾಂತಯೇ

ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಹ್ಞಾಂ… ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಹೆಂಡ್ತಿಗೆ ಆಸೆ ಕೊಟ್ಟೆ
ಗಂಡನ್‌ ಜೇಬಲ್ಲಿ ತೂತನ್ನಿಟ್ಟೆ
ನೂರೆಂಟು ಚಾನೆಲ್‌ ಕೊಟ್ಟೆ
ಮನೆಗೊಂದೇನೆ ಟಿವಿ ಇಟ್ಟೆ
ಪಾಪೂಗ್‌ ಕಾರ್ಟೂನು ಹೆಚ್ಚು
ಆಂಟಿಗ್‌ ಸೀರಿಯಲ್ಲು ಹುಚ್ಚು
ಹುಡುಗರಿಗ್ ಕ್ರಿಕೆಟ್ಟು ಮ್ಯಾಚು
ಲೇಡಿಗ್‌ ಫ್ಯಾಶನ್ನು ಮೆಚ್ಚು
ಗಲಾಟೆ ರಿಮೋಟ್ಗೆ
ಬಟ್‌ ನಿನ್ನ ಕೈಲೇ ಮೈನು ಸ್ವಿಚ್ಚು

ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಹ್ಞಾಂ… ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಶುಕ್ಲಾಂ ಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್‌ ಸರ್ವ ವಿಘ್ನೋಪಶಾಂತಯೇ

ಕಾಸು ಎಂಬು ಟ್ರೋಪಿ ಇಟ್ಟೆ
ನೀನು ಎಲ್ಲಾರ್ನೂ ರೇಸಿಗ್ಬಿಟ್ಟೆ
ಪ್ಲೇವಿನ್ನಲ್ಲಿ ಲಕ್ಕನಿಟ್ಟೆ
ಪೂರಿ ಮಾರೋನ್ಗೆ ಕೋಟಿ ಕೊಟ್ಟೆ
ಎಲ್ಲಾ ಕೆಲಸ ಬಿಟ್ಟು
ದುಡಿದಿದ್ನೆಲ್ಲಾ ಕೊಟ್ಟು
ಆಗೋಕೆ ಬಿಲ್‌ಗೇಟು
ಎಲ್ಲಾರ ಟಾರ್ಗೆಟ್ಟು
ಶಾರ್ಟ್‌ ಕಟ್ಟು ರಾಂಗ್‌ ರೂಟು
ಬಟ್‌ ನಿನ್ನ ಕೈಲೆ ಎಲ್ರ ಜುಟ್ಟು
ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

ಆ ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ

Jai Ganesha Song Lyrics in English

Shuklam Bharadaram Vishnum Shashivarnam Chathurbhujam
Prasannavadanam Dhyayeth Sarva Vighnopashanthaye

Kaadinalli Meese Itte
Meeseyalli Dwesha Itte
Naadinalli Rosha Itte
Kilaadi Jai Ganesha
Jai Ganesha

Haan… Khaadiyalli Mosa Itte
Kaaviyalli Kaasu Itte
Khaakigella Rosha Kotte
Kilaadi Jai Ganesha
Jai Ganesha

Hendthige Aase Kotte
Gandan Jeballi Thoothanitte
Nootentu Chanell Kotte
Manegondene TV Itte
Paapug Cartoon-u Hecchu
Auntyge Seriall-u Hucchu
Hudugarig Cricket-u Match-u
Lady-g Fashion-u Mecchu
Galaate Remote-ge
But Ninna Kaile Main-u Switchu

Kaadinalli Meese Itte
Meeseyalli Dwesha Itte
Naadinalli Rosha Itte
Kilaadi Jai Ganesha
Jai Ganesha

Haan… Khaadiyalli Mosa Itte
Kaaviyalli Kaasu Itte
Khaakigella Rosha Kotte
Kilaadi Jai Ganesha
Jai Ganesha

Shuklam Bharadaram Vishnum Shashivarnam Chathurbhujam
Prasannavadanam Dhyayeth Sarva Vighnopashanthaye

Kaasu Emba Trophy Itte
Neenu Ellarnu Race-gbitte
Play win Nalli Luck-annitte
Poori Maronge Koti Kotte
Ella Kelasa Bittu
Dudididnellaa Kottu
Aagoke Bilgate-u
Ellaara Targett-u
Short Cutt-u Wrong Route-u

But Nin Kaile Elra Juttu
Kaadinalli Meese Itte
Meeseyalli Dwesha Itte
Naadinalli Rosha Itte
Kilaadi Jai Ganesha
Jai Ganesha

Aa… Khaadiyalli Mosa Itte
Kaaviyalli Kaasu Itte
Khaakigella Rosha Kotte
Kilaadi Jai Ganesha
Jai Ganesha
Shuklam Bharadaram Vishnum Shashivarnam Chathurbhujam
Prasannavadanam Dhyayeth Sarva Vighnopashanthaye

Kaadinalli Meese Itte
Meeseyalli Dwesha Itte
Naadinalli Rosha Itte
Kilaadi Jai Ganesha
Jai Ganesha

Haan… Khaadiyalli Mosa Itte
Kaaviyalli Kaasu Itte
Khaakigella Rosha Kotte
Kilaadi Jai Ganesha
Jai Ganesha

Hendthige Aase Kotte
Gandan Jeballi Thoothanitte
Nootentu Chanell Kotte
Manegondene TV Itte
Paapug Cartoon-u Hecchu
Auntyge Seriall-u Hucchu
Hudugarig Cricket-u Match-u
Lady-g Fashion-u Mecchu
Galaate Remote-ge
But Ninna Kaile Main-u Switchu

Kaadinalli Meese Itte
Meeseyalli Dwesha Itte
Naadinalli Rosha Itte
Kilaadi Jai Ganesha
Jai Ganesha

Haan… Khaadiyalli Mosa Itte
Kaaviyalli Kaasu Itte
Khaakigella Rosha Kotte
Kilaadi Jai Ganesha
Jai Ganesha

Shuklam Bharadaram Vishnum Shashivarnam Chathurbhujam
Prasannavadanam Dhyayeth Sarva Vighnopashanthaye

Kaasu Emba Trophy Itte
Neenu Ellarnu Race-gbitte
Play win Nalli Luck-annitte
Poori Maronge Koti Kotte
Ella Kelasa Bittu
Dudididnellaa Kottu
Aagoke Bilgate-u
Ellaara Targett-u
Short Cutt-u Wrong Route-u

But Nin Kaile Elra Juttu
Kaadinalli Meese Itte
Meeseyalli Dwesha Itte
Naadinalli Rosha Itte
Kilaadi Jai Ganesha
Jai Ganesha

Aa… Khaadiyalli Mosa Itte
Kaaviyalli Kaasu Itte
Khaakigella Rosha Kotte
Kilaadi Jai Ganesha
Jai Ganesha

Song Details :

  • Song Name : Jai Ganesha
  • Movie Name : Kutumba
  • Released On : 27 March 2003
  • Cast : Superstar Upendra and Natanya Singh
  • Music : Gurukiran
  • Singers : Mano
  • Lyricist : Upendra
  • Director : Naganna
  • Producer : S.Shailendra Babu
  • Audio Label : Anand Audio

2 COMMENTS

LEAVE A REPLY

Please enter your comment!
Please enter your name here