Home Singers K.S.Chitra Jalle Jalle Jalle Song Lyrics in Kannada – Channappa Channegowda

Jalle Jalle Jalle Song Lyrics in Kannada – Channappa Channegowda

50
1
Jalle Jalle Song Kannada Lyrics

ಬಿ.ಸಿ.ಪಾಟಿಲ್‌ ರುಚಿತಾ ಪ್ರಸಾದ್‌, ಗುರುಕಿರಣ್‌, ಸಾಧು ಕೋಕಿಲ ಅಭಿನಯದ ಚನ್ನಪ್ಪ ಚನ್ನಗೌಡ ಚಿತ್ರದ ಈ ಹಾಡನ್ನು ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ಕೆ.ಎಸ್.ಚಿತ್ರಾ, ರಮೇಶ್‌ಚಂದ್ರ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Channappa Channagowda Starring BC Patil, Ruchita Prasad, Gurukiran, Sadhu Kokila, written by Hamsalekha the music director of the film and sung by K.S.Chitra, Ramesh Chandra, the audio rights of this film are owned by renowned audio company Anand Audio.

More Songs from Channappa Channegowda :

  • ಹಾಡು : ಜಲ್ಲೆ ಜಲ್ಲೆ ಜಲ್ಲೆ
  • ಸಂಗೀತ : ಹಂಸಲೇಖ
  • ಗಾಯನ : ಕೆ.ಎಸ್.ಚಿತ್ರಾ, ರಮೇಶ್‌ಚಂದ್ರ
  • ಸಾಹಿತ್ಯ : ಹಂಸಲೇಖ

Jalle Jalle Jalle Song Lyrics in Kannada

ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ

ಸಿಹಿಗೆ ಡೊಂಕಿಲ್ಲಾ
ರತಿಗೆ ಕೊಂಕಿಲ್ಲಾ
ಪ್ರಣಯದಾ ಪ್ರೇಮದಾ
ಮಧುರ ಪಾನವಿದು
ಸುರ ಪಾನವಿದು
ಸುರ ಪಾನವಿದು
ಸುರ ಪಾನವಿದು

||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||

ಪಚ್ಚೆ ಪೈರ ತೂಗಿ ತೂಗಿ
ಅಂಕು ಡೊಂಕು ಮಾಡಬಲ್ಲ
ಗಾಳಿಗೆ ಡೊಂಕಿಲ್ಲ
ತಂಗಾಳಿಗೆ ಕೊಂಕಿಲ್ಲ

ಅಂಕು ಡೊಂಕು ಕಾಣುವ
ದೇಹದೊಳಗೆ ಬಾಳುವ
ರುಚಿಯಾದ ಈ ಪ್ರೀತಿಗೂ
ಅಂಕಿಲ್ಲ ಕೊಂಕಿಲ್ಲ ಡೊಂಕಿಲ್ಲ ಬಿಂಕವಿಲ್ಲ

||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||

ಬಿದಿಗೆ ಚಂದ್ರ ನೋಡೆ ಡೊಂಕು
ಕಪ್ಪು ಮೋಡ ನೋಡೆ ಡೊಂಕು
ಕಿರಣಕೆ ಡೊಂಕಿಲ್ಲ ಮಳೆಧಾರೆಗೆ ಡೊಂಕಿಲ್ಲ
ಅಂಕುಡೊಂಕು ಕಾಣುವ
ತುಟಿಗಳೆರಡು ನೀಡುವ
ಸಿಹಿಯಾದ ಈ ಮುತ್ತಲ್ಲಿ
ಅಂಕಿಲ್ಲ ಕೊಂಕಿಲ್ಲ ಡೊಂಕಿಲ್ಲ ಬಿಂಕವಿಲ್ಲ

||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||

ಸಿಹಿಗೆ ಡೊಂಕಿಲ್ಲಾ
ರತಿಗೆ ಕೊಂಕಿಲ್ಲಾ
ಪ್ರಣಯದಾ ಪ್ರೇಮದಾ
ಮಧುರ ಪಾನವಿದು
ಸುರ ಪಾನವಿದು
ಸುರ ಪಾನವಿದು
ಸುರ ಪಾನವಿದು

||ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ
ಜಲ್ಲೆ ಜಲ್ಲೆ ಜಲ್ಲೆ ಜಲ್ಲೆ||

Jalle Jalle Jalle Song Lyrics in English

Jalle Jalle Jalle Jalle
Jalle Jalle Jalle Jalle
Jalle Jalle Jalle Jalle
Jalle Jalle Jalle Jalle

Sihige Donkilla
Rathige Konkilla
Pranayadaa Premadaa
Madhura panavidu
Sura panavidu
Sura panavidu
Sura panavidu

Jalle Jalle Jalle Jalle
Jalle Jalle Jalle Jalle
Jalle Jalle Jalle Jalle
Jalle Jalle Jalle Jalle

Pachche Paira Thoogi Thoogi
Anku Donku Maadaballa
Gaalige Donkilla
Thangalige Konkilla

Anku Donku Kaanuva
Dehadolage Baaluva
Ruchiyaada Ee Preethigu
Ankilla Konkilla Donkilla Binkavilla

||Jalle Jalle Jalle Jalle
Jalle Jalle Jalle Jalle
Jalle Jalle Jalle Jalle
Jalle Jalle Jalle Jalle||

Bidige Chandra Node Donku
Kappu Moda Node Donku
Kiranake Donkilla Maledharege Donkilla
Ankudonku Kaanuva
Thutigaleradu Needuva
Sihiyada Ee Muthalli
Ankilla Konkilla Donkilla Binkavilla

||||Jalle Jalle Jalle Jalle
Jalle Jalle Jalle Jalle
Jalle Jalle Jalle Jalle
Jalle Jalle Jalle Jalle||

||Sihige Donkilla
Rathige Konkilla
Pranayadaa Premadaa
Madhura panavidu
Sura panavidu
Sura panavidu
Sura panavidu||

||Jalle Jalle Jalle Jalle
Jalle Jalle Jalle Jalle
Jalle Jalle Jalle Jalle
Jalle Jalle Jalle Jalle||

Song Details :

  • Song Name : Jalle Jalle Jalle
  • Movie Name : Channappa Channegowda
  • Music Director : Hamsalekha
  • Singers : K.S.Chitra, Ramesh Chandra
  • Lyricist : Hamsalekha
  • Released on : 1999
  • Director : Anand P Raju
  • Producer : S.Prasad, Anand P Raju, N.P.Manjunath
  • Audio Label / Credits : Anand Audio

1 COMMENT

LEAVE A REPLY

Please enter your comment!
Please enter your name here