Home Lyrics Januma Needuthale Namma Thaayi Song Lyrics in Kannada – Bevu Bella

Januma Needuthale Namma Thaayi Song Lyrics in Kannada – Bevu Bella

40
0
Januma Needuthale Song Kannada Lyrics

ನವರಸನಾಯಕ ಜಗ್ಗೇಶ್‌, ರಾಗಿಣಿ, ಲೋಕೇಶ್‌ ಅಭಿನಯದ ಬೇವು ಬೆಲ್ಲ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಜೇಶ್‌ಕೃಷ್ಣನ್‌ ಹಾಡಿದ್ದಾರೆ, ತಾಯಿ ಮತ್ತು ಪ್ರಕೃತಿಯನ್ನು ವರ್ಣಿಸಿ ಹಾಡಿರುವ ಹಾಡು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್‌ ಒಡೆತನದಲ್ಲಿದೆ.

https://open.spotify.com/track/58cPtagw4hmsTO4cvgyx8L
  • ಹಾಡು : ಜನುಮ ನೀಡುತ್ತಾಳೆ ನಮ್ಮ ತಾಯಿ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್

Januma Needuthale Namma Thaayi Song Lyrics in Kannada

ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ‌
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಓದಿದರೂ ಗೀಚಿದರೂ ಒಲೆಯ
ಊದಬೇಕು ತಾಯಿಯಾಗಬೇಕು
ತಾಯಿ ನೆಲದ ಋಣ ತೀರಿಸಲೇಬೇಕು
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು
ಕಾವೇರಿ ನೀರಲ್ಲಿ ಬೇಳೆ ಬೇಯಿಸಬೇಕು
||ಜನುಮ ನೀಡುತ್ತಾಳೆ…. ಯುತ್ತಾಳೆ ಕಾವೇರಿ ತಾಯಿ||

ಜಾರಿದರೂ ಎಡವಿದರೂ ಕೈ
ಹಿಡಿಯುತ್ತಾಳೆ ತಾಯಿ ಕಾಯುತ್ತಾಳೆ
ಭೂಮಿ ತಾಯಿ ನೀ ಸತ್ತರೂ ಕರಿತಾಳೆ
ತಾಯಿ ಭಾಷೆ ನೀ ಹೋದರೂ ಇರುತಾಳೆ
ಸಾವಲ್ಲಿ ಕಾವೇರಿ ಬಾಯಿಗೆ ಸಿಗುತಾಳೆ
ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

Januma Needuthale Namma Thaayi Song Lyrics in English

Januma Needuthale Namma Thaayi
Anna Needuthale Bhoomi Thaayi
Maathu Needuthale Kannada Thaayi
Paapa Kaleyuthale Kaveri Thaayi
Januma Needuthale Namma Thaayi
Anna Needuthale Bhoomi Thaayi
Maathu Needuthale Kannada Thaayi
Paapa Kaleyuthale Kaveri Thaayi
Paapa Kaleyuthale Kaveri Thaayi

Odidaru Geechidaru Oleya
Oodabeku Thaayiyagabeku
Thaayi Nelada Runa Theerisalebeku
Thaayi Bhashe Ninna Makkalu Kalibeku
Kaveri Neeralli Bele Beyisabeku
||Januma Needuthale…. Yuthale Kaveri Thaayi||

Jaaridaru Edavidaru Kai
Hidiyuthale Thaayi Kaayuthale
Bhoomi Thaayi Nee Satharu Karithale
Thaayi Bhashe Nee Hodaru Iruthale
Saavalli Kaveri Baayige Siguthale
Januma Needuthale Namma Thaayi
Anna Needuthale Bhoomi Thaayi
Maathu Needuthale Kannada Thaayi
Paapa Kaleyuthale Kaveri Thaayi
Paapa Kaleyuthale Kaveri Thaayi

Song Details :

  • Song Name : Januma Needuthale
  • Movie Name : Bevu Bella
  • Released on : 1993
  • Cast : Jaggesh, Ragini, Lokesh
  • Music : Hamsalekha
  • Lyrics : Hamsalekha
  • Singer : Rajesh Krishnan
  • Director : S.Narayan
  • Producer : J.Girija
  • Music Label : Lahari Music

LEAVE A REPLY

Please enter your comment!
Please enter your name here