Home Lyrics Janumada Gelathi Song Lyrics in Kannada – Cheluvina Chitthara

Janumada Gelathi Song Lyrics in Kannada – Cheluvina Chitthara

69
3
Janumada Gelathi Song Kannada Lyrics

ನಾಯಕ ನಾಯಕಿ ಮನೆ ಬಿಟ್ಟು ಬಂದು ಬೆಂಗಳೂರೆಂಬ ಮಹಾನಗರಿಯಲ್ಲಿ ಅಲೆಯುವಾಗ ಬರುವ ಹಾಡು, ಚಿತ್ರದ ನಿರ್ದೇಶಕರಾದ ಎಸ್.ನಾರಾಯಣ್‌ ಸಾಹಿತ್ಯ ಬರೆದಿದ್ದು ಮನೋಮೂರ್ತಿಯವರು ಸಂಗೀತ ಸಂಯೋಜಿಸಿದ್ದಾರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ನಟಿ ಅಮೂಲ್ಯ ನಟಿಸಿದ್ದು ಗಾಯಕ ಚೇತನ್‌ ಹಾಡಿದ್ದಾರೆ, ಚಿತ್ರದ ಆಡಿಯೋಗಳನ್ನು ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

The song comes when the protagonist leaves home and wanders in the big city of Bangalore, the film’s director S. Narayan has written the lyrics and Manomurthy has composed the music, golden star Ganesh and actress Amulya have starred and singer Chetan has sung the song, the audio rights of the film are owned by the renowned audio company Anand Audio.

More Songs From Cheluvina Chitthara :

  • ಹಾಡು : ಜನುಮದ ಗೆಳತಿ
  • ಸಂಗೀತ : ಮನೋಮೂರ್ತಿ
  • ಗಾಯನ : ಚೇತನ್‌
  • ಸಾಹಿತ್ಯ : ಎಸ್‌.ನಾರಾಯಣ್
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Janumada Gelathi Song Lyrics in Kannada

ಜನುಮದಾ ಗೆಳತೀ… ಉಸಿರಿನಾ ಒಡತೀ…
ಮರೆತರೆ ನಿನ್ನಾ… ಮಡಿವೆನು ಚಿನ್ನಾ…
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ಜೊತೆಯಲಿರುವೆ ಎಂದೂ

ಜನುಮದಾ ಗೆಳತೀ… ಉಸಿರಿನಾ ಒಡತೀ…
ಮರೆತರೆ ನಿನ್ನಾ… ಮಡಿವೆನು ಚಿನ್ನಾ…

ನೋವು ಇಲ್ಲದ ಜೀವನವೇ ಇಲ್ಲ
ಗೆಳತಿ ಕಂಬನಿ ಇಲ್ಲದ ಕಂಗಳಿಲಾ…
ದುಃಖ ಇಲ್ಲದ ಮನಸು ಇಲ್ಲವೇ
ಬರಿ ಸುಖವ ಕಂಡ ಮನುಜನಿಲಾ
ನಮ್‌ ಪ್ರೀತಿ ಸಾಯೋದಿಲ್ಲ
ಅದಕ್ಕೆಂದೂ ಸೋಲೇ ಇಲ್ಲ
ನನ್ನಾಣೆ ನಂಬು ನನ್ನ ಉಸಿರೇ…
ನನಗಾಗಿ ಜನಿಸಿದೆ ನೀನು
ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕುವೆ ನಾನೂ…
ನೀ ನನ್ನ ಅಗಲಿದ ಆ ಕ್ಷಣವೇ ನಾ
ನಿನಗಿಂತ ಮೊದಲೇ ಮಡಿವೆ

ತಂದೆಯ ತಾಯಿಯ ಬಿಟ್ಟು ಬಂದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೇ…
ನನ್ನೆದೆ ಗೂಡಲಿ ಬಂಧಿಸಿ ನಾ ನಿನ್ನ ಗೆಳತಿ
ಸಾವಿಗು ಅಂಜದೆ ಎದೆ ಕೊಡುವೆ
ಮಗುವಂತೆ ಲಾಲಿಸಲೇನು
ಮಡಿಲಲ್ಲಿ ತೂಗಿಸಲೇನು
ಬೆಳದಿಂಗಳೂಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು
ಕಣ್ಣಾಗಿ ಇರುವೆ ನಾನು
ಕನಸಲ್ಲೂ ಕಾವಲಿರುವೇ…
ಕಣ್ಣೀರು ಬಂದರಿಲ್ಲಿ ಕಣ್ಮರೆಯಾಗುವೆನಾ
ನನಗೆ ನೀನೆ ಉಸಿರು

ಜನುಮದಾ ಗೆಳತೀ… ಉಸಿರಿನಾ ಒಡತೀ…
ಮರೆತರೆ ನಿನ್ನಾ… ಮಡಿವೆನು ಚಿನ್ನಾ…
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ಜೊತೆಯಲಿರುವೆ ಎಂದೂ…
ಜೊತೆಯಲಿರುವೆ ಎಂದೂ…
ಜೊತೆಯಲಿರುವೆ ಎಂದೂ…
ಜೊತೆಯಲಿರುವೆ ಎಂದೂ…

Janumada Gelathi Song Lyrics in English

Janumada Gelathi… Usirinaa Odathi…
Marethare Ninnaa… Madivenu Chinnaa…
Nannusire…
Nannusire…
Nannusire…
Nannusire…
Jotheyaliruve Endu…

Janumada Gelathi… Usirinaa Odathi…
Marethare Ninnaa… Madivenu Chinnaa…

Novu Illada Jeevanave Illaa
Gelathi Kambani Illada Kangalilaa…
Dukha Illada Manasu Illave
Bari Sukhava Kanda Manujanilaa
Nam Preethi Sayodilla
Adakkendu Sole Illa
Nannaane Nambu Nanna Usire…
Nanagagi Janiside Neenu
Nannolage Naleside Neenu
Ninagaage Badukuve Naanu…
Nee Nanna Agalida Aa Kshanave Naa
Ninagintha Modale Madive

Thandeya Thaayiya Bittu Bande Nee Gelathi
Ibbara Preethiya Naa Koduve…
Nannede Goodali Bandhisi Naa Ninna Gelathi
Saavigu Anjade Ede Koduve
Maguvanthe Laalisalenu
Madilalli Thoogisalenu
Beladingaluta Maadisalenu
Kanmucchi Kulithare Neenu
Kannaagi Iruve Naanu
Kanasallu Kaavaliruve…
Kanneeru Bandarilli Kanmareyaguvenaa
Nanage Neene Usiru

Janumada Gelathi… Usirinaa Odathi…
Marethare Ninnaa… Madivenu Chinnaa…
Nannusire…
Nannusire…
Nannusire…
Nannusire…
Jotheyaliruve Endu…
Jotheyaliruve Endu…
Jotheyaliruve Endu…
Jotheyaliruve Endu…‌

Song Details :

  • Song Name : Janumada Gelathi
  • Movie Name : Cheluvina Chitthara
  • Cast : Golden Star Ganesh, Amulya, Komal
  • Music : Mano Murthy
  • Singer : Chethan
  • Lyricist : S.Narayan
  • Director : S.Narayan
  • Producer : S.Narayan
  • Music Label Credits : Anand Audio

3 COMMENTS

LEAVE A REPLY

Please enter your comment!
Please enter your name here