Home Lyrics Kannada Jaya Jaya Jakettu Song Lyrics in Kannada – Rambo

Jaya Jaya Jakettu Song Lyrics in Kannada – Rambo

58
0
Jaya Jaya Jakettu Song Kannada Lyrics

ಶರಣ್‌, ಮಾಧುರಿ, ತಬಲಾ ನಾಣಿ ನಟಿಸಿರುವ ರ್ಯಾಂಬೋ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಸಾಹಿತಿ ಕವಿರಾಜ್‌ ರಚಿಸಿದ್ದು ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ಗಾಯಕರಾದ ಶಂಕರ್‌ ಮಹದೇವನ್‌ ಮತ್ತು ಶಮಿತಾ ಮಲ್ನಾಡ್‌ ಈ ಹಾಡನ್ನು ಹಾಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

Rambo Starrer Sharan, Madhuri, Tabla Nani, lyrics written by Lyricist Kaviraj, Music composed by Arjun Janya, Singers Shankar Mahadevan and Shamita Malnad Sung the Song, the audio rights of the film have been acquired by renowned audio company Anand Audio.

  • ಹಾಡು : ಜಯ ಜಯ ಜಾಕೆಟ್ಟು
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಶಂಕರ್‌ ಮಹದೇವನ್‌, ಶಮಿತಾ ಮಲ್ನಾಡ್‌
  • ಸಾಹಿತ್ಯ : ಕವಿರಾಜ್

Jaya Jaya Jakettu Song Lyrics in Kannada

ಧೂಮ್‌ ಚಿಕ ಚಿಕ ಚಿಕ ಧುಮ್‌ ಧೂಮ್‌
ಧೂಮ್‌ ಚಿಕ ಚಿಕ ಚಿಕ ಧುಮ್‌ ಧೂಮ್‌
  ಧೂಮ್‌ ಚಿಕ ಚಿಕ ಚಿಕ ಧುಮ್‌ ಧೂಮ್‌
ಧೂಮ್‌ ಚಿಕ ಚಿಕ ಚಿಕ ಧುಮ್‌ ಧೂಮ್‌

ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಖಾರ ಮುರಿ ಖಾರ ಮುರಿ ಮೇಯುತ್ತಿತ್ತು
ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಖಾರ ಮುರಿ ಖಾರ ಮುರಿ ಮೇಯುತ್ತಿತ್ತು

ಜಯಾ ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು
ಹೇ ಜಯಾ ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು

ನೈಟಲ್ ಕೂಲಿಂಗ್‌ ಗ್ಲಾಸಾಕ್ಕೊಂಡು
ನೀನು ಬರ್ತಾ ಇದ್ದೆ ನನ್ನೋಡ್ಕೊಂಡು
ಏ ಬಾಡ್ಗೆ ಸೈಕಲ್‌ ಎತ್ತಾಕ್ಕೊಂಡು
ನಿನ್ನ ಮನೆ ಮುಂದೆ ಹೊಡೀತಿದ್ದೆ
ನಾ ಸ್ಟ್ಯಾಂಡು ಹಾಕ್ಕೊಂಡು
ಜಯಾ ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು
ಹೇ ಜಯಾ ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು

ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಖಾರ ಮುರಿ ಖಾರ ಮುರಿ ಮೇಯುತ್ತಿತ್ತು
ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಖಾರ ಮುರಿ ಖಾರ ಮುರಿ ಮೇಯುತ್ತಿತ್ತು

ಹೇ ಹಚ್‌ ಫೋನು ನಾಯಂಗೆ ನಿನ್ನಿಂದೆ ಬರ್ತೀನಿ
ಹಾ ಫೆವಿಕಾಲು ಹಾಕ್ಕೊಂಡು ಅಂಟ್ಕೊಂಡೇ ಇರ್ತೀನಿ

ಅಯ್ಯೋ ಮಾದೇಶ್ವರಾ ಇನ್ನು ಊರುದ್ಧಾರಾ
ಪಕ್ಕದ್ಮನೆ ಕೋಳಿ ಕದ್ದು ಸಂಜೆಗ್‌ ಮಾಡು ಸಾರು
ರೆಕ್ಕೆ ಪುಕ್ಕ ಸಿಕ್ಕಾಕ್ಕೊಂಡ್ರೆ ಜೈಲಿಗೋಗೋದ್ಯಾರು
ಜೈಲ್ಗೋದ್ರೂ ಬೇಲ್‌ ಕೊಟ್ಟು ಬಿಡಿಸ್ಕೊಂಡು ಬರ್ತೀನಿ
ಚಿಂತೆ ಬ್ಯಾಡ ಮುಂದ್ವರ್ಸೆ ಡ್ಯುಯೆಟ್ಟು

ಹೇ ಜಯಾ ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು….

ಶಬ್ಬಾಷೆ ಶಕಾಷೆ ಶಬ್ಬಾ ಶೆವ್‌ ಲಕಾಷೆ
ಶಬ್ಬಾಷೆ ಶಕಾಷೆ ಶಬ್ಬಾ ಶೆವ್‌ ಲಕಾಷೆ

ಕಣ್ಣಲ್ಲೇ ಹಿಂಗ್ಯಾಕೆ ಮಿಸ್‌ ಕಾಲು ಕೊಡ್ತೀಯಾ?
ಹ್ಞಾಂ ಮಾತಾಡೋಕ್‌ ಮನ್ಸೈತೆ ಕರೆನ್ಸಿ ಹಾಕ್ತೀಯಾ?

ಮಿಲ್ಟ್ರಿ ಹೋಟಲ್‌ನಲ್ಲಿ ಮಿಲ್ಕ್‌ ಶೇಕ್‌ ಕೇಳ್ತವ್ಳಲ್ಲೋ
ಆಲೂಗಡ್ಡೆ ಬೋಂಡಾ ಹಂಗೆ ನಿನ್ನಾ ಕೆಂಪು ಕೆನ್ನೆ
ಆ ತಿನ್ನೋದಾದ್ರೆ ತಿಂದುಬಿಡು ಚೂರೂ ಇಲ್ಲಾ ಎಣ್ಣೆ
ಎಣ್ಣೇನ ನೆನಪ್ಯಾಕೆ ಮಧ್ಯಾಹ್ನ ಮಾಡ್ತೀಯ
ಎಣ್ಣೆ ಹೋಡೆಯೋಕ್‌ ರಾತ್ರಿನೇ ಕರೆಕ್ಟು

ಅಯ್ಯೋ ಮತ್‌ ಶುರುನಾ…
ದಿನಕ್‌ ಒಂದೇ ಸತಿ ಕಣೇ

ಐ… ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು

ಹೇ  ಜಯಾ ಜಯಾ ಜಾಕಿಟ್ಟು ಜಯನ್ ಗಂಡ ರಾಕೆಟ್ಟು….

ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಖಾರ ಮುರಿ ಖಾರ ಮುರಿ ಮೇಯುತ್ತಿತ್ತು
ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಖಾರ ಮುರಿ ಖಾರ ಮುರಿ ಮೇಯುತ್ತಿತ್ತು

Jaya Jaya Jakettu Song Lyrics in English

Dhoom Chika Chika Chika Dhum Dhoom
Dhoom Chika Chika Chika Dhum Dhoom
Dhoom Chika Chika Chika Dhum Dhoom
Dhoom Chika Chika Chika Dhum Dhoom

Tharikere Erimele Mooru Kari Kuri Mari
Khara Muri Khara Muri Meyutthitthu
Tharikere Erimele Mooru Kari Kuri Mari
Khara Muri Khara Muri Meyutthitthu

Jaya Jaya Jaakittu Jayan Ganda Rackettu
Hey Jaya Jaya Jaakittu Jayan Ganda Rackettu

Nightal Cooling Glasakkondu
Neenu Bartha Idde Nannodkondu
Aye Baadge Cycle Etthakkondu
Ninna Mane Munde Hodithidde
Naa Standu Haakkondu
Jaya Jaya Jaakittu Jayan Ganda Rackettu
Hey Jaya Jaya Jaakittu Jayan Ganda Rackettu

Tharikere Erimele Mooru Kari Kuri Mari
Khara Muri Khara Muri Meyutthitthu
Tharikere Erimele Mooru Kari Kuri Mari
Khara Muri Khara Muri Meyutthitthu

Hey Hutch Phonu Naayange Ninninde Barthini
Haa Fevicol-u Haakkondu Antkonde Irthini

Ayyo Maadeshwara Innu Ooruddhara
Pakkadmane Koli Kaddu Sanjeg Maadu Saaru
Rekke Pukka Sikakondre Jailigogodyaru
Jailgodru Bail Kottu Bidiskondu Barthini
Chinthe Byada Mundwarse Duet-u

Hey Jaya Jaya Jaakittu Jayan Ganda Rackettu

Shabbashe Shakashe Shabba Shev Lakashe
Shabbashe Shakashe Shabba Shev Lakashe

Kannalle Hingyake Miss Call-u Kodthiyaa?
Haan Mathadok Mansaithe Currency Haakthiyaa?

Miltry Hotelnalli Milk Shake Kelthavlallo
Aalugadde Bonda Hange Ninnaa Kempu Kenne
Haan Thinnodadre Thindubidu Churu Illaa Enne
Ennena Nenapyake Madhyanha Madthiya
Enne Hodeyok Rathrine Correct-u

Ayyo Math Shurunaa…
Dinak Onde Sathi Kane

Ay… Jayaa Jaakittu Jayan Ganda Rackettu
Hey Jaya Jaya Jaakittu Jayan Ganda Rackettu

Tharikere Erimele Mooru Kari Kuri Mari
Khara Muri Khara Muri Meyutthitthu
Tharikere Erimele Mooru Kari Kuri Mari
Khara Muri Khara Muri Meyutthitthu

Song Details :

  • Song Name : Jaya Jaya Jakettu
  • Movie Name : Rambo
  • Cast : Sharan, Madhuri, Thabala Naani
  • Released On : 07th September 2012
  • Music : Arjun Janya
  • Singer : Shankar Mahadevan, Shamitha Malnad
  • Lyricist : Kaviraj
  • Director : M.S.Mahesh
  • Producer : Sharan.G.K, Atlanta Nagendra
  • Audio Label / Credits : Anand Audio

LEAVE A REPLY

Please enter your comment!
Please enter your name here