Home Lyrics Jeeva Kottavalu Song Lyrics in Kannada – Pogaru

Jeeva Kottavalu Song Lyrics in Kannada – Pogaru

36
0
Jeeva Kottavalu Song Kannada Lyrics

ಆಕ್ಷನ್‌ ಪ್ರಿನ್ಸ್‌ ಧೃವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಈ ಹಾಡನ್ನು ಅನಿರುಧ್ ಬರೆದು ಹಾಡಿದ್ದಾರೆ,‌ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ತಾಯಿಯ ಬಗ್ಗೆ ಹೇಳಿರುವ ಹಾಡು, ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಜೀವ ಕೊಟ್ಟವಳು
  • ಸಂಗೀತ : ಗುಮ್ಮಿನೇನಿ ವಿಜಯ್
  • ಗಾಯನ : ಅನಿರುಧ್‌ ಶಾಸ್ತ್ರಿ
  • ಸಾಹಿತ್ಯ : ಅನಿರುಧ್‌ ಶಾಸ್ತ್ರಿ

Jeeva Kottavalu Song Lyrics in Kannada

ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ…
ಪ್ರಾಣ ಒತ್ತೆಯಿಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಬಳೇ…
ಕಾಣುವ ದೈವವೇ ಕಂಬನಿಯಿಟ್ಟರೇ ಬದುಕಿಗೆ ಅರ್ಥ ಎಲ್ಲಿದೇ
ಕರುಣೆ ಕಣಜವೇ ಕೊರಗಿ ನಿಂತರೇ ನನ್ನುಸಿರೆ ನನ್ನಾ ಕೊಂದಿದೇ

ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ…
ಪ್ರಾಣ ಒತ್ತೆಯಿಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಬಳೇ…
ಕಾಣುವ ದೈವವೇ ಕಂಬನಿಯಿಟ್ಟರೇ ಬದುಕಿಗೆ ಅರ್ಥ ಎಲ್ಲಿದೇ
ಕರುಣೆ ಕಣಜವೇ ಕೊರಗಿ ನಿಂತರೇ ನನ್ನುಸಿರೆ ನನ್ನಾ ಕೊಂದಿದೇ

ಹುಡಿಯೇ ನಿನಗೆ ನಾನು ಅಮ್ಮಾ…
ಬಂದ ಕೂಗು ಕರೆಯೇ ಅಮ್ಮಾ…
ನಿನ್ನ ಮಡಿಲಲಿ ಮಲಗುವ ಆಸೆ ಮನದಲಿ ನಾ ಕೂಸೆ
ನಿನ್ನ ಬಿಟ್ಟು ನಾನು ಎಲ್ಲೂ ಹೋಗಲಾರೆ ನೀನೇ ನನ್ನ ಜಗವೇ
ಕೈಯನು ಹಿಡಿದು ನೀ ನನ್ನನು ನಡೆಸಿದೆ ಕುರುಡನೆ ನಾನು ಅಮ್ಮಾ
ಹಾದಿಯೇ ಕಾಣದ ನನ್ನಯ ಪಯಣದಿ, ಧೃವತಾರೆ ನೀನು ಅಮ್ಮಾ

ನೋವಾ ಮರೆಸೋ ನಗುವೇ ಅಮ್ಮಾ
ಜೋ ಜೋ ಲಾಲಿಯಲ್ಲೆ ಜಗವನೆ ಮರೆಸುವ ದೇವತೆ ಅಮ್ಮಾ
ಎಷ್ಟೇ ತಪ್ಪು ಮಾಡಿದರೂ ಕ್ಷಮಿಸುವ ಜೀವಿ ನೀನೇ ಅಮ್ಮಾ
ಸ್ವಾರ್ಥವೆ ಇಲ್ಲದಾ ಅರ್ಥಕು ಮೀರಿದಾ ಭಾವನೆ ನೀನಮ್ಮಾ
ಜೀವವೆ ಹೋದರೂ ಕೊನೆಯಾ ಉಸಿರಲೂ ನಿನ್ನಾ ಕಾಯುವೆನಮ್ಮಾ
ಭುವಿಯೇ ನಿನಗೆ ನಾನು ಅಮ್ಮಾ…

Jeeva Kottavalu Song Lyrics in English

Jeeva Kottavalu Thutthu Ittavalu Bhoomi Mele Obbale…
Praana Otheyittu Janma Needuvalu Thaayi Illi Obbale…
Kaanuva Daivave Kambaniyittare Badukige Artha Ellide
Karune Kanajave Koragi Ninthare Nannusire Nanna Kondide

Hudiye Ninage Naanu Ammaa…
Banda Koogu Kareye Ammaa…
Ninna Madilali Malaguva Aase Manadali Naa Koose
Ninna Bittu Naanu Ellu Hogalaare Neene Nanna Jagave
Kaiyanu Hididu Nee Nannanu Nadeside Kurudane Naanu Ammaa
Haadiye Kaanada Nannaya Payanadi Dhruthare Neenu Ammaa

Nova Mareso Naguve Ammaa
Jo Jo Laaliyalle Jagavane Maresuva Devathe Ammaa
Eshte Thappu Maadidaru Kshamisuva Jeevi Neene Ammaa
Swarthave Illadaa Arthaku Meeridaa Bhavane Neenammaa
Jeevave Hodaru Koneya Usiralu Ninnaa Kaayuvenammaa
Bhuviye Ninage Naanu Ammaa…

Song Details :

  • Song Name : Jeeva Kottavalu
  • Movie Name : Pogaru
  • Released on : 19 February 2021
  • Cast : Dhruva Sarja, Rashmika Mandanna, Pavithra Lokesh
  • Music : Gummineni Vijay
  • Singer : Anirudh Shastri
  • Lyrics : Anirudh Shastri
  • Director : B.K.Gangadhar
  • Producer : Nanda Kishore
  • Music Label : Anand Audio

LEAVE A REPLY

Please enter your comment!
Please enter your name here