Home Lyrics Kannada Jigari Dosthu Song Lyrics in Kannada – Chandra Chakori

Jigari Dosthu Song Lyrics in Kannada – Chandra Chakori

46
0
Jigari Dosthu Song Kannada Lyrics

ಶ್ರೀಮುರಳಿ, ನಾಜ್‌, ಶ್ರೀನಗರ ಕಿಟ್ಟಿ, ದೊಡ್ಡಣ್ಣ, ಶೋಭರಾಜ್‌, ಹೊನ್ನವಳ್ಳಿ ಕೃಷ್ಣ ನಟಿಸಿರುವ ಚಂದ್ರ ಚಕೋರಿ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಎಸ್.ನಾರಾಯಣ್‌ ಬರೆದು ಮನೋ, ಮನ್ನಿಕಾ ಸುಜಾತ ಹಾಡಿದ್ದಾರೆ, ಎಸ್.ಎ.ರಾಜ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ, ಮದುವೆ ಮನೆಯಲ್ಲಿ ಗೆಳೆಯರಾದ ಹೆಣ್ಣು ಮತ್ತು ಗಂಡಿನ ತಂದೆಯರು ಹಾಡುವ ಹಾಡು, ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ ಆಡಿಯೋ ಒಡೆತನದಲ್ಲಿದೆ.

More Songs From Chandra Chakori :

  • ಹಾಡು – ಜಿಗರಿ ದೋಸ್ತು
  • ಸಂಗೀತ – ಎಸ್.ಎ.ರಾಜ್‌ಕುಮಾರ್‌
  • ಗಾಯನ – ಮನೋ, ಮನ್ನಿಕಾ ಸುಜಾತ
  • ಸಾಹಿತ್ಯ – ಎಸ್.ನಾರಾಯಣ್

Jigari Dosthu Song Lyrics in Kannada

ಆ… ಜಿಗರಿ ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್‌ ಅಂಡ್‌ ವೈಟು ಹಾಕ್ಕೊಂಡ್‌ ಬಂದ
ಅಳಿಯನಿಗೇನ್‌ ತಂದ

ಆ… ಜಿಗರಿ ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್‌ ಅಂಡ್‌ ವೈಟು ಹಾಕ್ಕೊಂಡ್‌ ಬಂದ
ಅಳಿಯನಿಗೇನ್‌ ತಂದ
ಬಂದ ಮಾಡು ಮಗನೇ
ನಿನಗೆ ಏನೈತೇ ಹೇಳೋ
ಸದ್ದು ಹೊಡೆದು ಕೇಳ್ತೀನ್‌ ನಿನ್ನ
ತಾಕತ್‌ ಇಲ್ ಹೇಳು

ಹೇಳ್ತೀನ್‌ ಕೇಳೋ ಮಗನೆ ನಿಂಗೆ
ರೊಕ್ಕ ಚಿನ್ನ ಕೊಳಿತೈತ್‌ ನಂಗೆ
ಹೇ ಹೇ ಹೇ
ಯಾವನಿಗ್‌ ಬೇಕು ರೊಕ್ಕ ಚಿನ್ನ
ನಂಗೂ ಐತೆ ಹೋಗಲೇ ನಿನ್ನಾ

ಇದೇನಿದು ನಮ್ಮ ಮಾನ
ಬೀದಿಗ್‌ ಬಂದೋಯ್ತಾ? ಅಯ್ಯೋ…
ಮದುವೆ ಮನೆ ತುಂಬಾ ನಮ್ಮ ಸುದ್ದಿ ಆಗೋಯ್ತಾ?

||ಜಿಗರಿ ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್‌ ಅಂಡ್‌ ವೈಟು ಹಾಕ್ಕೊಂಡ್‌ ಬಂದ
ಅಳಿಯನಿಗೇನ್‌ ತಂದ||

ಈ ಕಾಲದ ಹುಡುಗ್ರೆಲ್ಲಾ ಕೆಟ್ಟೋದ್ರಲ್ಲಾ
ಮದುವೆಗೆ ಮುಂಚೇನೆ ಹತ್ರಾದ್ರಲ್ಲಾ
ಡಂ ಡಂ ಡಂ ಡಡಂ ಡಂ ಡಂ ಡಂ
ನಮ್‌ ಕಾಲದ ಮದ್ವೇಲಿ ಹಿಂಗಿರ್ಲಿಲ್ಲಾ
ನನ್‌ ಹೆಂಡ್ತೀನ್‌ ನೋಡೋಕೆ ತಿಂಗ್ಲಾಯ್ತಲ್ಲಾ….

ಭಲ್ಲೆ ಭಲ್ಲೆ ಭಲ್ಲೆ ಭಲ್ಲೆ ಭಲ್ಲೆ
ಭಲ್ಲೆ ಭಲ್ಲೆ ಭಲ್ಲೆ ಭಲೇ ಭಲೇ….

ಅಂದ ಚೆಂದ ತುಂಬಿಕೊಂಡ
ಹೆಣ್ಣು ಒಬ್ಬಳು ಕಣ್ಣು ಕುಕ್ಕುತಿದ್ರೆ
ಅವ್ನು ಸುಮ್ಮನಿರ್ತಾನಾ?

ಭಲೇ.. ಭಲೇ.. ಭಲೇ ಭಲೇ ಭಲೇ …..

ಬಿಟ್ಟಿ ಬಿದ್ದ ಹುಡ್ಗಿ ಅಂತ ಹತ್ರ ಹೋದರೆ
ಸೊಂಟ ಮುರಿದು ಕೈ ಕೊಡದೆ ಸುಮ್ನೆ ಬಿಡ್ತೀವಾ
ಇದೇನಿದು ಉಲ್ಟಾ ಪಲ್ಟಾ ಆಟ ಆಡ್ತಾರೆ
ಎಂಗೇಜ್‌ಮೆಂಟು ಮುಗ್ದೇ ಹೋದ್ರೂ
ತರ್ಲೆ ಮಾಡ್ತಾರೆ… ಅಯ್ಯೋ…

||ಜಿಗರಿ ದೋಸ್ತು
ಮದುವೆ ಮನೆಗೆ ಮಗಳನು ಕರೆ ತಂದ
ವೈಟ್‌ ಅಂಡ್‌ ವೈಟು ಹಾಕ್ಕೊಂಡ್‌ ಬಂದ
ಅಳಿಯನಿಗೇನ್‌ ತಂದ||

ನಮ್‌ ಹುಡ್ಗಿ ಅಪರಂಜಿ ಬಂಗಾರವೋ
ಇನ್ಯಾಕೆ ಬೇಕಪ್ಪ ವೈಡೂರ್ಯವು

ಢಣ್‌ ಢಣ್‌ ಢಣ್‌ ಢಢಣ್‌ ಢಣ್‌
ಢಣ್‌ ಢಣ್‌ ಢಣ್‌…

ನಮ್‌ ಹುಡ್ಗ ಕಮ್ಮೀನಾ
ದೊಣ್ಣೆ ನಾಯ್ಕ
ಗಂಟ್‌ ಬಿಚ್ಚೋಕ್‌ ಮನಸಿಲ್ಲಾ
ಮಾತು ಯಾಕ…

ಭಲೇ ಭಲೇ ಭಲೇ ಭಲೇ ಭಲೇ….

ಉಪ್ಪರಿಕೆ ತುಂಬಾ ನಾನು ಮುತ್ತು ತರುವೆ
ಎತ್ತಿ ಕಟ್ಟೋ ಮಗನೆ ನಿನ್ನ ಮಾನ ಕಳೆವೆ

ಭಲ್ಲೆ ಭಲ್ಲೆ ಭಲ್ಲೆ ಭಲ್ಲೇ….

ಜಗ್ಳ ಯಾಕೆ ಮಾಡ್ತೀರಣ್ಣ ಅರ್ಥವಾಗ್ಲಿಲ್ಲಾ…
ಏನು ಬೇಕು ಅಂತ ಮೊದ್ಲೇ ಕೇಳಲೇ ಇಲ್ಲಾ…

ನನ್ನ ಮಗನ ಮನಸಿಗೆ ಬೊಗಸೆಗೆ ಪ್ರೀತಿ ತಂದಿದಿಯಾ
ಸಾಯೋವರೆಗೂ ಒಟ್ಟಿಗೆ ಬಾಳೋ ಭಾಗ್ಯ ತಂದಿದಿಯಾ….

Jigari Dosthu Song Lyrics in English

Aa… Jigari Dosthu
Maduve Manege Magalanu Karethanda
White and White-u Haakkond Banda
Aliyanigen Thanda

Aa… Jigari Dosthu
Maduve Manege Magalanu Karethanda
White and White-u Haakkond Banda
Aliyanigen Thanda
Banda Maadu Magane
Ninage Enaithe Helo
Saddu Hodedhu Kelthin Ninna
Thaakath Il Helu

Helthin Kelo Magane Ninge
Rokka Chinna Kolithaith Nange
Hey Hey Hey
Yaavnig Beku Rokka Chinna
Nangu Aithe Hogale Ninnaa

Idenidu Namma Maana
Beedig Bandoytha? Ayyo…
Maduve Mane Thumba Namma Suddi Aagoythaa?

||Jigari Dosthu
Maduve Manege Magalanu Karethanda
White and White-u Haakkond Banda
Aliyanigen Thanda||

Ee Kaalada Hudugrellaa Kettodrallaa
Maduvege Munchene Hathradrallaa
Dam Dam Dam Dadam Dam Dam Dam
Nam Kaalada Madweli Hingirlillaa
Nan Hendthin Nodoke Thinglaythallaa

Bhalle Bhalle Bhalle Bhalle Bhalle
Bhalle Bhalle Bhalle Bhale Bhale….

Anda Chenda Thumbikonda
Hennu Obbalu Kannu Kukkuthidre
Avnu Summanirthana?

Bhale… Bhale.. Bhale Bhale Bhale….

Bitti Bidda Hudugi Antha Hathra Hodare
Sonta Muridu Kai Kodade Sumne Bidthivaa
Idenidu Ultaa Paltaa Aata Aadthare
Engagementu Mugde Hodru
Tharle Maadthare… Ayyo….

||Jigari Dosthu
Maduve Manege Magalanu Karethanda
White and White-u Haakkond Banda
Aliyanigen Thanda||

Nam Hudgi Aparanji Bangaravo
Inyake Bekappa Vaiduryavu

Dan Dan Dan Dadan Dan
Dan Dan Dan…

Nam Hudga Kamminaa
Donne Naika
Gant Bicchok Manasillaa
Maathu Yaaka…

Bhale Bhale Bhale Bhale Bhale….

Upparike Thumba Naanu Muthu Tharuve
Ethi Katto Magane Ninna Maana Kaleve

Bhalle Bhalle Bhalle Bhalle….

Jagla Yaake Maadthiranna Arthavaglillaa…
Enu Beku Antha Modle Kelale Illaa…

Nanna Magana Manasige Bogasege Preethi Thandidiyaa
lSaayovaregu Ottige Baalo Bhagya Thandidiyaa….

Song Details :

  • Song Name : Jigari Dosthu
  • Movie Name : Chandra Chakori
  • Released on : 15 August 2003
  • Cast : Srimurali, Naaz, Srinagar Kitty, Doddanna, Shobharaj, Honnavalli Krishna
  • Music : S.A.Rajkumar
  • Singer : Mano, Mannika Sujatha
  • Lyricist : S.Narayan
  • Producer : Smt.Anitha Kumaraswamy
  • Director : S.Narayan
  • Audio Label : Anand Audio

LEAVE A REPLY

Please enter your comment!
Please enter your name here