Home Singers Shreya Ghoshal Jothe Jotheyali Song Lyrics in Kannada – Vamshi

Jothe Jotheyali Song Lyrics in Kannada – Vamshi

96
0
Jothe Jotheyali Song Kannada Lyrics

ನಾಯಕ ನಾಯಕಿ ಹಾಡುವ ಡ್ಯುಯೆಟ್‌ ಸಾಂಗ್‌, ಕೆ.ರಾಮ್‌ನಾರಾಯಣ್‌ ಸಾಹಿತ್ಯ ಬರೆದಿದ್ದು ಆರ್.ಪಿ.ಪಟ್ನಾಯಕ್‌ ಸಂಗೀತ ಸಂಯೋಜಿಸಿದ್ದಾರೆ, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿ ನಟಿಸಿ ಜೊತೆಗೆ ಈ ಹಾಡನ್ನು ಹಾಡಿದ್ದಾರೆ, ಚಿತ್ರದ ಆಡಿಯೋಗಳನ್ನು ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

It’s a duet Song, lyrics written by K. Ramnarayan, music composed by R. P. Patnaik, Powerstar Puneeth Rajkumar played the lead role and also sung this song, the audio rights of the film are owned by renowned audio company Anand Audio.

  • ಹಾಡು : ಜೊತೆ ಜೊತೆಯಲಿ
  • ಸಂಗೀತ : ಆರ್.ಪಿ.ಪಟ್ನಾಯಕ್‌
  • ಗಾಯನ : ಪುನೀತ್‌ ರಾಜ್‌ಕುಮಾರ್‌, ಶ್ರೇಯಾ ಘೋಷಾಲ್
  • ಸಾಹಿತ್ಯ : ಕೆ.ರಾಮ್‌ನಾರಾಯಣ್‌
  • ಆಡಿಯೋ : ಆನಂದ್‌ ಆಡಿಯೋ

Jothe Jotheyali Song Lyrics in Kannada

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ

ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ

ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು
ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ

ದಿನ ದಿನ ದಿನ ಏನಾದರು ಚಿನ್ನ
ಕರಗದು ಈ ಪ್ರೇಮಾ…

ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ
ಸಹಿಸದು ಈ ಪ್ರೇಮಾ

ಆ ಬಾನಿಗಾದರೆ ಮಿನುಗುತಾರೆ
ಈ ಬಾಳಿಗಾಸರೆ ನೀನೆ ಬಾರೆ

ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ
ಸಸ ರಿರಿ ಗಗ ಮಮ

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ

ಕಣ ಕಣ ಕಣ ಹೊಸ ಹುರುಪಿನ
ಚಿಲುಮೆಯು ಈ ಪ್ರೇಮಾ… ಆಆ ಆಆ

ಮಿಣ ಮಿಣ ಮಿಣ ಹೊಸ ಬೆಳಕಿನ
ಹೊಳಪಿದು ಈ ಪ್ರೇಮ

ಏಳೇಳು ಜನುಮದ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ

ಈ ನಮ್ಮ ಪ್ರೀತಿಯ ನೋಡಿ ನೋಡಿ

ಲೋಕವೆ ಹಾಡಿದೆ ಹಾಡು
ಸಸ ರಿರಿ ಗಗ ಮಮ
ಜೊತೆ ಜೊತೆಯಲಿ
ಪ್ರೀತಿ ಜೊತೆಯಲಿ ನಡೆದಿದೆ ದಿನ
ಬಯಸಿ ಬಯಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹೇಯ್‌… ಹಾಡಿ ನಲಿದು
ಸಸ ರಿರಿ ಗಗ ಮಮ

Jothe Jotheyali Song Lyrics in English

Jothe Jotheyali Preethi Jotheyali
Nadedide Dina Bayasi Bayasi

Sihi Sihi Sihi Maathu Sihi Sihi
Nudidhide Mana Harasi Harasi

Heege Saagali Nammee Payana
Haadi Nalidu
Sasa Riri Gaga Mama

Jothe Jotheyali Preethi Jotheyali
Nadedide Dina Bayasi Bayasi

Dina Dina Dina Enadaru Chinna
Karagadu Ee Premaa…

Kshana Kshana Kshana Neenillada Kshana
Sahisadu Ee Premaa

Aa Baanigadare Minuguthaare
Ee Baaligaasare Neene Baare

Naavado Olavina Maathu Keli
Harado Giligala Gaana
Sasa Riri Gaga Mama

Jothe Jotheyali Preethi Jotheyali
Nadedide Dina Bayasi Bayasi
Sihi Sihi Sihi Maathu Sihi Sihi
Nudidhide Mana Harasi Harasi

Kana Kana Kana Hosa Hurupina
Chilumeyu Ee Premaa… AaAa AaAa

Mina Mina Mina Hosa Belakina
Holapidu Ee Prema

Elelu Janumada Jodiyaagi
Heegene Baaluve Premiyaagi

Ee Namma Preethiya Nodi Nodi
Lokave Haadide Haadu
Sasa Riri Gaga Mama

Jothe Jotheyali
Preethi Jotheyali Nadedide Dina
Bayasi Bayasi
Heege Saagali Nammee Payana
Hey… Haadi Nalidu
Sasa Riri Gaga Mama

Song Details :

  • Song Name : Jothe Jotheyali
  • Movie Name : Vamshi
  • Released On : 02 October 2008
  • Cast : Puneeth Rajkumar, Nikhitha Thukral, Lakshmi, Ravi Kaale
  • Music : R.P.Patnaik
  • Singer : Puneeth Rajkumar, Shreya Ghoshal
  • Lyricist : K.Ramnarayan
  • Producer : Smt.Parvathamma Rajkumar
  • Dircetor : Prakash
  • Audio Label Credits : Anand Audio

LEAVE A REPLY

Please enter your comment!
Please enter your name here