Home Lyrics Kaala Kettoythalla Song Lyrics in Kannada – Bevu Bella

Kaala Kettoythalla Song Lyrics in Kannada – Bevu Bella

39
0
Kaala Kettoythalla Song Kannada Lyrics

ನವರಸನಾಯಕ ಜಗ್ಗೇಶ್‌, ರಾಗಿಣಿ, ಲೋಕೇಶ್‌ ಅಭಿನಯದ ಬೇವು ಬೆಲ್ಲ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ, ರಾಜೇಶ್‌ಕೃಷ್ಣನ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್‌ ಒಡೆತನದಲ್ಲಿದೆ.

  • ಹಾಡು : ಕಾಲ ಕೆಟ್ಟೋಯ್ತಲ್ಲ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಎಸ್.ಪಿ.ಬಿ & ರಾಜೇಶ್‌ ಕೃಷ್ಣನ್

Kaala Kettoythalla Song Lyrics in Kannada

ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೇಲಿಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನುಷ್ಯ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೇಲಿಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನುಷ್ಯ ಕಟ್ಟೇಲಿಲ್ಲ
ನೀನ್‌ ಸರಿ ನಾನ್‌ ಸರಿನಾ ಅಳಿಯ ಅಳಿಯ
ಬಾ ಕಟ್ಟು ಈ ಬಾಜಿ ನಾ….
ಕಾಲ ಕೆಟ್ಟೋಗ್ಲಿಲ್ಲ ಮನುಷ್ಯ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೇಲಿಲ್ಲ
ನೀನ್‌ ಸರಿ ಊರ್‌ ಸರಿನಾ ಮಾವ ಮಾವ
ಸೋತ್ಬಿಟ್ರೆ ನೀನ್‌ ರಾಜಿ ನಾ….

ದೇವರ ರೂಪಯ್ಯ ನ್ಯಾಯ
ನ್ಯಾಯಕೆ ಎದುರು ಯಾರು ಅಳಿಯ
ಕಾಲಕ್ಕೆ ತಕ್ಕ ಹಾಗೆ ನ್ಯಾಯ ಪಾತ್ರಕ್ಕೆ ಹೊಂದು ಹಂಗೆ ವೇಷ
ದೇಶ ಕೋಶ ಬಿಟ್ಟರೂ ನ್ಯಾಯಕ್ಕಾಗಿ ಆಗ
ಒಬ್ಬ ಸತಿಗೆ ಐವರು ಸಾಧ್ಯವೇನು ಈಗ
ತಾಯಿಗೆ ಎದುರಾಡ್ತೀಯಾ ಊರಿಗೆ ಬಾಯ್‌ ನೀಡ್ತೀಯಾ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೇಲಿಲ್ಲ
ಕಾಲ ಕೆಟ್ಟೋಗ್ಲಿಲ್ಲ ಮನುಷ್ಯ ಕಟ್ಟೇಲಿಲ್ಲ
ನೀನ್‌ ಸರಿ ನಾನ್‌ ಸರಿನಾ ಅಳಿಯ ಅಳಿಯ
ಬಾ ಕಟ್ಟು ಈ ಬಾಜಿ ನಾ….

ಊರಿಗೆ ಬೆಲೆಯ ಕೊಟ್ಟ ರಾಮ ಸೀತೆಯಾ ಕಾಡಲಿಟ್ಟ ರಾಮ
ಸತ್ಯವ ಎದೆಯಲಿಟ್ಟ ರಾಮ ಸುಳ್ಳಿನ ತೀರ್ಪು ಕೊಟ್ಟ ರಾಮ
ಶೀಲವಂತೆಯಾದರು ಸೀತೆ ಬಿಟ್ಟ ರಾಮ
ಸತ್ಯವಾಗಿ ನಡೆಯಲು ಸತ್ಯಕೊಂದ ರಾಮ
ಏನಿದೆ ತಪ್ಪೇನಿದೆ ಸೀತೆಯ ತಪ್ಪೇನಿದೆ
ಕಾಲ ಕೆಟ್ಟೋಗ್ಲಿಲ್ಲ ಮನುಷ್ಯ ಕಟ್ಟೇಲಿಲ್ಲ
ಕಾಲ ಕೆಟ್ಟೋಯ್ತಲ್ಲ ಮಾವ ಸೋತೋದ್ನಲ್ಲ
ನೀನ್‌ ಇಲ್ದೆ ನಾನ್‌ ಇರ್ತೀನಾ ಮಾವ ಮಾವ
ನೀನ್‌ ಅಂದ್ರೆ ನಾನ್‌ ಬಿಡ್ತೀನಾ….
ಮುದ್ದೆ ನುಂಗೋ ಮಾವ ನೀನೇ ನನ್ನ ಜೀವ
ಕೋಪ ನುಂಗೋ ಅಳಿಯ ನಿನ್ನ ಪಾಪ ತೊಳಿಯ
ನೀನ್‌ ಇಲ್ದೆ ನಾನ್‌ ಇರ್ತೀನಾ ಅಳಿಯ ಅಳಿಯ
ನೀನ್‌ ಅಂದ್ರೆ ನಾನ್‌ ಬಿಡ್ತೀನಾ….

Kaala Kettoythalla Song Lyrics in English

Kaala Kettoythalla Nyaya Kattelilla
Kaala Kettoglilla Manushya Kattelilla
Kaala Kettoythalla Nyaya Kattelilla
Kaala Kettoglilla Manushya Kattelilla
Neen Sari Naan Sarinaa Aliya Aliya
Baa Kattu Ee Baaji Naa….
Kaala Kettoglilla Manushya Kattelilla
Kaala Kettoythalla Nyaya Kattelilla
Neen Sari Oor Sarinaa Maava Maava
Sothbitre Neen Raaji Naa….

Devara Roopavayy Nyaya
Nyayake Eduru Yaaru Aliya
Kaalakke Thakka Haage Nyaya Paathrakke Hondu Hange Vesha
Desha Kosha Bittaru Nyayakkagi Aaga
Obba Sathige Aivaru Sadhyavenu Eega
Thaayige Eduraadthiyaa Oorige Baay Needthiyaa
Kaala Kettoythalla Nyaya Kattelilla
Kaala Kettoglilla Manushya Kattelilla
Neen Sari Naan Sarinaa Aliya Aliya
Baa Kattu Ee Baaji Naa….

Oorige Beleya Kotta Rama Seetheya Kaadalitta Rama
Sathyava Edeyalitta Rama Sullina Theerpu Kotta Rama
Sheelavantheyadaru Seethe Bitta Rama
Sathyavagi Nadeyalu Sathyakonda Rama
Enide Thappenide Seetheya Thappenide
Kaala Kettoglilla Manushya Kattelilla
Kaala Kettoythalla Nyaya Kattelilla
Kaala Kettaoytalla Maava Sothodnalla
Neene Ilde Naan Irthinaa Maava Maava
Neen Andre Naan Bidthinaa….
Mudde Nungo Maava Neene Nanna Jeeva
Kopa Nungo Aliya Ninna Paapa Tholiya
Neen Ilde Naan Irthinaa Aliya Aliya
Neen Andre Naan Bidthinaa….

Song Details :

  • Song Name : Kaala Kettoythalla
  • Movie Name : Bevu Bella
  • Released on : 1993
  • Cast : Jaggesh, Ragini, Lokesh
  • Music : Hamsalekha
  • Lyrics : Hamsalekha
  • Singer : S.P.Balasubramanyam, Rajesh Krishnan
  • Director : S.Narayan
  • Producer : J.Girija
  • Music Label : Lahari Music

LEAVE A REPLY

Please enter your comment!
Please enter your name here