Home Lyrics Kannada Kabza Title Song Lyrics in Kannada – Kabza

Kabza Title Song Lyrics in Kannada – Kabza

48
0
Kabza Title Song Kannada Lyrics

ರಿಯಲ್‌ಸ್ಟಾರ್‌ ಉಪೇಂದ್ರ, ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ಅಭಿನಯದ ಕಬ್ಜ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ರವಿ ಬಸ್ರೂರ್ ಬರೆದು ಸಂಗೀತ ಸಂಯೋಜಿಸಿದ್ದಾರೆ, ಸಂತೋಷ್‌ ವೆಂಕಿ, ಭವ್ಯಶ್ರೀ ಬಂಡಿಮಠ ಹಾಡಿದ್ದಾರೆ, ಕಬ್ಜ ಚಿತ್ರದ ಹಾಡುಗಳ ಹಕ್ಕುಗಳು ‌ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Kabza Starring Realstar Upendra, Dr.Shivarajkumar, Kiccha Sudeep, written and musi composed by Ravi Basrur, Santhosh Venki, Bhavyashree Bandimath have sung the song, Audio Rights of the movie are owned by the renowned audio company Anand Audio.

  • ಹಾಡು : ಕಬ್ಜ ಟೈಲಟ್‌ ಸಾಂಗ್‌
  • ಸಂಗೀತ : ರವಿ ಬಸ್ರೂರ್
  • ಗಾಯನ : ಸಂತೋಷ್‌ ವೆಂಕಿ, ಭವ್ಯಶ್ರೀ ಬಂಡಿ ಮಠ
  • ಸಾಹಿತ್ಯ : ರವಿ ಬಸ್ರೂರ್

Kabza Title Song Lyrics in Kannada

ಕಬ್ಜ ಹೇ ಕಬ್ಜ ದುನಿಯಾನೆ ಮಾಡುವ ಕಬ್ಜ
ಕಬ್ಜ ಹೇ ಕಬ್ಜ ಇಡಿ ದಂಧಾ ಲೋಕವೆ ಕಬ್ಜ
ಕಬ್ಜ ಹೇ ಕಬ್ಜ ನಿಟ್ಟುಸಿರು ಬಿಟ್ಟರೆ ಕಬ್ಜ
ಕಬ್ಜ ಹೇ ಕಬ್ಜ ಜಗದಗಲವು ಮಾಡುವ ಕಬ್ಜ

ಹೇ ದುಮ್ಮಿಕ್ಕಿ ದುಮುಕೋ ಜ್ವಾಲೆ
ಅಬ್ಬರಿಸಿ ಸಿಡಿದರೆ ಸೀಳೆ
ಅಬ್ಬರಿಸಿ ಬಂದ ನಾಳೆ
ಕಣ್ಣೆದುರು ನಿಂತವ ಧೂಳೆ

ಶೈತಾನ್‌ ಇನ್ಕಾ ಘರ್‌ ಮೆ ಕಿರದಾರ್‌
ಶೈತಾನೋಂಕಿ ಗುಟ್‌ ಕಾ ಹೈ ಯೆ ಸರ್ದಾರ್‌

ಭಾಯಿ ಭಾಯಿ ಭಾಯಿ ಭಾಯಿ
ಹೇ ಯಾರೋ ಇವ ಭಯಂಕರ
ಗೂಂಡಾಗಿರಿ ಮೆ ಯೇ ಬಾಪ್‌ ಹೈ ತೇರಾ

ತುಂಬಿದೂರಲಿ ಆನೆ ಅಂಬಾರಿ ಹೊರುವ ಹಾಗೆ
ಒಂಬತ್ತು ತಿಂಗಳು ಹೊತ್ತೆನ್ನ ತಿರುಗಾಡಿದ ತಾಯೇ
ಅಸುರ ಗಣದ ಕಿಡಿ ಸೋಕದಂತೆ ಕಣ್ಣಿಟ್ಟು ಕಾದಳಮ್ಮ…
ಕಣ್ಣ ನೀರ ಸೆರಗಂಚಲಿ ಒರೆಸಿ ಧೈರ್ಯವಿತ್ತಳಮ್ಮ

ಮರ್ಜಿ ಇನ್‌ ಕಾ ಹೀ ಹೈ
ಅರ್ಜಿ ಇನ್‌ ಕಾ ಹೀ ಹೈ
ಸಿಕ್ಕಾ ಇನ್‌ ಕಾ ಹೀ ಹೈ
ತೇರೆ ಸಾಸ್ಕೆ ಹೈ ಯೆ ಮಾಲಿಕ್‌

ದುಷ್ಟರ ಉಸಿರು ಕಟ್ಟಿದೆ
ಇವನು ಹೆಣೆದ ಬಲೆಯಲ್ಲಿ
ಕಾಳ ಸಂತೆ ಒದ್ದಾಡುತಿದೆ
ಇವನ ಬಿಗಿದ ಮುಷ್ಠಿಲಿ

ಬಾ ಬಾ ಬಾ ಬಾ
ನೀನೊಬ್ಬ ಬಾಕಿ ಸಿಗಿದೆ ಬಿಡುವ ಸುಟ್ಟಾಕಿ
ನ್ಯಾಯ ನೀತಿ ಮಾತು ದೂರ
ಕಬ್ಜಾ ಮಾಡುವ ಚಾಲಾಕಿ

ಶೈತಾನ್‌ ಇನ್ಕಾ ಘರ್‌ ಮೆ ಕಿರದಾರ್‌
ಶೈತಾನೋಂಕಿ ಗುಟ್‌ ಕಾ ಹೈ ಯೆ ಸರದಾರ್‌

ಭಾಯಿ ಭಾಯಿ ಭಾಯಿ ಭಾಯಿ
ಯಾರೋ ಇವ ಭಯಂಕರ
ಗೂಂಡಾಗಿರಿ ಮೆ ಯೇ ಹೈ ಬಾಪ್‌ ತೇರಾ

ಹೇ ಯಾರೋ ಇವ ಭಯಂಕರ
ಗೂಂಡಾಗಿರಿ ಮೆ ಯೇ ಬಾಪ್‌ ಹೈ ತೇರಾ…

Kabza Title Song Lyrics in English

Kabzaa Hey Kabzaa Duniyane Maduva Kabzaa
Kabzaa Hey Kabzaa Idi Dandhaa Lokave Kabzaa
Kabzaa Hey Kabzaa Nittusiru Bittare Kabzaa
Kabzaa Hey Kabzaa Jagadagalavu Maaduva Kabzaa

Hey Dummikki Dumuko Jwaale
Abbarisi Sididare Seele
Abbarisi Banda Naale
Kanneduru Ninthava Dhoole

Shaithan Inka Ghar Me Kiradaar
Shaithanonki Gutkha Hai Ye Sardar

Bahi Bahi Bhai Bhai
Hey Yaaro Iva Bhayankara
Goondagiri Mai Baap Hai Theraa

Thumbidoorali Aane Ambaari Horuva Haage
Ombatthu Thingalu Hotthenna Thirugaadidha Thaaye
Asura Ganada Kidi Sokadanthe Kannittu Kaadalamma..
Kanna Neera Seraganchali Oresi Dhairyavitthalamma

Marji In Ka Hi Hai
Arji In Ka Hi Hai
Sikka In Ka Hi Hai
There Saaske Hai Ye Maalik

Dhushtara Usiru Kattide
Ivanu Heneda Baleyalli
Kaala Santhe Oddaaduthide
Ivana Bigida Mushtili

Baa Baa Baa Baa
Neenobba Baaki Sigide Biduva Suttaaki
Nyaaya Neethi Maathu Doora
Kabzaa Maaduva Chalaki

Shaithan Inka Ghar Me Kiradar
Shaithanonki Gutkha Hai Ye Saradar

Bhai Bhai Bhai Bhai
Yaaro Iva Bhayankara
Goondagiri Me Ye Hai Baap Theraa

Hai Yaaro Iva Bhayankara
Goondagiri Me Ye Baap Hai Theraa…

Song Details :

  • Song Name : Kabza Title Song
  • Movie Name : Kabzaa
  • Released On : 17 March 2023
  • Cast : Upendra, Dr.Shivaraj Kumar, Sudeep, Shriya Saran
  • Musci : Ravi Basrur
  • Singers : Santhosh Venki, Bhavyashri Bandimata
  • Lyrics : Ravi Basrur
  • Producer / Director : R.Chandru
  • Musci Label Credits : Anand Audio

LEAVE A REPLY

Please enter your comment!
Please enter your name here