Home Lyrics Kadalo Kadalo Song Lyrics in Kannada – AK 47

Kadalo Kadalo Song Lyrics in Kannada – AK 47

39
0
Kadalo Kadalo Song Kannada Lyrics

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಚಾಂದಿನಿ, ಗಿರೀಶ್‌ ಕಾರ್ನಾಡ್‌, ಓಂ ಪುರಿ ನಟಿಸಿರುವ ಎಕೆ ೪೭ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಹರಿಹರನ್‌ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆಕಾಶ್ ಆಡಿಯೋ ಒಡೆತನದಲ್ಲಿದೆ.

  • ಹಾಡು : ಕಡಲೋ ಕಡಲೋ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಕೆ.ಎಸ್.ಚಿತ್ರಾ & ಹರಿಹರನ್

Kadalo Kadalo Song Lyrics in Kannada

ಕಡಲೋ ಕಡಲೋ ಕಣ್‌ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
ನುಡಿ ಮುತ್ತುದುರಿಸಬೇಡ ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೋ ಕಡಲೋ….. ಸಾಕು ಆ ನಗುವ ಬಿಸಾಕು

ಮನದ ತನದ ಒಂಟಿಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು ಹೊರಗೆ ಸಿಮಿರೋ ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ ಯಾಕೋ ಈ ಪ್ರೀತಿಗೆ
ನಾನು ಹೆಣ್ಣೆ…. ಕಾಣದ ನನಗೂ ಒಂದು ಮನಸಿದೆ
ತುಟಿಗಳು ಎರಡು ಭಯದಲಿ ನಿಂತು ಬಿಗಿಯಿತು ಬೀಗಗಳ
ನುಡಿ ಮುತ್ತು ಉದುರಿಸಬೇಡ ಪ್ರೇಮ ಪತ್ರ ರವಾನಿಸಬೇಡ
ನಿನ ಮುತ್ತಿನ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೋ ಕಡಲೋ ಕಣ್….. ನೀ ನನ್ನ ಬದುಕಿಸು

ಇಂದೋ ನಾಳೆ ನಗುವೆ ನೀನು ಅಂತಾ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲು ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನಿನ್ನದು
ಎಷ್ಟೇ ಜನುಮ ಆದರೂ ಪಡೆಯೋ ಶಪಥ ನನ್ನದು
ಕಡಲಿಗೆ ಎರಡು ತೀರವಿದೆ ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನು ಕೇಳಬೇಡ ಮೇಘ ದೂರ್ತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೋ ಕಡಲೋ ಕಣ್….. ನೀ ನನ್ನ ಬದುಕಿಸು

Kadalo Kadalo Song Lyrics in English

Kadalo Kadalo Kan Kadalo
Mugilo Mugilo Mana Mugilo
Kadalallo Mugilallo Nee Nanna Thelisu
Kadalallo Mugilallo Nee Nanna Badukisu
Nudi Muthu Udurisabeda Prema Pathra Ravanisabeda
Ninna Muthina Naguve Saaku Aa Naguvali Oppige Haaku
Are Saaku Are Saaku Aa Naguva Bisaaku
Kadalo Kadalo…. Saaku Aa Naguva Bisaaku

Manada Thanada Ontimarada Aase Rembege
Bigide Neenu Snehada Sarapali Thooguyyalege
Olage Chiguru Horage Nimiro Nanna Aasege
Athura Kaane Avasara Kaane Yaako Ee Preethige
Naanu Henne… Kaanada Nanagu Ondu Manaside
Thutigalu Eradu Bhayadali Ninthu Bigiyithu Beegagala
Nudi Muthu Udurisabeda Prema Pathra Ravanisabeda
Nina Muthina Naguve Saaku Aa Naguvali Oppige Haaku
Are Saaku Are Saaku Aa Naguva Bisaaku
Kadalo Kadalo Kan…. Nee Nanna Badukisu

Indo Naale Naguve Neenu Antha Gothide
Nagade Iddare Nannee Praana Kodalu Gothide
Nakkare Loka Naguvudu Emba Chinthe Ninnadu
Eshte Januma Aadaru Padeyo Shapatha Nannadu
Kadalige Eradu Theeravide Mugilige Koneye Kaanadide
Manasina Mugila Belagisu Omme Nanne Hambalake
Gelathiyaranu Kelabeda Megha Doorthara Kalisalubeda
Ninna Sannane Naguve Saaku Aa Naguvali Oppige Haaku
Are Saaku Are Saaku A Naguva Bisaaku
Kadalo Kadalo Kan…. Nee Nanna Badukisu

Song Details :

  • Song Name : Kadalo Kadalo
  • Movie Name : AK 47
  • Released on : 1999
  • Cast : Dr.Shivarajkumar, Chandini, Girish Karnad, Om Puri
  • Music & Lyrics : Hamsalekha
  • Singers : Hariharan, K.S.Chitra
  • Director : N.Om Prakash Rao
  • Producer : Ramu
  • Audio Label : Akash Audio

LEAVE A REPLY

Please enter your comment!
Please enter your name here