Home Singers Kailash Kher Kamali Kamali Song Lyrics in Kannada – Kiccha Huccha

Kamali Kamali Song Lyrics in Kannada – Kiccha Huccha

44
0
Kamali Kamali Song Kannada Lyrics

ಕಿಚ್ಚ ಸುದೀಪ್‌ & ರಮ್ಯಾ ಅಭಿನಯದ ಕಿಚ್ಚ ಹುಚ್ಚ ಚಿತ್ರದ ಈ ಹಾಡನ್ನು ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಕೈಲಾಶ್‌ ಖೇರ್‌ & ಪ್ರಿಯದರ್ಶಿನಿ ಹಾಡಿದ್ದಾರೆ, ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from the movie Kiccha Huchcha Starring Kiccha Sudeep & Ramya written by V. Nagendra Prasad, Sung by Kailash Kher & Priyadarshini, music by V. Harikrishna Audio rights of the movie are owned by renowned audio company Anand Audio.

  • ಹಾಡು : ಕಮಲಿ ಕಮಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಕೈಲಾಶ್‌ ಖೇರ್‌, ಪ್ರಿಯದರ್ಶಿನಿ
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Kamali Kamali Song Lyrics in Kannada

ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ
ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ

ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ
ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ

ಕಮಲಿ ಕಮಲಿ ಕಮಲಿ ಕಮಲಿ ಓ
ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ
ತಿರುಗಿ ನೋಡೆ ಕಮಲಿ ಕಮಲಿ ಓ
ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ

ಬೇರೆ ಏನೂ ಕೆಲ್ಸಾ ಇಲ್ವಾ ನಿಂಗೆ
ಹುಡಗೀನ್‌ ಕಂಡ್ರೆ ಯಾಕೋ ನೀನು ಹಿಂಗೆ

ಹುಚ್ಚ ಹುಚ್ಚ ಹುಚ್ಚ ದಿಲ್‌ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತೀಲಿ ನಾನು ಸಾಚಾ

ಹುಚ್ಚ ಹುಚ್ಚ ಹುಚ್ಚ ದಿಲ್‌ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತೀಲಿ ನಾನು ಸಾಚಾ

ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ

ಎವರಿಡೇ ಲವ್‌ ಲೆಟ್ರು
ತಂದ್‌ ತಂದು ಕೈಗಿಟ್ರು
ನಾನೇನು ಒಪ್ಪಿಲ್ಲ ಯಾರಿಗೂ ಸಿಕ್ಕಿಲ್ಲಾ

ನಾನ್‌ ಸ್ವಲ್ಪ ಡಿಫರೆಂಟು
ನನ್ ಪ್ರೀತಿ ಸಪರೇಟು
ನಾನೆಂತ ಮ್ಯಾಗ್ನೆಟ್ಟೋ
ಊರ್ಗೆಲ್ಲಾ ಗೊತ್ತಲ್ಲಾ

ಹೈಟ್‌ ಸಿಕ್ಸ್‌ಪಾಯಿಂಟ್‌ ವನ್‌
ವೇಟ್‌ ಸೆವೆಂಟಿ ವನ್‌
ಏಜ್‌ ಜಸ್ಟ್‌ ಟ್ವೆಂಟಿ ಸಿಕ್ಸ್‌
ಗ್ರೇಡ್‌ ಎಸ್ಸೆಸೆಲ್ಸಿ ಪಾಸ್‌
ಮಾತಲ್ಲೇನು ನೀನು ಕಮ್ಮಿ ಇಲ್ಲಾ
ಹಿಂದೆ ಬಿದ್ರೆ ಮೈಗೆ ಒಳ್ಳೇದಲ್ಲಾ

ಹುಚ್ಚ ಹುಚ್ಚ ಹುಚ್ಚ ದಿಲ್‌ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತೀಲಿ ನಾನು ಸಾಚಾ

ನಂಗೂನು ಫಸ್ಟೇನೆ
ನಿಂಗೂನು ಫಸ್ಟೇನೆ
ಯಾವ್‌ ಯಾವ ರೀತೀಲಿ
ಪ್ರೀತ್ಸೋದು ಗೊತ್ತಿಲ್ಲಾ

ಕಣ್ಣೆರಡು ಕ್ಲೋಸಾಗಿ
ಹಿಪ್ಪೆರಡು ಫ್ರೆಂಡಾಗಿ
ಮನಸ್ಸೆರಡು ಟಚಾದ್ರೆ
ಲವ್‌ ಸ್ಟೋರಿ ಸ್ಟಾರ್ಟಲ್ಲಾ

ಡ್ರೀಮ್‌ ಕಾಣುತ್ತಿರಿ
ಹಾರ್ಟ್‌ ನೀಡುತ್ತಿರಿ
ಲವ್‌ ಮಾಡುತ್ತಿರಿ
ಲೈಫ್‌ ಆಗುತ್ತಿರಿ
ಹಾಗೋ ಹೀಗೋ ಹೇಗೋ
ನೀ ಯೆಸ್ಸಂದ್ರೆ
ಪ್ರೀತಿಗಾಗೆ ಬಂದೆ ನಾ ನಿನ್‌ ಹಿಂದೆ

ಹುಚ್ಚ ಹುಚ್ಚ ಹುಚ್ಚ ಆಲ್‌ವೇಸ್‌
ಸಚ್ಚ ಸಚ್ಚ ಸಚ್ಚ ಐ ಯಾಮ್‌
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತೀಲಿ ನಾನು ಸಾಚಾ

ಕಮಲಿ ಕಮಲಿ ಕಮಲಿ ಕಮಲಿ ಓ
ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ
ತಿರುಗಿ ನೋಡೆ ಕಮಲಿ ಕಮಲೀ… ಓ
ಅಮ್ಮಮ್ಮಮ್ಮಾಯೆ ಅಮಮ್ಮಮ್ಮಾಯೆ….

Kamali Kamali Song Lyrics in English

Ammammammaaye Amammammaaye
Ammammammaaye Amammammaaye

Ammammammaaye Amammammaaye
Ammammammaaye Amammammaaye

Kamali Kamali Kamali Kamali O
Ammammammaaye Amammammaaye
Thirugi Node Kamali Kamali O
Ammammammaaye Amammammaaye

Bere Enu Kelsa Ilva Ninge
Hudgeen Kandre Yaako Neenu Hinge

Huccha Huccha Huccha Dilse
Saccha Saccha Saccha Naane
Kiccha Kiccha Kiccha Kele
Preethili Naanu Saachaa

Huccha Huccha Huccha Dilse
Saccha Saccha Saccha Naane
Kiccha Kiccha Kiccha Kele
Preethili Naanu Saachaa

Ammammammaaye Amammammaaye

Everyday Love Lettru
Thand Thandu Kaigitru
Naanenu Oppilla Yaarigu Sikkillaa

Naa Swalpa Differentu
Nan Preethi Saparetu
Naanentha Magnetto
Oorgellaa Gothallaa

Height Six Point One
Weight Seventy One
Age Just Twenty Six
Grade SSLC Pass
Maathallenu Neenu Kammi Illaa
Hinde Bidre Maige Olledallaa

Huccha Huccha Huccha Dilse
Saccha Saccha Saccha Naane
Kiccha Kiccha Kiccha Kele
Preethili Naanu Saachaa

Nangunu Firstene
Ningunu Firstene
Yaav Yaava Reethili
Preethsodu Gothillaa

Kanneradu Closaagi
Hipperadu Friendaagi
Manasseradu Tochaadre
Love Story Startallaa

Dream Kaanuthiri
Heart Needuthiri
Love Maaduthiri
Life Aaguthiri
Haago Heego Hego
Nee Yessandre
Preethigaagi Bande Naa Nin Hinde

Huccha Huccha Huccha Always
Saccha Saccha Saccha I Am
Kiccha Kiccha Kiccha Kele
Preethili Naanu Saacha

Kamali Kamali Kamali Kamali O
Ammammammaaye Amammammaaye
Thirugi Node Kamali Kamali… O
Ammammammaaye Amammammaaye….

Song Details :

  • Song Name : Kamali Kamali
  • Movie Name : Kiccha Huccha
  • Cast : Sudeep, Ramya, Srinath
  • Released On : 15 October, 2010
  • Music : V.Harikrishna
  • Singer : Kailash Kher, Priyadarshini
  • Lyricist : V.Nagendra Prasad
  • Director : Guruduth
  • Producers : K.Manju, Mark Balaji
  • Audio Label : Anand Audio

LEAVE A REPLY

Please enter your comment!
Please enter your name here