Home Lyrics Kannada Kanavarike Ninnade Song Lyrics in Kannada – Arjun Gowda

Kanavarike Ninnade Song Lyrics in Kannada – Arjun Gowda

55
0
Kanavarike Song Kannada Lyrics

ಡೈನಮಿಕ್‌ ಪ್ರಿನ್ಸ್‌ ಪ್ರಜ್ವಲ್ಲ ದೇವರಾಜ್‌ ಪ್ರಿಯಾಂಕ ತಿಮ್ಮೇಶ್‌ ನಟಿಸಿರುವ ಅರ್ಜುನ್‌ ಗೌಡ ಚಿತ್ರದ ಈ ಹಾಡನ್ನು ರಾಘವೇಂದ್ರ ಕಾಮತ್‌ ಬರೆದಿದ್ದು ಸಂಜಿತ್‌ ಹೆಗ್ಡೆ ಹಾಡಿದ್ದಾರೆ, ಧರ್ಮವಿಶ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song is from the Arjun Gowda Remake of Telugu Blockbuster Movie Arjun Reddy, The Movie Starring Dynamic Prince Prajwal Devaraj and Priyanka Thimmesh, written by Raghavendra Kamath, sung by Sanjit Hegde, music composed by Dharmavish, the audio rights of the film are owned by renowned audio company Anand Audio.

  • ಹಾಡು : ಕನವರಿಕೆ ನಿನ್ನದೇ
  • ಸಂಗೀತ : ಧರ್ಮವಿಶ್‌
  • ಗಾಯನ : ಸಂಜಿತ್‌ ಹೆಗ್ಡೆ
  • ಸಾಹಿತ್ಯ : ರಾಘವೇಂದ್ರ ಕಾಮತ್‌
  • ಆಡಿಯೋ : ಆನಂದ್‌ ಆಡಿಯೋ

Kanavarike Ninnade Song Lyrics in Kannada

ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು

ಇದು ಯಾರ ಕೋಪವೋ
ಇದು ಯಾರ ಶಾಪವೋ
ಕಾಣದೆ ಹೋದೆಯಾ ನೀನು
ಏಕಾಂಗಿಯಾದೆ ನಾನು

ಓ ಕಾಲವೇ ಇದು ನ್ಯಾಯವೇ
ನಿನ್ನಾಟಕೆ ಕೊನೆ ಇಲ್ಲವೇ
ಹಣೆಬರಹಕೆ ಬಲಿಯಾದೆ ನಾ
ಬದುಕಿದ್ದರೂ ಶವವಾದೆ ನಾ

ಒದರಾಡಿದೆ ಪದರಾಡಿದೆ
ಮಿಡುಕಾಡಿದೆ ಹುಡುಕಾಡಿದೆ
ಇದು ಏತಕೆ ಹೀಗಾಗಿದೆ
ಎದೆಯು ಒಡೆದು ಹೋಳಾಗಿದೆ

ಹಗಲು ಇರುಳು ಒಂದೇ ಸಮನೇ
ಎಡೆಬಿಡದ ವೇದನೆ
ನನ್ನ ಕಾಡಿದೆ

ಈ ರೋಗಕೆ ಮದ್ದಿಲ್ಲವೆ
ಉಪಚರಿಸಲು ಬರಬಾರದೆ
ಕಣ್ಣೀರಿದು ಕಡಲಾಗಿದೆ
ಮನ ಮಸಣದ ಮದುವಾಗಿದೆ

ಕನವರಿಕೆ ನಿನ್ನದೇ
ಚಡಪಡಿಕೆ ನಿನ್ನದೇ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು

Kanavarike Ninnade Song Lyrics in English

Kanavarike Ninnade
Chadapadike Ninnade
Kalakide Nannodalannu
Hegirali Hele Innu

Idu Yaara Kopavo
Idu Yaara Shaapavo
Kaanade Hodeya Neenu
Ekangiyade Naanu

O Kaalave Idu Nyayave
Ninnaatake Kone Illave
Hanebarahake Baliyaade Naa
Badukiddaru Shavavaade Naa

Odaraadide Padaradide
Midukaadide Hudukaadide
Idu Ethake Higagide
Edeyu Odedu Holagide

Hagalu Irulu Onde Samane
Edebidada Vedane
Nanna Kaadide

Ee Rogake Maddillave
Upacharisalu Bara Baarade
Kanneeridu Kadalagide
Mana Masanada Maduvagide

Kanavarike Ninnade
Chadapadike Ninnade
Kalakide Nannodalannu
Hegirali Hele Innu

Song Details :

  • Song Name : Kanavarike Ninnade
  • Movie Name : Arjun Gowda
  • Released On : 31 December 2021
  • Cast : Prajwal Devaraj, Priyanka Thimmesh
  • Music : Dharma Vish
  • Singer : Sanjith Hegde
  • Lyricist : Raghavendra Kamath
  • Director : Lucky Shankar
  • Producer : Ramu
  • Audio Label Credits : Anand Audio

LEAVE A REPLY

Please enter your comment!
Please enter your name here