Home Singers K.S.Chitra Kanda Kanda Aaliso Haadu Song Lyrics in Kannada – Kotigobba-3

Kanda Kanda Aaliso Haadu Song Lyrics in Kannada – Kotigobba-3

78
0
Kanda Kanda Aalisu Song Kannada Lyrics

ಗರ್ಭದಲ್ಲಿರುವ ಮಗುವನ್ನು ಕುರಿತು ತಾಯಿ ಹಾಡುವ ಲಾಲಿ ಹಾಡು, ಡಾ.ವಿ.ನಾಗೇಂದ್ರ ಪ್ರಸಾದ್‌ ಹಾಡಿನ ಸಾಹಿತ್ಯ ಬರೆದಿದ್ದು, ಕೆ.ಎಸ್.ಚಿತ್ರಾ ಹಾಡಿದ್ದಾರೆ, ಕೋಟಿಗೊಬ್ಬ ೩ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

A lullaby sung by a mother about a child in the womb, lyrics written by Dr. V. Nagendra Prasad, sung by K. S. Chitra, music by Arjun Janya for Kotigobba 3, The Audio Rights of the film has owned by Renowned audio Company Anand Audio.

  • ಹಾಡು : ಕಂದ ಕಂದ ಆಲಿಸು ಹಾಡು
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಕೆ.ಎಸ್.ಚಿತ್ರಾ
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌

Kanda Kanda Aaliso Haadu Song Lyrics in Kannada

ಕಂದ ಕಂದ ಆಲಿಸು ಹಾಡು
ಕೊಂಚ ದಿವಸ ಒಳಗೆ ಹಾಡು
ನೆಮ್ಮದಿಯಾಗಿ ಕಾಲನು ನೀಡು
ಕೊಂಚ ತಡೆದು ಜಗವನು ನೋಡು
ಬೆರಳನು ನೀನು ಹಿಡಿಯೋ
ಸಮಯದವರೆಗೂ ತಡೆಯೋ
ಈ ಗರ್ಭಾನೆ ನಿನಗೆ ಮೈದಾನವೀಗ
ದಣಿಯದಿ ನವಮಾಸ ಹಾಡಿ ಕುಣಿಯೋ

ಕಂದ ಕಂದ ಆಲಿಸೊ ಹಾಡು
ಕೊಂಚ ದಿವಸ ಒಳಗೆ ಆಡು

ನವಿಲು ಗರಿಯ ಕಲಕಿಸೋ
ಗೆಜ್ಜೆ ಕಟ್ಟಿ ಪುಳಕಿಸೋ
ಕೃಷ್ಣನ ಹಾಗೆ ತುಂಟನು ನೀನು
ಕಣ್ಣ ಮುಚ್ಚೆ ಆಡುತಾ
ಕಲ್ಲನು ಕೂಡ ಬದುಕಿಸೋ
ರಾಮನ ಹಾಗೆ
ನೆಂಟನು ನೀನು
ಒಳ್ಳೇ ಮನುಜ ಅನ್ನೋ ಬಿರುದು
ಹುಟ್ಟೋ ಎಲ್ಲಾ ಜನಕೂ ಬರದು
ನಿನ್ನ ಸಂಸ್ಕಾರವೊಂದೇ ಸನ್ಮಾರ್ಗದಲ್ಲಿ
ನಡೆಸುವ ದಿಕ್ಸೂಚಿ ಕೇಳೋ
ಕಂದ ಕಂದ ಆಲಿಸೋ ಹಾಡು
ಕೊಂಚ ದಿವಸ ಒಳಗೆ ಆಡು

Kanda Kanda Aaliso Haadu Song Lyrics in English

Kanda Kanda Aalisu Haadu
Koncha Divasa Olage Haadu
Nemmadiyaagi Kaalanu Needu
Koncha Thadedu Jagavanu Nodu
Beralanu Neenu Hidiyo
Samayadavaregu Thadeyo
Ee Garbhane Ninage Maidanaviga
Daniyadi Navamasa Haadi Kuniyo

Kanda Kanda Aalisu Haadu
Koncha Divasa Olage Haadu

Navilu Gariyu Kalakiso
Gejje Katti Pulakiso
Krishnana Haage Thuntanu Neenu
Kanna Mucchi Aaduthaa
Kallanu Kuda Badukiso
Ramana Haage
Nentanu Neenu
Olle Manuja Anno Birudu
Hutto Ellaa Janaku Baradu
Ninna Samskaravonde Sanmargadalli
Nadesuva Diksuchi Kelo
Kanda Kanda Aaliso Haadu
Koncha Divasa Olage Aadu

Song Details :

  • Song Name : Kanda Kanda Aaliso Haadu
  • Movie Name : Kotigobba-3
  • Cast : Sudeep, Shraddha Das, Madonna Sebastian, Ashika Ranganath, Abhirami
  • Released On : 15 October 2021
  • Music : Arjun Janya
  • Singer : K.S.Chitra
  • Lyricist : Dr.V.Nagendra Prasad
  • Director : Shiva Karthik
  • Producer : Soorappa Babu
  • Audio Label / Credits : Anand Audio

LEAVE A REPLY

Please enter your comment!
Please enter your name here