Home Lyrics Kannada Kanna Minche Song Lyrics in Kannada – Victory

Kanna Minche Song Lyrics in Kannada – Victory

18
0
Kanna Minche Kannada Song Lyrics

ಶರಣ್‌, ಅಶ್ಮಿತಾ ಸೂದ್‌ ಹಾಗೂ ಇತರರು ನಟಿಸಿರುವ ವಿಕ್ಟರಿ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಹಾಡುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಕಣ್ಣ ಮಿಂಚೆ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Kanna Minche Song Lyrics in Kannada

ಕಣ್ಣ ಮಿಂಚೆ ಜಾಹೀರಾತು ಕಳೆಯುವ ಹೃದಯಕೆ
ನಾನೇ ಮುಂಚೆ ಹೋದೆ ಸೋತು ಚಿಗುರುವ ಪ್ರಣಯಕೆ
ನನಗೂ ನಿನಗೂ ಒಲವಾಗಿರಲು ಅನುಮಾನವೇಕೆ
ಕಣ್ಣ ಮಿಂಚೆ ಜಾಹೀರಾತು ಕಳೆಯುವ ಹೃದಯಕೆ
ನಿಸಗಗ ನಿಸಗಗ…
ನಿಸಗಗ ನಿಸಗಗ…
ನಿಸಗಗ ನಿಸಗಗ…

ಮನಸಿನ ಗೋಡೆ ಮೇಲೆ ಹಲವಾರು ಬಣ್ಣದಲ್ಲಿ
ನಿನದೇನೆ ಸಾಲು ಚಿತ್ರೋತ್ಸವ
ನೆನಪಾಗೋವಾಗ ನೀನು ನಗುತೀನಿ ಒಂಟಿಯಾಗಿ
ನಿನಗೂನು ಹೀಗೆ ಆಗಿಲ್ಲವಾ
ಇರುವಾಗ ಇದು ಈಗ ನನ್ನ ಕಣ್ಣು ನಾನು ನಂಬಲಾರೆ
ಎದೆಯಾ ಕದವ ತೆರೆದೇ ಇರಲು ಅನುಮಾನವೇಕೆ
ಕಣ್ಣ ಮಿಂಚೆ ಜಾಹೀರಾತು ಕಳೆಯುವ ಹೃದಯಕೆ
ನಿಸಗಗ ನಿಸಗಗ…

ಜೊತೆಯಲ್ಲಿ ಸಣ್ಣಪುಟ್ಟ ಖುಷಿಯನ್ನು ಹಂಚಿಕೊಂಡು
ಅಲೆವಾಗ ಬಾಳು ಆಕರ್ಷಕ ನಿನಗೆಂದೇ ಎಲ್ಲಾ ಬಿಟ್ಟು
ಮರುಳಾದೆ ನಾನು ಎಂಬ ಅಪವಾದ ಕೂಡ ರೋಮಾಂಚಕ
ನಿಜವಾಗೂ ನಿನಗಿಂತಾ ತುಸು ಹೆಚ್ಚೇ ನಿನ್ನ ಹಚ್ಚಿಕೊಂಡೆ
ಎಳೆದ ಬೆರಳು ಬಿಗಿಯಾಗಿರಲು ಅನುಮಾನವೇಕೆ
ಕಣ್ಣ ಮಿಂಚೆ ಜಾಹೀರಾತು ಕಳೆಯುವ ಹೃದಯಕೆ
ನಿಸಗಗ ನಿಸಗಗ…
ನಿಸಗಗ ನಿಸಗಗ…
ನಿಸಗಗ ನಿಸಗಗ…

Kanna Minche Song Lyrics in English

Kanna Minche Jaahirathu Kaleyuva Hrudayake
Naane Munche Hode Sothu Chiguruva Pranayake
Nanagu Ninagu Olavagiralu Anumanaveke
Kanna Minche Jaahirathu Kaleyuva Hrudayake
Nisagaga Nisagaga…
Nisagaga Nisagaga…
Nisagaga Nisagaga…

Manasina Gode Mele Halavaru Bannadalli
Ninadene Saalu Chitrothsava
Nenapagovaga Neenu Naguthini Ontiyagi
Ninagunu Heege Aagillava
Iruvaga Idu Eega Nanna Kannu Naanu Nambalare
Edeyaa Kadava Terede Iralu Anumanaveke
Kanna Minche Jaahirathu Kaleyuva Hrudayake
Nisagaga Nisagaga…

Jotheyalli Sannaputta Khushiyannu Hanchikondu
Alevaga Baalu Akarshaka Ninagende Ellaa Bittu
Marulade Naanu Emba Apavada Kooda Romanchaka
Nijavagu Ninagintha Thusu Hecche Ninna Hacchikonde
Eleda Beralu Bigiyagiralu Anumanaveke
Kanna Minche Jaahirathu Kaleyuva Hrudayake
Nisagaga Nisagaga…
Nisagaga Nisagaga…
Nisagaga Nisagaga…

Song Details :

  • Song Name : Kanna Minche
  • Movie Name : Victory
  • Released on : 23 August 2023
  • Cast : Sharan, Ashmithasood, Ravishankar
  • Music Director : Arjun Janya
  • Singer : Sonu Nigam
  • Lyrics : Jayanth Kaikini
  • Director : Nanda Kishore
  • Producer : Anand Audio Presents
  • Audio Label : Anand Audio

LEAVE A REPLY

Please enter your comment!
Please enter your name here