Home Lyrics Kannada Kannina Bhashe Song Lyrics in Kannada – Gilli

Kannina Bhashe Song Lyrics in Kannada – Gilli

96
0
Kannina Bhashe Song Kannada Lyrics

ಗುರುರಾಜ್‌ ಜಗ್ಗೇಶ್‌, ರಕುಲ್‌ಪ್ರೀತ್‌ ಸಿಂಗ್‌ ನಟಿಸಿರುವ ಗಿಲ್ಲಿ ಚಿತ್ರದ ಈ ಹಾಡನ್ನು ಕೆ.ರಾಮ್‌ನಾರಾಯಣ್‌ ಬರೆದಿದ್ದು ಕಾರ್ತಿಕ್‌ ಹಾಡಿದ್ದಾರೆ, ಯುವನ್‌ ಶಂಕರ್‌ ರಾಜಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This Songis from the Movie Gilli Starring Gururaj Jaggesh, Rakulpreet Singh is written by K. Ramnarayan and sung by Karthik, Yuvan Shankar Raja has composed the music, the audio rights of this film have been owned by renowned audio company Anand Audio.

  • ಹಾಡು : ಕಣ್ಣಿನ ಭಾಷೆ
  • ಸಂಗೀತ : ಯುವನ್‌ ಶಂಕರ್‌ ರಾಜ
  • ಗಾಯನ : ಕಾರ್ತಿಕ್‌
  • ಸಾಹಿತ್ಯ : ಕೆ.ರಾಮ್‌ನಾರಾಯಣ್‌
  • ಆಡಿಯೋ : ಆನಂದ್‌ ಆಡಿಯೋ

Kannina Bhashe Song Lyrics in Kannada

ಕಣ್ಣಿನ ಭಾಷೆಯು ತಿಳಿಯುವುದೆ…
ಕಾಯಿಸೊ ಮನಸು ಒಲಿಯುವುದೇ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸೇನು ಕನ್ನಡಿಯೇ…
ಕಡಲ ಅಂಗೈಲಿ ಮುಚ್ಚಬಹುದೇ
ಈ ಮನಸ್ಸೇನು ಕನ್ನಡಿಯೇ
ಕಡಲ ಅಂಗೈಲಿ ಮುಚ್ಚಬಹುದೇ

ಗಾಳಿಗೆಲೆಯು ಉದುರಿ ಹೋಗಿ
ಬುಡವು ಹೆದರಿ ಬೀಳುವುದೇ…
ಗಾಯವೆಷ್ಟೇ ಆದರೂನು
ಮನಸ್ಸು ನಿನ್ನನು ಮರೆಯುವುದೇ
ಅವಳನ್ನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೇ…
ಕನಸಿನ ನೋವಿನ ನೆನಪಿನಲೂ
ಕೊರಗಿದೆ ಮನವು ಅವಳಿರದೆ….

ಹೇ… ಕಣ್ಣಿನ ಭಾಷೆಯು ತಿಳಿಯುವುದೆ…
ಕಾಯಿಸೊ ಮನಸು ಒಲಿಯುವುದೇ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸೇನು ಕನ್ನಡಿಯೇ…
ಕಡಲ ಅಂಗೈಲಿ ಮುಚ್ಚಬಹುದೇ….

ಕಾಡಿನ ಬೆಳದಿಂಗಳನು
ಯಾರು ಅನುಭವಿಸೋರಿಲ್ಲ…
ಕಂಗಳ ಅನುಮತಿ ಪಡೆದು
ಪ್ರೀತಿ ಮನಸ ಸೇರೋಲ್ಲಾ
ದೂರದಲಿ ಕಾಣುವ ಬೆಳಕು
ದಾರಿಗೆ ಸ್ವಂತವಲಾ….
ಮಿಂಚಿನ ಬೆಳಕನು ಹಿಡಿವುದು
ಮಿಂಚುಹುಳಿವಿಗದು ಗೊತ್ತಿಲ್ಲ…
ನಗು ನಿನಗೆ ಸ್ವಂತ ಕಣೆ
ವೇದನೆಯು ನನಗೆ ಸ್ವಂತ ಕಣೆ….
ಅಲೆ ಕಡಲ ದಾಟಿದರೆ
ನೊರೆಗಳು ತೀರಕೆ ಸ್ವಂತವಂತೆ….

ಕಣ್ಣಿನ ಭಾಷೆಯು ತಿಳಿಯುವುದೆ…
ಕಾಯಿಸೊ ಮನಸು ಒಲಿಯುವುದೇ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ
ಮನಸೇನು ಕನ್ನಡಿಯೇ…
ಕಡಲ ಅಂಗೈಲಿ ಮುಚ್ಚಬಹುದೇ….

ಜಗದೊಳಗೆಷ್ಟೇ ಹೆಣ್ಣಿದ್ದರೂ
ಮನಸು ಇವಳನೆ ಮೆಚ್ಚಿಕೊಂಡಾಡಿದೆ….
ಜೊತೆಯಲಿ ಬಾಳೋ ಸಣ್ಣಾಸೆಯು
ನನ ಪ್ರಾಣವನೇ ಹಿಂಡಿ ಚೆಂಡಾಡಿದೆ….
ಮುತ್ತಿಗೆಯ ಹಾಕಲು ಮಂಜಿನ ಹನಿ….
ಈ ಮುಳ್ಳು ಕೂಡ ಮುದುಡಿ ತುಂಡಾಯಿತೇ….
ಭುವಿಯೊಳಗಿರುವ ಜ್ವಾಲಾಮುಖಿ
ಇಲ್ಲಿ ಸೀರೆಯ ಉಟ್ಟಿಕೊಂಡು ಹೆಣ್ಣಾಯಿತೇ…
ಬಿರುಗಾಳಿಗೆ ಬಿದ್ದ ಗಡುವಲೆ
ಮರಗಿಡವೆಲ್ಲ ನಲುಗುತಿದೆ…
ನಗುವೂ ಇದೆ ಅಳುವೂ ಇದೆ
ಪ್ರೀತಿಯಲಿ ಎರಡೂ ಸೇರಿಕೊಂಡಿದೆ…
ಅವಳನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೇ
ಕನಸಿನ ನೋವಿನ ನೆನಪಿನಲೂ…
ಕೊರಗಿದೆ ಮನವು ಅವಳಿರದೆ….

ಹೇ… ಕಣ್ಣಿನ ಭಾಷೆಯು
ಈ ಕಣ್ಣಿನ ಭಾಷೆಯು ತಿಳಿಯುವುದೆ….
ಕಾಯಿಸೊ ಮನಸು ಒಲಿಯುವುದೇ
ಮುಂದೆ ಕಾಣೋಕೆ ಹಿಂದೆ ಮರೆಸೋಕೆ…
ಮನಸೇನು ಕನ್ನಡಿಯೇ…
ಕಡಲ ಅಂಗೈಲಿ ಮುಚ್ಚಬಹುದೇ

ಗಾಳಿಗೆಲೆಯು ಉದುರಿ ಹೋಗಿ
ಬುಡವು ಹೆದರಿ ಬೀಳುವುದೇ…
ಗಾಯವೆಷ್ಟೇ ಆದರೂನು
ಮನಸು ನಿನ್ನನು ಮರೆಯುವುದೇ

Kannina Bhashe Song Lyrics in English

Kannina Bhasheyu Thiliyuvude…
Kaayiso Manasu Oliyuvude
Munde Kaanoke Hinde Maresoke
Manasenu Kannadiye…
Kadala Angaili Mucchabahude
Ee Manasenu Kannadiye
Kadala Angaili Mucchabahude

Gaaligeleyu Uduri Hogi
Budavu Hedari Beeluvude…
Gaayaveshte Aadarunu
Manasu Ninnanu Mareyuvude
Avalanu Omme Nodalu Naa
Thalamala Avalige Thiliyuvude…
Kanasina Novina Nenapinalu
Koragide Manavu Avalirade….

Hey… Kannina Bhasheyu Thiliyuvude…
Kaayiso Manasu Oliyuvude…
Munde Kaanoke Hinde Maresoke
Manasenu Kannadiye
Kadala Angaili Mucchabahude….

Kaadina Beladingalanu
Yaaru Anubhavisorilla…
Kangala Anumathi Padedu
Preethi Manasa Serollaa
Dooradali Kaanuva Belaku
Daarige Swanthavalaa…
Minchina Belakanu Hidivudu
Minchuhulivigadu Gotthillaa…
Nagu Ninage Swantha Kane
Vedaneyu Nanage Swantha Kane….
Ale Kadala Daatidare
Noregalu Theerake Swanthavanthe….

Kannina Bhasheyu Thiliyuvude…
Kaayiso Manasu Oliyuvude
Munde Kaanoke Hinde Maresoke
Manasenu Kannadiye…
Kadala Angaili Mucchabahude

Jagadolageshte Henniddaru
Manasivalane Mecchi Kondadide…
Jotheyali Baalo Sannaseyu
Nana Pranavane Hindi Chendadide
Mutthigeya Haakalu Manjina Hani…
Ee Mullu Kooda Mududi Thundaayithe…
Bhuviyolagiruva Jwalamukhi
Illi Seereya Uttikondu Hennayithe…
Birugalige Bidda Gaduvale
Maragidavella Naluguthide…
Naguvu Ide Aluvu Ide
Preethiyali Eradu Serikondide…
Avalanu Omme Nodalu Naa
Thalamala Avalige Thiliyuvude
Kanasina Novina Nenapinalu
Koragide Manavu Avalirade….

Hey… Kannina Bhasheyu
Ee Kannina Bhasheyu Thiliyuvude…
Kaayiso Manasu Oliyuvude
Munde Kaanoke Hinde Maresoke…
Manasenu Kannadiye…
Kadala Angaili Mucchabahude

Gaaligeleyu Uduri Hogi
Budavu Hedari Beeluvude…
Gaayaveshte Aadarunu
Manasu Ninnanu Mareyuvude

Song Details :

  • Song Name : Kannina Bhashe
  • Movie Name : Gilli
  • Released On : 16 November 2009
  • Cast : Gururaj Jaggesh, Rakulpreeth Singh
  • Music : Yuavan Shankar Raja
  • Singer : Karthik
  • Lyricist : K.Ram Narayan
  • Director : Raghav Loki
  • Producer : Jayanna
  • Audio Label Credits : Anand Audio

LEAVE A REPLY

Please enter your comment!
Please enter your name here