Home Lyrics Kannada Karabu Song Lyrics in Kannada – Pogaru

Karabu Song Lyrics in Kannada – Pogaru

33
0
Karabu Kannada Song Lyrics

ಆಕ್ಷನ್‌ ಪ್ರಿನ್ಸ್‌ ಧೃವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಈ ಹಾಡನ್ನು ಚಂದನ್‌ ಶೆಟ್ಟಿ ಬರೆದು ಸಂಗೀತ ಸಂಯೋಜಿಸಿ ಹಾಡಿದ್ದಾರೆ, ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಕರಾಬು
  • ಸಂಗೀತ : ಚಂದನ್‌ ಶೆಟ್ಟಿ
  • ಗಾಯನ : ಚಂದನ್‌ ಶೆಟ್ಟಿ
  • ಸಾಹಿತ್ಯ : ಚಂದನ್‌ ಶೆಟ್ಟಿ

Karabu Song Lyrics in Kannada

ಲೇಯ್ ಅತ್ಗೆ ಬರ್ತಾವ್ರೋ…
ಇವ್ರಾ…? ಹ್ಞೂಂ… ಎರಡು ವರ್ಷ ಆದ್ಮೇಲೆ ಅಣ್ಣ ಬತ್ತಾವ್ನೆ ಎಲ್ರೂ ಮನೆ ಸೇರ್ಕೊಳ್ರೊಲೇಯ್…‌
ಏಯ್…‌ಅಣ್ಣ ಲವ್‌ ಮೂಡಲ್ಲಿರೋವಾಗ ಹಬ್ಬ ಮಾಡೋದ್ಬುಟ್ಟು ವ್ಯಾಪಾರ ಮಾಡ್ತಾ ಇದೀರಾ?

ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೋಗು
ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೋಗು

ಡಾನುಗಳು ರೌಡಿಗಳು ಫಿದಾ ಆಗವ್ರೆ ನನ್ನ ಬೇಟಿ ಮಾಡೋಕೆ ಮುಗಿ ಬಿದ್ದವ್ರೆ
ಫೀಲ್ಡಲ್ಲಿ ನನ್ನ ಕಿಂಗು ಅಂತಾರೆ ನನ್ನ ಕಟ್ಕಂಡು ನೀ ಕ್ವೀನು ಆಗು ಬಾರೆ
ಆ ನೀನು ಕರ್ದಲ್ಲಿ ಬರ್ತೀನಿ ನಡಿ ನಾ ರೆಡಿ
ನಾನು ಮಾಡ್ತಾ ಇಲ್ಲಾ ಕಣೆ ಈಗ ಕಾಮೆಡಿ
ಯಾರ್ಗೂ ಹೆದರಬ್ಯಾಡ ಗೊತ್ತಲ್ಲ ನಾನು ರೌಡಿ
ತಪ್ಪಿ ನಂಗೆ ನೀನು ಬ್ಯಾಡ ಅಂದ್ರೆ ಎಲ್ಲ ಪುಡಿ ಪುಡಿ

ಸೈತಾನ್‌ಪೇಟೆ ಸೈತಾನು ನೋಡೋಕಿವ್ನು ಪೈತಾನು
ಟಕಟಕಟಕ ಟಾಂಗು ಟಕರ್‌ ಟಿಂಗ್‌ ಟಾಕು ಕಿಟಾಕೆ
ರಾಂಗಾ ಡಾಟಾಕು ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ ಎದ್ದು ಎಳ್ಡು ಸ್ಟೆಪ್ಪಾಕೆ

ಕರಾಬು ಕರಾಬು ನಾ ನಿನ್ನ ನವಾಬು
ಬೀಡಾ ಅಂಗ್ಡಿ ಬಾಬು ಒಂದ್ ಬೀಡಾ ಹಾಕು
ಕೊಡ್ತೀನ್‌ ನೋಡು ಇವಳಿಗೆ ಕರೆಂಟ್‌ ಶಾಕು
ಹೇಳಿ ಕೇಳಿ ಮೊದ್ಲೇ ನಾ ಚೂರು ಕ್ರ್ಯಾಕು
ನಂದು ಸ್ಟಾರ್ಟ್‌ ಆದ್ರೆ ಸ್ಟಾಪೆ ಇಲ್ಲಾ ಒಂದೇ ಟೇಕು
ಓಡೋಗೇ ನೀಲ್ಲಬೇಡ ನೀ ಓಡೋಗೇ…
ಓಡು ಓಡು ಓಡು…
ಯಾರೂ ಹೇಳಂಗೂ ಇಲ್ಲಾ ನನ್ನ ಕೇಳಂಗೂ ಇಲ್ಲಾ
ನಾನು ಮುಟ್ಟುದ್ಮೇಲೆ ನಂದೇನೇ…

ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೋಗು
ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೋಗು

ಏ ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಪೋಲಿ ಪುಂಡನು ಪಂಟನು ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ
ಎಲ್ಲ ಎದ್ದು ಬಿದ್ದು ಓಡಿ ಮನೆ ಸೇರಿಕೊಳ್ತಾರೆ
ನೀನು ಕೇಳ್ಬೇಡ ನನ್‌ ಹತ್ರ ಕ್ವಾಲಿಪಿಕೇಸನ್‌
ನಾನು ಮಾಡಲ್ಲ ಯಾವ್‌ ಕೆಲ್ಸ ವಿತೌಟ್‌ ಕಮಿಸನ್‌
ಆ ನಿಂಗೆ ಕೊಡ್ತೀನಿ ನಾನು ಸ್ಪೆಸಲ್‌ ಪರ್ಮಿಸನ್‌
ಬರ್ಕೋ ನನ್ನ ಹೆಸರು ಸಿವ ಆಲ್‌ ಅಪ್ಲಿಕೇಸನ್‌
ಏ ಮಸ್ತಾನ್‌ ಪೇಟೆ ಮಸ್ತಾನು ಅಕ್ಕಿಪೇಟೆ ಐವಾನು
ಟಕಟಕಟಕ ಟಾಂಗು ಟಕರ್‌ ಟಿಂಗ್‌ ಟಾಕು ಕಿಟಾಕೆ
ರಾಂಗಾ ಡಾಟಾಕು ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ ಎದ್ದು ಎಳ್ಡು ಸ್ಟೆಪ್ಪಾಕೆ

ಬಾಸು ಕರಾಬು…. ಬಾಸು ಕರಾಬು

Karabu Song Lyrics in English

Ley Athge Barthavro…
Ivraa..? Hun… Eradu Varsha Admele Anna Bathavne Elru Mane Serkolroley…
Aye… Anna Love Moodallirovaga Habba Madodudbuttu Vyapara Madtha Idiraa?

Karabu Bossu Karabu Sumne Odogu Nillabeda Odoge Odogu
Karabu Bossu Karabu Sumne Odogu Nillabeda Odoge Odogu

Don-ugalu Rowdigalu Fidaa Agavre
Nanna Beti Madoke Mugi Biddavre
Field-alli Nanna Kingu Anthare
Nanna Katkandu Nee Queen-u Aagu Baare
Aa Neenu Kardalli Barthini Nadi Naa Ready
Naanu Madtha Illa Kane Eega Comedy
Yaargu Headarabyada Gothalla Naanu Rowdy
Thappi Nange Neenu Byada Andre Ella Pudi Pudi

Sythonpete Sython-u Nodokivnu Python-u
Takatakataka Tong-u Takar Ting Taku Kitake
Raanga Daataku Kita Kita Kitaake
Anna Banda Boss-u Banda Eddu Eldu Step Haake

Karabu Karabu Naa Ninna Nawabu
Beeda Nagdi Babu Ond Beeda Haaku
Kodthin Nodu Ivalige Current Shock-u
Heli Keli Modle Naa Chooru Crack-u
Nandu Start Adre Stop-e Illa Onde Take-u
Odoge Nillabeda Nee Odoge…
Odu Odu Odu…
Yaaru Helangu Illa Nanna Kelangu Illa
Naanu Muttudmele Nandene…

Karabu Bossu Karabu Sumne Odogu Nillabeda Odoge Odogu
Karabu Bossu Karabu Sumne Odogu Nillabeda Odoge Odogu

A Paaipagala Paapi Antha Shaapa Haakthare
Poli Pundanu Pantanu Antha Anthare
Abbabba Rakshasa Banda Anthare
Ella Eddu Biddu Odi Mane Serikolthare
Neenu Kelbeda Nan Hathra Qualificasan
Naanu Maadalla Yaav Kelsa Without Commisan
Aa Ninge Kodthini Naanu Special Permisan
Barko Nan Hesaru Siva All Applicasan
A Masthanpete Masthan-u Akkipete Aivaan-u
Takatakataka Taangu Takar Ting Taku Kitake
Ranga Daataku Kita Kita Kitaake
Anna Banda Boss-u Banda Eddu Eldu Step Haake

Bossu Karabu… Bossu Karabu

Song Details :

  • Song Name : Karabu
  • Movie Name : Pogaru
  • Released on : 19 February 2021
  • Cast : Dhruva Sarja, Rashmika Mandanna, Pavithra Lokesh
  • Music : Chandan Shetty
  • Singer : Chandan Shetty
  • Lyrics : Chandan Shetty
  • Director : B.K.Gangadhar
  • Producer : Nanda Kishore
  • Music Label : Anand Audio

LEAVE A REPLY

Please enter your comment!
Please enter your name here