Home Lyrics Kannada Karyeshu Daasi Song Lyrics in Kannada – Mangalyam Thanthunanena

Karyeshu Daasi Song Lyrics in Kannada – Mangalyam Thanthunanena

60
0
Karyeshu Daasi Song Kannada Lyrics

ಸ್ಯಾಂಡಲ್‌ವುಡ್‌ನ ಕನಸುಗಾರ ರವಿಚಂದ್ರನ್‌ ಮತ್ತು ರಮ್ಯಕೃಷ್ಣ ಅಭಿನಯಿಸಿರುವ ಮಾಂಗಲ್ಯಂ ತಂತು ನಾನೇನಾ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ವಿ,ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ, ರಮೇಶ್‌ಚಂದ್ರ ಹಾಡಿದ್ದಾರೆ, ಈ ಚಿತ್ರ ತೆಲುಗಿನ ಪವಿತ್ರ ಬಂಧಂ ಚಿತ್ರದ ರಿಮೇಕ್‌ ಆಗಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Mangalyam Thanthu Nanena Starring Crazystar Ravichandran and Ramyakrishna, written by K.Kalyan and music is composed by V.Manohar, this song sung by Rameshchandra, This Movie is a Remake of Telugu movie Pavitra Bandham. The audio rights of the film are owned by renowned audio Company Anand Audio.

Other Songs from Mangalyam Thanthunanena :

  • ಹಾಡು : ಕಾರ್ಯೇಷು ದಾಸಿ
  • ಸಂಗೀತ : ವಿ.ಮನೋಹರ್‌
  • ಗಾಯನ : ರಮೇಶ್‌ಚಂದ್ರ
  • ಸಾಹಿತ್ಯ : ಕೆ.ಕಲ್ಯಾಣ್

Karyeshu Daasi Song Lyrics in Kannada

ಕಾರ್ಯೇಷು ದಾಸಿ
ಕರುಣೇಷು ಮಂತ್ರಿ
ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರಿ
ಶಯನೇಷು ರಂಭಾ

ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ

ಅಡಿಗಡಿಗೊಂದು ಗುಡಿ ಪೂಜಿಸಿ ದಿನವಿಡೀ
ಪತಿಯೊಳಗಿರುವಳು ಸತಿಯು
ಸತಿಯೂ ಅವಳೇ ಮತಿಯೂ ಅವಳೇ
ಬಾಳಿನ ಹಾಡಿಗೆ ಶೃತಿಯೂ
ಪತಿಯಾ ಏಳಿಗೆ ಸತಿಯಾ ಕೈಲಿದೆ
ಪತಿ ಹಿತವೆ ಸುಖ ಮಾಂಗಲ್ಯವೆ ಮುಖ
ಎನ್ನುವ ಸತಿಯೆ ಉಸಿರಿರೋ ತನಕ…

ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ

ಹೃದಯವು ಬೆಳಗಲು ಬದುಕದು ಮಿನುಗಲು
ಸತಿ ಮನಸೊಂದೇ ಜ್ಯೋತಿ
ಕರೆದರೆ ಚೈತ್ರವ ನೆನೆದರೆ ಸ್ವರ್ಗವ
ಪಡೆಯಲು ಸತಿಯೇ ಸ್ಫೂರ್ತಿ
ಪತಿಯೇ ದೈವವು
ಎನುವಾ ಜೀವವು
ಏಳು ಹೆಜ್ಜೆಗಳ ತ್ಯಾಗ ಪ್ರೀತಿಗಳ
ಮೆರೆಯುವ ಸತಿಮಣಿ ದೇವತೆಗೆ ಸಮ…

ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ

ಕಾರ್ಯೇಷು ದಾಸಿ
ಕರುಣೇಷು ಮಂತ್ರಿ
ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರಿ
ಶಯನೇಷು ರಂಭಾ

Karyeshu Daasi Song Lyrics in English

Karyeshu Daasi
Karuneshu Manthri
Bhojyeshu Matha
Roopeshu Lakshmi
Kshamaya Dharitri
Shayaneshu Rambha

Sumathi Sumathi Srimathi
Aaru Gunagale Ninagarathi
Manake Odathi Manege Garathi
Sumathi Sumathi Srimathi
Aaru Gunagale Ninagarathi
Manake Odathi Manege Garathi

Adigadigondu Gudi Poojisi Dinavidi
Pathiyolagiruvalu Sathiyu
Sathiyu Avale Mathiyu Avale
Baalina Haadige Shruthiyu
Pathiya Elige Sathiya Kailide
Pathi Hithave Sukha Mangalyave Mukha
Ennuva Sathiye Usiriro Thanaka…

Sumathi Sumathi Srimathi
Aaru Gunagale Ninagarathi
Manake Odathi Manege Garathi

Hrudayavu Belagalu Badukadu Minugalu
Sathi Manasonde Jyothi
Karedare Chaitrava Nenedare Swargava
Padeyalu Sathiye Spoorthi
Pathiye Daivavu
Enuvaa Jeevavu
Elu Hejjegala Thyaga Preethigala
Mereyuva Sathimani Devathege Sama…

Sumathi Sumathi Srimathi
Aaru Gunagale Ninagarathi
Manake Odathi Manege Garathi

Karyeshu Daasi
Karuneshu Manthri
Bhojyeshu Matha
Roopeshu Lakshmi
Kshamaya Dharitri
Shayaneshu Rambha

Song Details :

  • Song Name : Karyeshu Daasi
  • Movie Name : Mangalyam Thanthu Nanena
  • Released On : 1998
  • Cast : Ravichandran, Ramyakrishnan, S.P.Balasubramanyam
  • Music : V.Manohar
  • Singers : Rameshchandra
  • Lyrics : K.Kalyan
  • Producer : Allu Arvind
  • Director : V.S.Reddy
  • Music Label Credits : Anand Audio

LEAVE A REPLY

Please enter your comment!
Please enter your name here