Home Lyrics Kannada Kathlalli Karadige Song Lyrics in Kannada – Paramathma

Kathlalli Karadige Song Lyrics in Kannada – Paramathma

45
0
Kathlalli Karadige Kannada Song Lyrics

ಪವರ್‌ಸ್ಟಾರ್‌ ಪುನೀತ್‌‌ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರಾಯ್‌, ಅನಂತ್‌ನಾಗ್‌ ಹಾಗೂ ರಂಗಾಯಣ ರಘು ನಟಿಸಿರುವ ಪರಮಾತ್ಮ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಎ೨ ಮ್ಯೂಸಿ಼ಕ್ಸ್‌ ಒಡೆತನದಲ್ಲಿದೆ.

  • ಹಾಡು : ಕತ್ಲಲ್ಲಿ ಕರಡಿಗೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಿ.ಹರಿಕೃಷ್ಣ
  • ಸಾಹಿತ್ಯ : ಯೋಗರಾಜ್‌ ಭಟ್

More Songs From Paramathma :

Kathlalli Karadige Song Lyrics in Kannada

ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ
ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೋರಂಟಿ
ಹಳೆ ಗೆಳತಿ ಕೆಮ್ಮಿದರೆ ಪ್ರಳಯಾನೆ ಗ್ಯಾರಂಟಿ
ಒಬ್ಳನ್ನೆ ಲವ್‌ ಮಾಡಿ ಚೆನ್ನಾಗಿರಿ…
ಇನ್ನೊಬ್ಳ ಪೋನ್‌ ನಂಬರ್‌ ಇಟ್ಕೊಂಡಿರಿ
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ
ಹುಡುಗೀರ ಮನಸಲ್ಲಿ ಏನೇನಿದೆ ತಿಳ್ಕೊಳ್ಳೊ ತಾಕತ್ತು ನಮಗೆಲ್ಲಿದೆ
ಪ್ರಾಬ್ಲಮ್ಮೆ ಇರದ ಸೀನೇನು ಇಲ್ಲಾ,
ಸಿಕ್ಸರ್ರು ಹೊಡೆಯೋದು ಬ್ಯಾಟಿಲ್ಲದೆ ಪ್ರೀತ್ಸೋಕೆ ಆಗಲ್ಲ ಡೌಟಿಲ್ಲದೆ
ಅನುಮಾನ ಇರದ ಅನುರಾಗ ಇಲ್ಲ,
ಮಾಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್‌ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ
ಲವ್ವಲ್ಲಿ ಕಣ್ಣೀರು ಕಂಪಲ್ಸರಿ
ಯಾವ್ದಕ್ಕು ಕರ್ಚೀಪು ಇಟ್ಕೊಂಡಿರಿ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ

ಜುಣು ತಕಿಟ ದಿಮಿ ತಕಿಟ

ಯಾರಾನ ಕೈಕೊಟ್ರೆ ಪಾರ್ಟಿ ಕೊಡಿ
ನೆನಪೆಲ್ಲ ಸೋಪ್‌ ಹಾಕಿ ತೊಳ್ಕೊಂಬಿಡಿ
ಕಣ್ಣಲ್ಲಿ ಸೋಪು ಹೋಗ್ಬಾರ್ದು ಕಣ್ರಿ
ಟೈಮಿದ್ರೆ ಒಂಚೂರು ದುಃಖ ಪಡಿ
ಮೆಸೇಜು ಬರಬಹುದು ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು ಕೊಡಬಾರ್ದು ಕಣ್ರಿ
ಬೆನ್ನಲ್ಲಿ ಹುಣ್ಣಂತೆ ಆ ಫಸ್ಟು ಲವ್ವು
ಯಾಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ
ಕೆರೆಯೋಕೆ ಹುಣ್ಣೊಂದು ಇರಬೇಕು ರೀ
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ
ಬಾಕಿ ಸಮಾಚಾರ್‌ ಬ್ರೇಕ್‌ ಕೆ ಬಾದ್‌ ಅಂತೀನಿ ನನ್ನನ್ನು ನಂಬ್ಕೊಂಡಿರೀ…

Kathlalli Karadige Song Lyrics in English

Kathlalli Karadige Jamunu Thinisoke Yavathu Hogbardu Ri
Athlage Aa Hudugi Ithlage Ee Hudugi Yavathu Irabardu Ri
Hosa Hudugi Kaiyalli Kempada Goranti
Hale Gelathi Kemmidare Pralayane Guarantee
Oblanne Love Maadi Chennagiri…
Innobla Phone Number Itkondiri
Athlage Aa Hudugi Ithlage Ee Hudugi Yavathu Irabardu Ri
Kathlalli Karadige Jamunu Thinisoke Yavathu Hogbardu Ri
Hudugira Manasalli Enenide Thilkollo Thakathu Namagellide
Problem-e Irada Scene-nu Illa
Sixer-u Hodeyodu Bat-illade Preethsoke Aagalla Doubt-illade
Anumana Irada Anuraga Illa,
Modren-u Premakke Mileage-u Kammi
Cellphone-u Bandmele Hingaythu Swamy
Love-alli Kanniru Compalsory
Yavdakku Karchipu Itkondiri
Kathlalli Karadige Jamunu Thinisoke Yavathu Hogbardu Ri
Athlage Aa Hudugi Ithlage Ee Hudugi Yavathu Irabardu Ri

Junu Thakita Dhimi Thakita

Yarana Kai Kotre Party Kodi
Nenapella Soap Haaki Tholkombidi
Kannalli Soap-u Hogbardu Kanri
Time-idre Onchuru Dukha Padi
Message-u Barabahudu Kaytha Iri
Hrudayakke Gap-u Kodabardu Kanri
Bennalli Hunnanthe Aa First-u Love-u
Yamari Angatha Malkondre Novu
Ellanu Mareyoke Hogbardu Ri
Kereyoke Hunnondu Irabeku Ri
Kathlalli Karadige Jamunu Thinisoke Yavathu Hogbardu Ri
Baaki Samachar Break Ke Baad Anthini Nannannu Nambkondiri…

Song Details :

  • Song Name : Kathlalli Karadige
  • Movie Name : Paramathma
  • Released on : 6th October 2011
  • Cast : Power Star Puneeth Rajkumar, Deepa Sannidhi, Aindritha Roy, Ananth Nag, Ranghayana Raghu
  • Music : V.Harikrishna
  • Singer : V.Harikrishna
  • Lyrics : Yogaraj Bhat
  • Producer : Jayanna, Bhogendra
  • Director : Yogaraj Bhat
  • Audio Label : A2

LEAVE A REPLY

Please enter your comment!
Please enter your name here