Home Lyrics Kaveramma Kapadamma Song Lyrics in Kannada – Solillada Saradara

Kaveramma Kapadamma Song Lyrics in Kannada – Solillada Saradara

31
0
Kaveramma Kapadamma Song Kannada Lyrics

ರೆಬಲ್‌ಸ್ಟಾರ್‌ ಅಂಬರೀಶ್‌, ಮಾಲಾಶ್ರೀ ಅಭಿನಯದ ಸೋಲಿಲ್ಲದ ಸರದಾರ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದು ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್ ಒಡೆತನದಲ್ಲಿದೆ.

  • ಹಾಡು : ಕಾವೇರಮ್ಮ ಕಾಪಾಡಮ್ಮ
  • ಸಂಗೀತ : ಹಂಸಲೇಖ
  • ಸಾಹಿತ್ಯ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

Kaveramma Kapadamma Song Lyrics in Kannada

ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
ಆ ತೀರವ ಸೇರಿಸು ಓಓಓಓಓ
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
ಆ ತೀರವ ಸೇರಿಸು ತಾಯೊಡಲೇ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
ಆ ತೀರವ ಸೇರಿಸು

ಮುಗಿಲಾಗುವೆ ಹನಿಯಾಗುವೆ ಮಳೆಯಾಗಿ
ಹೊಳೆಯಾಗಿ ಹರಿದಾಡುವೆ ನಿತ್ಯ ನಲಿದಾಡುವೆ
ಉಸಿರಾಗುವೆ ಹಸಿರಾಗುವೆ ಬರನೀಗಿ
ತಂಪಾಗಿ ಕಡಲಾಗುವೆ ಅಲ್ಲಿ ಅಲೆಯಾಗಿವೆ
ಎಲ್ಲರ ಕಡು ಪಾಪವ ಬಯ್ಯದೆ ಕೊಂಡೊಯ್ಯುವ
ತಾಯೊಡಲೇ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
ಆ ತೀರವ ಸೇರಿಸು ಓಓಓಓ

ಜೇನಲ್ಲು ನೀ ತೆಂಗಲ್ಲು ನೀ ನೆಲಯೋಗಿ
ಉಳುವಾಗ ಬೆವರಲ್ಲೂ ನೀ ಅವನ ಫಲದಲ್ಲೂ ನೀ
ಕಣ್ಣಲ್ಲೂ ನೀ ಎದೆಯಲ್ಲೂ ನೀ ಹಸುಗೂಸು ತೊದಲಾಡೋ
ಜೊಲ್ಲಲ್ಲೂ ನೀ ನುಡಿ ಜೇನಲ್ಲೂ ನೀ
ನಿಲ್ಲದ ಸಂಚಾರದ ಸಾವುರ ಅವತಾರದ
ತಾಯೊಡಲೇ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
ಆ ತೀರವ ಸೇರಿಸು ತಾಯೊಡಲೇ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
ಆ ತೀರವ ಸೇರಿಸು

Kaveramma Kapadamma Song Lyrics in English

Kaveramma Kapadamma Ee Doniya Thelisu
Aa Theerava Serisu Ooooo
Kaveramma Kapadamma Ee Doniya Thelisu
Aa Theerava Serisu Thayodale Ninage Sharanu
Kaveramma Kapadamma Ee Doniya Thelisu
Aa Theerava Serisu

Mugilaguve Haniyaguve Maleyagi
Holeyagi Haridaduve Nithya Nalidaduve
Usiraguve Hasiraguve Bara Neegi
Thampagi Kadalaguve Alli Aleyagive
Ellara Kadu Paapava Bayyade Kondoyyuva
Thayodale Ninage Sharanu
Kaveramma Kapadamma Ee Doniya Thelisu
Aa Theerava Serisu Ooooo

Jenallu Nee Thengallu Nee Nelayogi
Uluvaaga Bevarallu Nee Avana Phaladallu Nee
Kannallu Nee Edeyallu Nee Hasugusu Thodalado
Jollallu Nee Nudi Jenallu Nee
Nillada Sancharada Saavura Avatharada
Thayodale Ninage Sharanu
Kaveramma Kapadamma Ee Doniya Thelisu
Aa Theerava Serisu Thayodale Ninage Sharanu
Kaveramma Kapadamma Ee Doniya Thelisu
Aa Theerava Serisu

Song Details :

  • Song Name : Kaveramma Kapadamma
  • Movie Name : Solillada Saradara
  • Released On : 1992
  • Cast : Rebelstar Ambareesh, Malashri, Bhavya
  • Music Director : Hamsalekha
  • Singer : S.P.Balasubramanyam
  • Lyrics : Hamsalekha
  • Director : Om Sai Prakash
  • Producer : K.Prabhakar
  • Audio Label : Lahari Music

LEAVE A REPLY

Please enter your comment!
Please enter your name here