Home Lyrics Kendawle Kannole Song Lyrics in Kannada – Cheluvina Chitthara

Kendawle Kannole Song Lyrics in Kannada – Cheluvina Chitthara

52
1
Kendawle Kannole Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಅಮೂಲ್ಯ ನಟಿಸಿರುವ ಚೆಲುವಿನ ಚಿತ್ತಾರ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕರಾದ ಎಸ್.ನಾರಾಯಣ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ, ಪ್ರಿಯದರ್ಶಿನಿ ರಾಮ್‌ & ಕೋರಸ್‌ ಹಾಡಿದ್ದಾರೆ, ನಾಯಕಿ ಮೈ ನೆರೆದಾಗ ಹಾಡುವ ಹಾಡು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Cheluvina Chitthara :

  • ಹಾಡು – ಕೆಂದೋಳೆ ಕಣ್ಣೋಳೆ
  • ಸಂಗೀತ – ಮನೋ ಮೂರ್ತಿ
  • ಗಾಯನ – ಪ್ರಿಯದರ್ಶಿನಿ ರಾಮ್‌ & ಕೋರಸ್‌
  • ಸಾಹಿತ್ಯ .ಎಸ್.ನಾರಾಯಣ್‌

Kendawle Kannole Song Lyrics in Kannada

ಹನ್ನೆಂದು ಬಿಂದಿಗೆ ತಣ್ಣೀರ ತಂದಿಡೆ ತಂದೀರೆ ತಂಗಿಯರಾ
ನಮ್ಮೂರ ಹೆಣ್ಣೊಂದು ಮೈನೆರ್ದು ನಿಂತವ್ಳೆ ಅರಿಶಿನ ಹಚ್ಚುತ್ತೀರಾ
ಓ ಗುಬ್ಬಕ್ಕ ಕೇಳಿ ಬಿಡು… ಏ… ಕಾಗಕ್ಕಾ ಸಾರಿಬಿಡು
ನಮ್ ಸ್ವಾದ್ರತ್ತೆ ಮಗಳಿಗೆ ನೀರಾಕಬೇಕೆಂದು ಹತ್ತೂರ ಕೂಗಿಬಿಡೂ…
ಹತ್ತೂರ ಕೂಗಿಬಿಡೂ…

||ಕೆಂದವ್ಳೆ ಕಣೆ ಚೆಂದಾದ್ಲು ಕಣೆ ನಮ್‌ ತೂಗೊಡತಿ
ಮಲ್ಲೆ ದಿಂಡನ್ನ ಒಡವೆ ವಡ್ಯಾಣ ತಂದು ಸಿಂಗರಿಸಿ
ನಾಚಿಕೇನು ಕೆನ್ನೆ ಮ್ಯಾಲೆ ಕುಂತೈತೇ
ಸ್ವಾದರ್ಮಾವನಾಸೆ ಅಲ್ಲಿ ಕಂಡೈತೇ…||

ಅವನಾ ಆ ನೋಟವೂ ನನ್ನನ್ನು ಕಾಡಿತೇಕಿಂದು ನಾ ಅರಿತೆನು
ಅವನಾ ಆ ನುಡಿಯಲಿ ನನ್ನಾ ಒಲವಾ ನಾ ಕಂಡುಕೊಂಡೆನು
ಮಗುವೇ ನಾನೆಂದುಕೊಂಡಿದ್ದೆ ಅವನಿಂದಲೇ ನಾ ಅರಳಿದೆ ಹೆಣ್ಣಾದೆ ನಾ

ಮರಿಯೆ ನಾ ನಿನ್ನನು ನಾ ನಿನ್ನ ಕಂಡ ಕ್ಷಣವನ್ನು ಎಂದೆಂದಿಗೂ
ಬರಿದಾದ ಈ ಮನಸ್ಸನು ನೀ ಕದಡಿ ಹಾಡಿದೆ ನನ್ನಲ್ಲಿ ಏನೋ ಸುಖ
ಸೆಳೆದೆ ನೀ ನನ್ನ ಪ್ರಾಯವ ಹೊಸದಾಗಿದೆ ಹಿತವಾಗಿದೆ ನಾಚಿದೆ ನಾ

Kendawle Kannole Song Lyrics in English

Hannendu Bindige Thannira Thandide Thandeere Thangiyaraa
Nammura Hennondu Mainerdu Ninthavle Arishina Hacchuthira
O Gubbakka Kelibidu… A… Kaagakka Saaribidu
Nam Swadrathe Magalige Nieerakabekendu Hathura Koogibidu…
Hathura Koogibidu…

||Kendavle Kane Chendadlu Kane Nam Thoogodathi
Malle Dindanna Odave Vadyana Thandu Singarisi
Nachikenu Kenne Myale Kunthaithe
Swadarmavanase Alli Kandaithe…||

Avana Aa Notavu Nannannu Kaadithekindu Naa Arithenu
Avanaa Aa Nudiyali Nannaa Olavaa Naa Kandukondenu
Maguve Naanendukodidde Avanindale Naa Aralide Hennaade Naa

Mariye Naa Ninnanu Naa Ninna Kanda Kshanavannu Endendigu
Baridaada Ee Manassanu Nee Kadadi Haadide Nannalli Eno Sukha
Selede Nee Nanna Praayava Hosadagide Hithavagide Naachide Naa

Song Details :

  • Song Name : Kendawle Kannole
  • Movie Name : Cheluvina Chitthara
  • Cast : Goldenstar Ganesh, Amulya, Komal
  • Music : Mano Murthy
  • Singer : Priyadarshini Ram & Chorus
  • Lyricist : S.Narayan
  • Director : S.Narayan
  • Producer : S.Narayan
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here