Home Lyrics Kuhu Kuhoo Kogile Song Lyrics in Kannada – Chandra Chakori

Kuhu Kuhoo Kogile Song Lyrics in Kannada – Chandra Chakori

68
4
Kuhu Kuhoo Kogile Song Kannada Lyrics

ಶ್ರೀಮುರಳಿ, ನಾಜ್‌, ಶ್ರೀನಗರ ಕಿಟ್ಟಿ, ದೊಡ್ಡಣ್ಣ, ಶೋಭರಾಜ್‌, ಹೊನ್ನವಳ್ಳಿ ಕೃಷ್ಣ ನಟಿಸಿರುವ ಚಂದ್ರ ಚಕೋರಿ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಎಸ್.ನಾರಾಯಣ್‌ ಬರೆದು ಹರಿಹರನ್‌, ಕೆ.ಎಸ್.ಚಿತ್ರಾ, ಮತ್ತು .ಎ.ರಾಜ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ, ನಾಯಕಿ ನಾಯಕ ಹಾಡುವ ರೊಮ್ಯಾಂಟಿಕ್‌ ಮೆಲೊಡಿ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ ಆಡಿಯೋ ಒಡೆತನದಲ್ಲಿದೆ.

More Songs From Chandra Chakori :

  • ಹಾಡು : ಕುಹು ಕುಹು ಕೋಗಿಲೆ
  • ಸಂಗೀತ : ಎಸ್.ಎ.ರಾಜ್‌ಕುಮಾರ್‌
  • ಗಾಯನ : ಹರಿಹರನ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಎಸ್.ನಾರಾಯಣ್

Kuhu Kuhoo Kogile Song Lyrics in Kannada

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತಿಯಾ ||೨||

ಪ್ರೀತಿ ಬಂತು ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತಿಯಾ
ಸುಖವಾಗಿದೆ ಹ್ಞೂಂ ಅಂತಿಯಾ

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತಿಯಾ

ಗಂಗೆಯೆ ಕೇಳು ಗಾಳಿಯೆ ಕೇಳು
ಇವಳಿಗೆ ನನ್ನ ಮನಸಿಡುವೆ
ಹೃದಯವ ತೆರೆದು ಮನಸನು ಪಡೆದು
ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರ ನಾಯಕಿಯೆ
ಮುತ್ತಿನ ತೇರ ದೇವತೆಯೇ
ನನ್ನ ಉಸಿರಿನಲಿ ನಿನ ಬಿಗಿದಿಡುವೆ
ಉಸಿರಿರೊವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತಿಯಾ
ನನ್ನ ಭಾಷೆಗೆ ಹ್ಞೂಂ ಅಂತಿಯಾ…

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತಿಯಾ

ಸಾವಿರ ಜನುಮ ಇದ್ದರು ನನಗೆ
ನಿನ್ನವಳಾಗಿ ಉಳಿದಿರುವೆ
ಪ್ರೇಮದ ಕನಸ ಕಾಣುವ ಕಣ್ಣಿಗೆ
ರೆಪ್ಪೆಗಳಾಗಿ ನಾನಿರುವೆ

ನಿನ್ನಂತರಂಗ ನಾನಲ್ಲವೇ
ನಿನ್ನಾಸೆ ಎಲ್ಲಾ ನನಗಲ್ಲವೇ
ಆ ಸಾಗರದಿ ನಾ ಮುಳುಗಿದರು
ಆ ಪ್ರಳಯದಲಿ ನಾ ಸಿಲುಕಿದರು
ನಿನ್ನ ಕೂಡುವೆ ಏನಂತಿಯಾ
ಜೊತೆ ಬಾಳುವೆ ಹ್ಞೂಂ ಅಂತಿಯಾ

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತಿಯಾ
ಪ್ರೀತಿ ಬಂತು ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತಿಯಾ
ಸುಖವಾಗಿದೆ ಹ್ಞೂಂ ಅಂತಿಯಾ

Kuhu Kuhoo Kogile Song Lyrics in English

Kuhu Kuhoo Kogile
Koogide Yakanthiyaa
Ninna Kelide Enanthiyaa

Kuhu Kuhu Kogile
Koogide Yakanthiyaa
Ninna Kelide Enanthiyaa

Preethi Banthu Adakkeega
Adarinda Hosa Raaga
Kelide Enanthiyaa
Sukhavaagide Hnoo Anthiyaa

Kuhu Kuhoo Kogile
Koogide Yaakanthiyaa
Ninna Kelide Enanthiyaa…
Gangeye Kelu
Gaaliye Kelu
Ivalige Nanna Manasiduve
Hrudayava Teredu Manasanu Padedu
Janumada Preethiya Naanereve
Preethiya Oora Naayakiye
Mutthina Thera Devatheye
Nanna Usirinali Nina Bigididuve
Usirirovaregu Naa Poojisuve
Ee Aasege Enanthiyaa?
Nanna Bhashege Hnoo… Anthiyaa…

Kuhu Kuhoo Kogile
Koogide Yaakanthiyaa
Ninna Kelide Enanthiyaa…

Saavira Januma Iddaru Nanage
Ninnavalaagi Ulidiruve
Premada Kanasa Kaanuva Kannige
Reppegalaagi Naaniruve

Ninnantharanga Naanallave
Ninnase Ellaa Nanagallave
Aa Sagradi Naa Mulugidaru
Aa Pralayadali Naa Silukidaru
Ninna Kooduve Enanthiyaa
Jothe Baaluve Hnoo.. Anthiyaa….

Kuhu Kuhoo Kogile
Koogide Yakanthiyaa
Ninna Kelide Enanthiyaa
Preethi Banthu Adakkeega
Adarinda Hosa Raaga
Kelide Enanthiyaa
Sukhavaagide Hnoo Anthiyaa….

Song Details :

  • Song Name : Kuhu Kuhoo Kogile
  • Movie Name : Chandra Chakori
  • Released on : 15 August 2003
  • Cast : Srimurali, Naaz, Srinagar Kitty, Doddanna, Shobharaj, Honnavalli Krishna
  • Music : S.A.Rajkumar
  • Singer : Hariharan, K.S.Chitra
  • Lyricist : S.Narayan
  • Producer : Smt.Anitha Kumaraswamy
  • Director : S.Narayan
  • Audio Label : Anand Audio

4 COMMENTS

LEAVE A REPLY

Please enter your comment!
Please enter your name here