Home Singers K.S.Chitra Lachmi Lachmi Song Lyrics in Kannada – Nannaseya Hoove

Lachmi Lachmi Song Lyrics in Kannada – Nannaseya Hoove

51
0
Lachmi Lachmi Song Kannada Lyrics

ನವರಸನಾಯಕ ಜಗ್ಗೇಶ್‌, ಪೂಜಾಬೇಡಿ, ದೊಡ್ಡಣ್ಣ, ಟೆನ್ನಿಸ್‌ ಕೃಷ್ಣ, ಆಶಾಲತಾ ನಟಿಸಿರುವ ನನ್ನಾಸೆಯ ಹೂವೆ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ರಾಜೇಶ್‌ ಕೃಷ್ಣನ್‌ & ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Nannaseya Hoove Starring Navrasanayak Jaggesh, Poojabedi, Doddanna, Tennis Krishna, Ashalatha, written by music director Hamsalekha, sung by Rajesh Krishnan & KS Chitra, The audio rights of the film are owned by the renowned audio company Anand Audio.

Other Songs from Nannaseya Hoove :

  • ಹಾಡು : ಲಚ್‌ಮಿ ಲಚ್‌ಮಿ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ

Lachmi Lachmi Song Lyrics in Kannada

ನಮಃಸ್ತುಭ್ಯಂ ನಮಃಸ್ತುಭ್ಯಂ
ಜಯಪ್ರಧೆ
ದ್ವಾಪರಯುಗದಲ್ಲಿ
ಕಲಿಯುಗದಲ್ಲಿ ವಿಶ್ವಲಕ್ಷ್ಮೀ
ನಮಃಸ್ತುಭ್ಯಂ ನಮಃಸ್ತುಭ್ಯಂ
ಜಗನ್ಮಾತರಂ

ಅಹ್ಞಾಂ…

ಕಾನ್ವೆಂಟ್‌ ಯುಗದಲ್ಲಿ
ಲಚ್‌ಮಿ ಲಚ್‌ಮಿ
ಟಚ್‌ಮಿ ಟಚ್‌ಮಿ
ಟಚ್‌ಮಿ ಟಚ್‌ಮಿ
ಬ್ಲೆಸ್‌ ಮಿ ಬ್ಲೆಸ್‌ ಮಿ

ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್‌ಮಿ ಟಚ್‌ಮಿ
ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್‌ಮಿ ಟಚ್‌ಮಿ
ಟಚ್‌ಮಿ ಟಚ್‌ಮಿ
ಪ್ಲೀಸ್‌ ಬ್ಲೆಸ್‌ ಮಿ ಬ್ಲೆಸ್‌ ಮಿ
ಟಚ್ಚಾದ್ರೆ ಲಕ್ಕುಪತಿ
ಬ್ಲೆಸ್ಸಾದ್ರೆ ಸುಖಪತಿ
ಮಿಸ್ಸಾದ್ರೆ ತಿರುಪತಿ
ಶ್ರೀಲಕ್ಷ್ಮೀ ವರಲಕ್ಷ್ಮೀ
ಜಯಲಕ್ಷ್ಮೀ ಧನಲಕ್ಷ್ಮೀ
ಹೇ ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್‌ಮಿ ಟಚ್‌ಮಿ
ಟಚ್‌ಮಿ ಟಚ್‌ಮಿ
ಪ್ಲೀಸ್‌ ಬ್ಲೆಸ್‌ ಮಿ ಬ್ಲೆಸ್‌ ಮಿ

ಆಹ ಆಹ ಆಹ ಆಹ…
ಕಮಲಪೀಠೆ ಕಮಲಪೀಠೆ
ಜಗತ್ತಿನಲ್ಲಿ ಅದೇನಮ್ಮಾ ನಿನ್ನ ಗಲಾಟೆ
ವಾಟರ್‌ ಮೇಲೆ ಲೋಟಸ್‌ ಫ್ಲವರಿದೆ
ಲೋಟಸ್‌ ಫ್ಲೋರಲಿ ನಿನ್ನ ಫ್ಲಾಟಿದೆ
ಲೋಟಸ್‌ ಫಿಲ್ಲರ್‌ ತುಂಬಾ ದುರ್ಬಲ
ನಿನ್ನಾ ಮೈಂಡೋ ನಿತ್ಯ ಚಂಚಲ… ಹ್ಞಾಂ…
ಬಿಟ್ಟರೆ ಹರಿದು ಹೋಗುವೆ
ಬಿಡಿದರೆ ಹರಿದು ನೀ ಬರುವೆ
ಭಕ್ತ ಬಂದವ್ನೆ ಲುಕ್‌ ಅಟ್‌ಮಿ ಲಚಮಿ
ಸೇವೆ ಮಾಡ್ತಾನೆ ಕೈಕಾಲು ಅದುಮಿ
ಭಕ್ತ ಬಂದವ್ನೆ ಲುಕ್‌ ಅಟ್‌ಮಿ ಲಚಮಿ
ಸೇವೆ ಮಾಡ್ತಾನೆ ಕೈಕಾಲು ಅದುಮಿ
ಲಕ್ಕು ಬೇಡೋರ್ಗೆ ನಿಂತಿವ್ನಿ ಲಚಮಿ
ನಿನ್ನ ಸುವರ್ಣ ರಶ್ಮೀಲಿ ಟಚಮಿ

ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್ ಮಿ ಟಚ್ ಮಿ
ಟಚ್‌ ಮಿ ಟಚ್‌ ಮಿ
ಪ್ಲೀಸ್‌ ಬ್ಲೆಸ್‌ ಮಿ ಬ್ಲೆಸ್‌ ಮಿ‌
ಟಚ್ಚಾದ್ರೆ ಲಕ್ಕುಪತಿ
ಬ್ಲೆಸ್ಸಾದ್ರೆ ಸುಖಪತಿ
ಮಿಸ್ಸಾದ್ರೆ ತಿರುಪತಿ
ಶ್ರೀಲಕ್ಷ್ಮೀ ವರಲಕ್ಷ್ಮೀ
ಜಯಲಕ್ಷ್ಮೀ ಧನಲಕ್ಷ್ಮೀ
ಹೇ ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್‌ ಮೀ ಟಚ್‌ ಮೀ
ಲಚ್‌ಮಿ ಲಚ್‌ಮಿ
ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್ ಮಿ ಟಚ್ ಮಿ
ಟಚ್‌ಮಿ….

ಶಾರ್ದೆ ನೀನು ಪ್ರಸಾದಪ್ರಿಯೆ
ದುರ್ಗೆ ನೀನು ಸಂಹಾರಪ್ರಿಯೆ
ಮನೆಮನೆ ಸುತ್ತೋ ಹಾಬಿ ಇದ್ದರೂ
ಲಚ್‌ಮಿ ನೀಣು ಬಂಧನಪ್ರಿಯೆ
ನಮ್ಮಿಹುದು ನಮ್ಮ ಫ್ಯಾಮಿಲಿ
ನೆಲೆಸಿರು ನಮ್ಮ ಹೋಮಲಿ
ಕಾಸಿಲ್ದಿದ್ರೆ ಕೈಲಾಸ ದೂರ
ಅಂತ ಹಾಡ್ತೀವಿ ಪ್ರತಿ ಶುಕ್ರವಾರ

ಕಾಸೊಂದಿದ್ರೆ ನೆಡೆಯೋದಿಲ್ಲಣ್ಣಾ
ಅಂತ ಹೇಳೋಕು ಕಾಸಿರ್ಬೇಕಣ್ಣಾ
ಕಾಸೊಂದಿದ್ರೆ ನೆಡೆಯೋದಿಲ್ಲಣ್ಣಾ
ಅಂತ ಹೇಳೋಕು ಕಾಸಿರ್ಬೇಕಣ್ಣಾ
ಅಯ್‌,, ಲಚ್‌ಮಿ ಲಚ್‌ಮಿ
ಪ್ಲೀಸ್‌ಟಚ್‌ಮಿ ಟಚ್‌ಮಿ
ಲಚ್‌ಮಿ ಲಚ್‌ಮಿ
ಪ್ಲೀಸ್‌ ಬ್ಲೆಸ್‌ಮಿ ಬ್ಲೆಸ್‌ಮಿ
ಟಚ್ಚಾದ್ರೆ ಲಕ್ಕುಪತಿ
ಬ್ಲೆಸ್ಸಾದ್ರೆ ಸುಖಪತಿ
ಮಿಸ್ಸಾದ್ರೆ ತಿರುಪತಿ
ಶ್ರೀಲಕ್ಷ್ಮೀ ವರಲಕ್ಷ್ಮೀ
ಜಯಲಕ್ಷ್ಮೀ ಧನಲಕ್ಷ್ಮೀ
ಹೇ ಲಚ್‌ಮಿ ಲಚ್‌ಮಿ
ಪ್ಲೀಸ್‌ ಟಚ್‌ ಮೀ ಟಚ್‌ ಮೀ
ಲಕ್ಷ್‌ಲಚ್‌ಮಿ ಲಕ್ಷ್‌ಲಚ್‌ಮಿ
ಲಕ್ಷ್‌ಲಚ್‌ಮಿ
ಪ್ಲೀಸ್‌ಟಚ್‌ಟಚ್‌ಮಿ ಟಚ್‌ಟಚ್‌ಮಿ
ಟಚ್‌ಟಚ್‌ಮಿ…..

Lachmi Lachmi Song Lyrics in English

Namahsthubhyam Namahsthubhyam
Jayapradhe
Dwaparayugadalli
Kaliyugadalli Vishwalakshmi
Namahsthubhyam Namahsthubhyam
Jaganmatharam

Ahaan…

Convent Yugadalli
Lachmi Lachmi
Touch Me Touch Me
Touch Me Touch Me
Bless Me Bless Me

Lachmi Lachmi
Please Touch Me Touch Me
Lachmi Lachmi
Please Touch Me Touch Me
Touch Me Touch Me
Please Bless Me Bless Me
Touchaadre Luck pathy
Blessadre Sukhpathi
Missadre Tirupathi…
Srilakshmi, Varalakshmi
Jayalakshmi, Dhanalakshmi
Hey Lachmi Lachmi
Please Touch Me Touch Me
Touch Me Touch Me
Please Bless Me Bless Me…

Aaha… Aaha… Aaha… Aaha…
Kamalapeete Kamalapeete
Jagatthinalli Adenamma Ninna Galaate…
Water Mele Lotus Floweride
Lotus Floorali Ninna Flatide…
Lotus Pillar Thumbaa Durbala
Ninnaa Maindo Nithya Chanchalaa… Haan…
Bittare Haridu Hoguve
Bididare Haridu Nee Baruve
Bhaktha Bandavne Look At Me Lachmi
Seve Madthane Kaikaalu Adumi
Bhaktha Bandavne Look At Me Lachmi
Seve Madthane Kaikaalu Adumi
Lakku Bedorge Ninthivni Lachmi
Ninna Suvarna Rashmili Tocuh Me

Lachmi Lachmi
Please Touch Me Touch Me
Touch Me Touch Me
Please Bless Me Bless Me
Touchaadre Luck pathy
Blessadre Sukhpathi
Missadre Tirupathi…
Srilakshmi, Varalakshmi
Jayalakshmi, Dhanalakshmi
Hey Lachmi Lachmi
Please Touch Me Touch Me
Lachmi Lachmi
Lachmi Lachmi…
Please Touch Me Touch Me
Touch Me…

Sharde Neenu Prasadapriye
Durge Neenu Samharapriye…
Manemane Suttho Hobbyyiddaru
Chami Neenu Bandhanapriye…
Nammihudu Namma Family
Nelesiru Namma Homali
Kaasildidre Kailasa Doora
Antha Haadthivi Prathi Shukravara

Kaasondidre Nedeyodillannaa
Antha Heloku Kaasirbekannaa
Kaasondidre Nedeyodillannaa
Antha Heloku Kaasirbekannaa
Aye, Lachmi Lachmi
Please Touch Me Touch Me
Touch Me Touch Me
Please Bless Me Bless Me
Touchaadre Luck pathy
Blessaadre Sukhpathi
Missaadre Tirupathi…
Srilakshmi, Varalakshmi
Jayalakshmi, Dhanalakshmi
Hey Lachmi Lachmi
Please Touch Me Touch Me

Lakshlachmi Lakshlachmi
Lakshlachmi…
Please Touchtouch Me, Touchtouch Me
Touchtouch Me …

Song Details :

  • Song Name : Lachmi Lachmi
  • Movie Name : Nannaseya Hoove
  • Released On : 28 June 1999
  • Cast : Navrasanayak Jaggesh, Poojabedi, Doddanna, Tennis Krishna, Ashalatha
  • Lyrics & Music : Hamsalekha
  • Singers : Rajesh Krishnan & K.S.Chitra
  • Produced & Directed By : E.Channagangappa
  • Music Label Credits : Anand Audio

LEAVE A REPLY

Please enter your comment!
Please enter your name here