Home Lyrics Lakkamma Song Lyrics in Kannada – Coolie Raja

Lakkamma Song Lyrics in Kannada – Coolie Raja

36
1
Lakkamma Song Kannada Lyrics

ಶಶಿಕುಮಾರ್‌, ಇಂದ್ರಜಾ, ಸಿಂಧು, ಲೋಕೇಶ್‌, ಧೀರೇಂದ್ರ ಗೋಪಾಲ್‌, ಉಮೇಶ್‌, ಪುಷ್ಪಸ್ವಾಮಿ, ಸುಶೀಲಮ್ಮ, ಶಭಾನ ಹಾಗೂ ಇತರರು ನಟಿಸಿರುವ ಕೂಲಿರಾಜ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜನೆ ಮಾಡಿದ್ದು ರಾಜೇಶ್‌ಕೃಷ್ಣನ್‌, ಸುನೀತಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Coolie Raja :

  • ಹಾಡು : ಲಕ್ಕಮ್ಮಾ
  • ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ಕೃಷ್ಣನ್‌, ಸುನೀತಾ
  • ಸಾಹಿತ್ಯ : ಹಂಸಲೇಖ

Lakkamma Song Lyrics in Kannada

ಲಕ್ಕಮ್ಮಾ ಕುಕ್ಕಬೇಡಮ್ಮಾ
ಕಣ್‌ ಕೊಕ್ಕಿನಿಂದ ಸೆಕ್ಸಿ ಲುಕ್ಕಿನಿಂದ
ಲಕ್ಕಪ್ಪಾ ಕಟ್ಟಬೇಡಪ್ಪಾ
ನೀನ್‌ ಕಟ್ಟಬೇಡ ರೀಲ್‌ ಸುತ್ತಬೇಡ
ಲವ್ವು ಮಾಡೋಕೆ ನಾಚಬೇಡಮ್ಮಾ
ಲೈಫು ಅನ್ನೋದು ಒನ್‌ ಡೇ ಮ್ಯಾಚು ಕಣಮ್ಮಾ
ಹ್ಞಾಂ… ಲಕ್ಕಮ್ಮಾ….

ಲಕ್ಕಮ್ಮಾ ಒಂದು ಕಿಸ್ಸು ಇಕ್ಕಮ್ಮಾ
ಲಕ್ಕಪ್ಪಾ ಕಟ್ಟಬೇಡಪ್ಪಾ
ನೀನ್‌ ಕಟ್ಟಬೇಡ ರೀಲ್‌ ಸುತ್ತಬೇಡ
ಲಕ್ಕಮ್ಮಾ ಕುಕ್ಕಬೇಡಮ್ಮಾ
ಕಣ್‌ ಕೊಕ್ಕಿನಿಂದ ಸೆಕ್ಸಿ ಲುಕ್ಕಿನಿಂದ

ಹಾರ್ಟಲ್ಲಿ ಡಿಂಗ್‌ ಡಾಂಗು
ಶುರುವಾಯ್ತು ಲವ್‌ ಸಾಂಗು
ನಿನ್‌ ನೆನಪಾದ್ರೆ ಸ್ವಟ್ಟಿಂಗು
ಅದುವೇ ಪ್ರೀತಿಯ ಫೀಲಿಂಗು
ಮೈಯಲ್ಲೆಲ್ಲಾ ಜುಮ್‌ ಜುಮ್‌ ಜುಮ್‌
ಹತ್ತಿರ ಜಲ್ದಿ ಕಮ್‌ ಕಮ್‌ ಕಮ್‌
ದಿಲ್‌ ತೇರಾ ದಿವಾನ
ಮಾತಲ್ಲೇ ಸ್ವರಗಾನ
ಆಜಾ ಮೇರೆ ಬಾಹೋ ಮೆ
ನಾಚೆಂಗೆ ಮಸ್ತಿ ಮೆ
ಹೇಳು ಬೇಗ ಒನ್ಸ್‌ ಮೋರು
ನೀ ಚುಚ್ಚು ಈಗ್ಲೇ ಸಿಕ್ಸರು
ಈ ಲೋಕವೆಲ್ಲ
ಈ ನಮ್‌ ಕೈಲಿ
ಬೇಕಿಲ್ಲ ನಾಳೆ
ಈ ಕ್ಷಣವು ನಿಲ್ಲಿ ನಿಂತಲ್ಲೇ… ಏ…
ಈ ಹಕ್ಕಿ ನಿಂದು ಕಣಯ್ಯಾ
ಬಾ ನನ್ನ ರಾಜಾ ಬಾ ನನ್ನ ರಾಜಾ…
ಬೇಕಿಲ್ವಾ ಬೇಗ ಹೇಳಯ್ಯ
ಈ ಲವ್ಲಿ ರೋಜಾ ಈ ಲವ್ಲಿ ರೋಜಾ…
ಜೋಡಿ ಸಿಕ್ಕಾಗ ಲೈಫು ಸೂಪರು
ಮನಸು ಬೆರೆತಾಗ ಬೇಡ ಯಾವ ಸೆನ್ಸರು
ಹೊಡಿತಲ್ಲೇ
ಹೊಡಿತಲ್ಲೇ ನಮ್ಗೆ ಲಾಟ್ರಿ ಬಪರು

ಲಕ್ಕಮ್ಮಾ ಕುಕ್ಕಬೇಡಮ್ಮಾ
ಕಣ್‌ ಕೊಕ್ಕಿನಿಂದ ಸೆಕ್ಸಿ ಲುಕ್ಕಿನಿಂದ
ಲಕ್ಕಪ್ಪಾ ಕಟ್ಟಬೇಡಪ್ಪಾ
ನೀನ್‌ ಕಟ್ಟಬೇಡ ರೀಲ್‌ ಸುತ್ತಬೇಡ

ಸಿಂಗ್‌ ಸಾಂಗು ಡ್ಯಾನ್ಸಿಂಗು
ಮಾಡೋಣಾ ಸ್ಟಾಪಿಂಗು
ಮೈಯಿ ಮೈಯಿ ಟಚಿಂಗು
ಆದ್ರೆ ಲವ್ವು ಮಿಕ್ಸಿಂಗು
ಎಲ್ಲೋ ಏನೋ ಜಿಲ್‌ ಜಿಲ್‌ ಜಿಲ್‌
ಇದುವೇ ಪ್ರೀತಿ ಥ್ರಿಲ್‌ ಥ್ರಿಲ್‌ ಥ್ರಿಲ್‌
ಸ್ವರ್ಗಕ್ಕೆ ಹಾರೋಣ ಉತ್ತುಂಗ ಸೇರೋಣ
ಬಂದಾಗ ಕಾಮಣ್ಣ
ಕಣ್ಣನ್ನ ಹೊಡೆಯೋಣ
ಚಳಿಗೆ ರಗ್ಗು ಹುಡುಕೋಣ
ಬೆಚ್ಚಗೆ ಒಳಗೆ ಸೇರೋಣ
ನಮ್‌ ಲೋಕ ಅಲ್ಲಿ
ಆ ಸ್ವರ್ಗದಲ್ಲಿ
ಬಾ ಜಾಲಿ ಅಲ್ಲಿ
ಬಾ ಬೆರೆಯೋಣ ಖುಷಿಯಲ್ಲಿ…

ಲಕ್ಕಮ್ಮಾ ಕುಕ್ಕಬೇಡಮ್ಮಾ
ಕಣ್‌ ಕೊಕ್ಕಿನಿಂದ ಸೆಕ್ಸಿ ಲುಕ್ಕಿನಿಂದ
ಲಕ್ಕಪ್ಪಾ ಕಟ್ಟಬೇಡಪ್ಪಾ
ನೀನ್‌ ಕಟ್ಟಬೇಡ ರೀಲ್‌ ಸುತ್ತಬೇಡ
ಲವ್ವು ಮಾಡೋಕೆ ನಾಚಬೇಡಮ್ಮಾ
ಲೈಫು ಅನ್ನೋದು ಒನ್‌ ಡೇ ಮ್ಯಾಚು ಕಣಮ್ಮಾ
ಹ್ಞಾಂ… ಲಕ್ಕಮ್ಮಾ…

ಲಕ್ಕಮ್ಮಾ ಒಂದು ಕಿಸ್ಸು ಇಕ್ಕಮ್ಮಾ
ಲಕ್ಕಮ್ಮಾ ಕುಕ್ಕಬೇಡಮ್ಮಾ
ಕಣ್‌ ಕೊಕ್ಕಿನಿಂದ ಸೆಕ್ಸಿ ಲುಕ್ಕಿನಿಂದ
ಲಕ್ಕಪ್ಪಾ ಕಟ್ಟಬೇಡಪ್ಪಾ
ನೀನ್‌ ಕಟ್ಟಬೇಡ ರೀಲ್‌ ಸುತ್ತಬೇಡ

Lakkamma Song Lyrics in English

Lakkamma Kukkabedamma
Kan Kokkininda Sexy Lukkininda
Lakkappa Kattabedappa
Neen Kattabeda Reel Sutthabeda
Lovvu Madoke Naachabedamma
Lifu Annodu Oneday Matchu Kanamma
Haan… Lakkammaa….

Lakkamma Ondu Kissu Ikkamma
Lakkappa Kattabedappa
Neen Kattabeda Reel Sutthabeda
Lakkamma Kukkabedamma
Kan Kokkininda Sexy Lukkininda

Heartalli Ding Dongu
Shuruvaythu Love Songu
Nin Nenapadre Swettingu
Aduve Preethiya Feelingu
Maiyallellaa Jum Jum Jum
Hatthira Jaldi Come Come Come
Dil Thera Diwana
Mathalle Swargana
Aaja Mere Baaho Me
Naachenge Masthi Me
Helu Bega Once Moru
Nee Chachchu Eegle Sixaru
Ee Lokavella
Ee Namma Kaili
Bekilla Naale
Ee Kshanavu Nilli Ninthalle… Aye…
Ee Hakki Nindu Kanayya
Baa Nanna Raja… Baa Nanna Rajaa…
Bekilwaa Bega Helayya
Ee Lovely Roja… Ee Lovely Roja…
Jodi Sikkaaga Lifu Superu
Manasu Berethaga Beda Yaava Censeru
Hodithalle…
Hodithalle Namge Lottery Bamparu

Lakkamma Kukkabedamma
Kan Kokkininda Sexy Lukkininda
Lakkappa Kattabedappa
Neen Kattabeda Reel Sutthabeda

Sing Songu Dancingu
Madona Stoppingu
Maiyi Maiyi Tochingu
Aadre Lovvu Mixingu
Ello Eno Jil Jil Jil
Iduve Preethi Thril Thril Thril
Swargakke Harona Utthunga Serona
Bandaaga Kaamanna
Kannanna Hodeyona
Chalige Raggu Hudukona
Bechchage Olage Srona
Nam Loka Alli
Aa Swargadalli
Baa Jolly Alli
Baa Bereyona Khushiyalli…

Lakkammaa Kukkabedamma
Kan Kokkininda Sexy Lukkininda
Lakkappa Kattabedappa
Neen Kattabeda Reel Sutthabeda
Lovvu Madoke Naachabedamma
Lifu Annodu Oneday Matchu Kanamma
Haan… Lakkammaa…

Lakkammaa Ondu Kissu Ikkamma
Lakkamma Kukkabedammaa
Kan Kokkininda Sexy Lukkininda
Lakkappaa Kattabedappaa
Neen Kattabeda Reel Sutthabeda

Song Details :

  • Song Name : Lakkamma
  • Movie Name : Coolie Raja
  • Released on : 1999
  • Cast : Shashikumar, Indraja, Lokesh, Dheerendra Gopal, Umesh, Susheelamma, Shabana
  • Music & Lyrics : Hamsalekha
  • Singers : Rajesh Krishnan, Sunitha
  • Director :A.R.Babu
  • Producer : Smt.Rajeshwari
  • Music Label : Anand Audio

1 COMMENT

LEAVE A REPLY

Please enter your comment!
Please enter your name here