Home Lyrics Le Le Ammana Magale Song Lyrics in Kannada – Raam

Le Le Ammana Magale Song Lyrics in Kannada – Raam

52
3
Le Le Ammana Magale Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪ್ರಿಯಾಮಣಿ ನಟಿಸಿರುವ ರಾಮ್‌ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಟಿಪ್ಪು, ಮೇಘಾ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ, ನಾಯಕ ಮತ್ತು ನಾಯಕಿ ಹುಡುಗ ಮತ್ತು ಹುಡುಗಿಯರ ಪರವಹಿಸಿ ಕೋಳಿ ಜಗಳ ಆಡುತ್ತಾ ಹಾಡುವ ಹಾಡು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.‌

More Songs From Raam :

  • ಹಾಡು : ಲೇ ಲೇ ಅಮ್ಮನ ಮಗಳೇ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಟಿಪ್ಪು, ಮೇಘಾ
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Le Le Ammana Magale Song Lyrics in Kannada

ಏ…. ಕ್ಯಾಡ್‌ಬರೀಸ್…. ಕ್ಯಾಡ್‌ಬರೀಸ್….
ಬುದ್ಧೀನೇ ಇಲ್ವಾ…. ಬುದ್ಧೀನೇ ಇಲ್ವಾ….
ಐಲಾ…. ಐಲಾ….
ಲೂಸಾ…. ಲೂಸಾ….
ಯಾನಡೋ…. ಯಾನಡೋ….

ಲೇಲೇಲೇಲೇ ಅಮ್ಮನ ಮಗಳೇ
ಹೇಯ್‌ಹೋಗೋ…
ಲೇಲೇಲೇಲೇ ನಿಮ್ಮಪ್ಪನ ಮಗಳೇ
ಹೇಯ್‌ಹೋಗೋ…
ಕ್ಯಾಡ್‌ಬರೀಸ್ ಹುಡುಗರಿಂದ ನಿಮಗೆ ಕ್ರೇಜು಼
ಇಲ್ಲದೆ ಇದ್ದರೆ ನೀವು ಖಾಲಿ ಪೇಜು
ಎಕ್ಸ್‌ಕ್ಯೂಸ್‌ಮೀ ತಿಪ್ಪಯ್ಯಾ
ನಿನ್‌ಮಾತೆಲ್ಲಾ ತಪ್ಪಯ್ಯಾ
ಸ್ಟ್ರಾಬೆರೀಸ್‌ನಾವಯ್ಯಾ
ನಮ್‌ಹಿಂದೆ ನೀವಯ್ಯಾ

ಲೇಲೇಲೇಲೇ ಅಮ್ಮನ ಮಗಳೇ
ಹೇಯ್‌ಹೋಗೋ…
ಲೇಲೇಲೇಲೇ ನಿಮ್ಮಪ್ಪನ ಮಗಳೇ
ಹೇಯ್‌ಹೋಗೋ…

ಸೆಂಟಿಮೀಟರ್‌ಸ್ಮೈಲು ಕೊಟ್ರೆ ಲಿಪ್ಪು ಲಾಕು ಮಾಡಿಬಿಡುತೀರ
ಮಿಲಿಮೀಟರ್‌ಪ್ರೀತಿ ಬಿಟ್ರೆ ಲೈಫೇ ಲಾಕು ಮನಸಾರ
ಹಲೋ
ಹೇಳೇ
ನೀವೆಲ್ಲಾ ಫೆವಿಕಾಲ್ಸ್
ಹಲೋ
ಹೇಳೋ
ನೀವೆಲ್ಲಾ ಬ್ಯೂಟಿಫ್ಯೂಲ್ಸ್‌
ನೂರಾರು ಯುಗವೇ ಕಳೆದರು ಚೆಲುವೆ
ಅರ್ಥವೆ ಆಗದು ಹುಡುಗೀರ ನಗುವೆ
ಜೀನ್ಸ್‌ಪ್ಯಾಂಟು ಜೋಗಯ್ಯಾ
ಕವಿ ಯಾವಾಗ ಆದಯ್ಯಾ
ಮೈ ಡಿಯರ್‌ತಿಪ್ಪಯ್ಯಾ
ಬಾಯ್ಸ್‌ಎಲ್ರೂ ಬೋರಯ್ಯಾ

ಜಸ್ಟ್‌ಎ ಫಾಲಿಂಗ್‌ಇನ್‌ಟು ಸಮರಮ
ಅವನಮಸೊಮೊಸೊಮೊರಿಮಾ
ಜಸ್ಟ್‌ಎ ಫಾಲಿಂಗ್‌ಇನ್‌ಟು ವೇ ಅರೇ ಅರೇರೇರೇ…
ವಹಿ ಏ…. ||೨||

ಬಯೋಡೇಟಾ ಬ್ಯಾಕ್‌ಗ್ರೌಂಡ್‌ನೋಡಿ
ಪ್ರೀತಿ ರೇಟಿಂಗ್‌ಮಾಡಿಬಿಡುತೀರ
ಟ್ಯಾಲೆಂಟ್‌ನೋಡಿ ಸಿಗ್ನಲ್‌ಕೊಟ್ರೂ
ಸಿಗ್ನಲ್‌ಜಂಪು ಮಾಡುತೀರ
ಹಲೋ
ಹೇಳೋ
ವೈರಸ್ಸು ನೀವೆಲ್ಲಾ
ಹಲೋ
ಹೇಳೇ
ನೀವೇನು ಪ್ಯೂರಲ್ಲಾ
ಹಿಸ್ಟರಿ ತೆಗೆದು ನೋಡಿಕೊ ಹೆಣ್ಣೆ
ಪ್ರೀತಿಗೆ ಹುಡುಗಿಯ ಕೊಡುಗೆಯು ಸೊನ್ನೆ
ಎಕ್ಸ್‌ಕ್ಯೂಸ್‌ಮಿ ತಿಪ್ಪಯ್ಯಾ
ಹಿಸ್ಟ್ರಿನೇ ಸುಳ್ಳಯ್ಯಾ
ನಾವಿದ್ರೆ ನೀವಯ್ಯಾ
ಲಿಂಕ್‌ಇಟ್ಟವ್ನೆ ಬ್ರಹ್ಮಯ್ಯಾ

ಲೇಲೇಲೇಲೇ ಅಮ್ಮನ ಮಗಳೇ
ಹೇಯ್‌ಹೋಗೋ…
ಲೇಲೇಲೇಲೇ ನಿಮ್ಮಪ್ಪನ ಮಗಳೇ
ಹೇಯ್‌ಹೋಗೋ…
ಕ್ಯಾಡ್‌ಬರೀಸ್ ಹುಡುಗರಿಂದ ನಿಮಗೆ ಕ್ರೇಜು಼
ಇಲ್ಲದೆ ಇದ್ದರೆ ನೀವು ಖಾಲಿ ಪೇಜು
ಎಕ್ಸ್‌ಕ್ಯೂಸ್‌ಮಿ ತಿಪ್ಪಯ್ಯಾ
ಕ್ಯಾಡ್‌ಬರೀಸ್ ವೇಸ್ಟಯ್ಯಾ
ಸ್ಟ್ರಾಬೆರೀಸ್‌ನಾವಯ್ಯಾ
ನಮ್‌ಹಿಂದೆ ನೀವಯ್ಯಾ

Le Le Ammana Magale Song Lyrics in English

A… Cadbury’s…. Cadbury’s….
Buddhine Ilwaa…. Buddhine Ilwaa….
Ailaa…. Ailaa….
Loose-aa…. Loose-aa….
Yaanado…. Yaanado….

Le Le Le Le Ammana Magale
Hey Hogo…
Le Le Le Le Nimmappana Magale
Hey Hogo…
Cadbury’s Hudugarinda Nimage Craze-u
Illade Iddare Neevu Khali Page-u
Excuse Me Thippayya
Nin Maathella Thappayya
Strawbery’s Naavayya
Nam Hinde Neevayya

Le Le Le Le Ammana Magale
Hey Hogo…
Le Le Le Le Nimmappana Magale
Hey Hogo…

Sentimeter Smile-u Kotre Lippu Lock-u Maadibiduthira
Milimeter Preethi Bitre Life-e Lock-u Manasaara
Hello
Helo
Neevellaa Fevicols
Hello
Helo
Neevellaa Beautyfools
Nooraru Yugave Kaledaru Cheluve
Arthave Aagadu Hudugira Naguve
Jeans Pant-u Jogayya
Kavi Yaavaga Aadayya
My Dear Thippayya
Boys Elru Borayya

Just A Galling in to Samarama
Avanamasomosomorima
Just A Falling in to Way Are Arerere…
Vahi A….||2||

Bio-Data Background Nodi
Preethi Rating Maadibiduthira
Talent Nodi Signal Kotre
Signal Jump-u Maaduthira
Hello
Helo
Virus-u Neevellaa
Hello
Hele
Neevenu Pure-alla
History Tegedu Nodiko Henne
Preethige Hudugiya Kodugeyu Sonne
Excuse me Thippayya
Histry-ne Sullaya
Naavidre Neevayyaa
Link Ittavne Bramhayya

Le Le Le Le Ammana Magale
Hey Hogo…
Le Le Le Le Nimmappana Magale
Hey Hogo…
Cadbury’s Hudugarinda Nimage Craze-u
Illade Iddare Neevu Khali Page-u
Excuse Me Thippayya
Cadbury’s Waste-ayya
Strawberry’s Naavayya
Nam Hinde Neevayya

Song Details :

  • Song Name : Le Le Ammana Magale
  • Movie Name : Raam
  • Cast : Powerstar Puneeth Rajkumar, Priyamani
  • Released On : 25 December 2009
  • Music : V.Harikrishna
  • Singers : Tippu, Megha
  • Lyricist : Dr.V.Nagendra Prasad
  • Director : K.Madesh
  • Producer : Adithya Rao
  • Music Labeld Credits : Anand Audio

3 COMMENTS

LEAVE A REPLY

Please enter your comment!
Please enter your name here