Home Lyrics Kannada Loka Snehaloka Song Lyrics in Kannada – Snehaloka

Loka Snehaloka Song Lyrics in Kannada – Snehaloka

62
0
Loka Snehaloka Song Kannada Lyrics

ರಮೇಶ್‌ ಅರವಿಂದ್‌, ರಾಮ್‌ಕುಮಾರ್‌, ಶಶಿಕುಮಾರ್‌, ವಿನೋದ್‌ ರಾಜ್‌ & ಅನು ಪ್ರಭಾಕರ್‌, ನಟಿಸಿರುವ ಸ್ನೇಹಲೋಕ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಜೇಶ್‌ಕೃಷ್ಣನ್ ಹಾಡಿದ್ದಾರೆ, ಇದು ತಮಿಳಿನ ಕಣ್ಣೆದಿರೆ ತೊಡ್ರಿನಾಲ್‌ ಚಿತ್ರದ ರೀಮೇಕ್‌ ಚಿತ್ರವಾಗಿದ್ದು, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Snehaloka Starring Ramesh Aravind, Ramkumar, Sasikumar, Vinod Raj & Anu Prabhakar written and composed by Hamsalekha, sung by Rajesh Krishnan, this is a remake of the Tamil film Kannedirey Thodrinal, the audio rights of the film are owned by renowned audio Company Anand Audio.‌

More Songs From Snehaloka :

  • ಹಾಡು : ಲೋಕ ಸ್ನೇಹಲೋಕ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್

Loka Snehaloka Song Lyrics in Kannada

ಏ…ಏ…ಹೇ… ಏ…ಏ…ಹೇ…
ಗಗಗಗರಿಸ ಗಗಗಗರಿಸ
ಗಗಗಗರಿಸ ಗಗಗಗರಿಸ
ಮಮಮಗರಿರಿನಿನಿನಿ……
ಏ…ಏ…ಹೇ… ಏ…ಏ…ಹೇ…

ಈ ಲೋಕ… ಈ ಲೋಕ…
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್…‌ಹಲೋ ಹಾಯ್…‌
ಈ ಲೋಕ… ಈ ಲೋಕ…
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್…‌ಹಲೋ ಹಾಯ್…‌

ದ್ವೇಷಕ್ಕೆ ದ್ವೇಷ ಮೋಸಕ್ಕೆ ಮೋಸ
ಔಷಧಿ ಅಲ್ಲ ಅಂದ ಪುರಂದರದಾಸ
ದಾಸರ ವಾಣಿಗೆ ಬೋಲೋ ಜೈ ಬೋಲೋ ಜೈ
ಈ ಲೋಕ… ಈ ಲೋಕ…
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್…‌ಹಲೋ ಹಾಯ್…‌
ಈ ಲೋಕ… ಲೋಕ…

ಹೇಹೇ ಸ್ನೇಹ ಮಳೆಯಲಿ ಸೂರು ಬಿಸಿಲಿಗೆ ಕೊಡೆಯಂತೆ
ಸಮಯ ಕಾದು ಬೈದು ಹೇಳೋ ಭಲೇ ಬಂಧು ಗೆಳೆಯ
ಹೇಹೇ ಸ್ನೇಹ ಮನಸಿನ ವ್ಯಥೆಯ ಕೇಳುವ ತಾಯಂತೆ
ನಿಂದೆ ಸಹಿಸಿ ಮಾನ ಉಳಿಸೋ ಪಾಪದ ಪ್ರಾಣಿ ಗೆಳೆಯ
ಜಾಣನೋ ಇಲ್ಲ ಪೆದ್ದನೋ
ಸ್ನೇಹ ಆದರೆ ಸಾಕು ಭಲೇ ಜೋಡಿ
ಮಾನಾನೋ ಇಲ್ಲ ಪ್ರಾಣಾನೋ ತಂದು
ನೀಡಲು ಸ್ನೇಹ ರೆಡಿ ನೋಡಿ
ಯುದ್ಧದಿ ಎಲ್ಲಾ ಸೋತರು ಸಹಿತ
ಕಳ್ಳನ ಸ್ನೇಹ ಗೆದ್ದೆನು ಎಂದ
ಕೌರವ ವಾಣಿಗೆ ಬೋಲೋ ಜೈ ಬೋಲೋ ಜೈ
ಈ ಲೋಕ… ಈ ಲೋ..ಕ…
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್…‌ಹಲೋ ಹಾಯ್…‌
ಈ ಲೋಕ.. ಈ ಲೋಕ..

ಕೃಷ್ಣ ಪಾರ್ಥ ಗೆಳೆಯರೇ
ಆದರೂ ಸಲಿಗೆಯಲ್ಲಿರಲಿಲ್ಲಾ
ಅವನು ಒಮ್ಮೆ ಇವನು ಒಮ್ಮೆ ಸೋತು ಗೆದ್ದರಲ್ಲಾ
ಅಣ್ಣ ತಮ್ಮ ಬಂಧು ಬಳಗ ಮೋಸ ತಾಳಬಹುದು
ದ್ರೋಹ ದ್ರೋಹ ಸ್ನೇಹ ದ್ರೋಹ ಎಂದೂ ಆರದ ಬೆಂಕಿ

ಆರೋಯ್ತೋ ಬೆಂಕಿ ಆರೋಯ್ತೋ
ನಿನ್ನ ಸ್ನೇಹದ ತಂಪಿನ ಮಳೆಯಿಂದ
ಆಗೋಯ್ತೋ ಸ್ನೇಹ ಆಗೋಯ್ತೋ
ನಿನ್ನ ರಾಮ ಬಾಣದಂತ ಮಾತಿನಿಂದ
ಸ್ನೇಹ ಎಂದರೆ ನಿಜದ ನಿಶಾನೆ
ಬುದ್ಧನು ಕಾಯುವ ಹೃದಯ ಖಜಾನೆ
ಹೃದಯವಾಣಿಗೆ ಬೋಲೋ ಜೈ ಬೋಲೋ ಜೈ
ಈ ಲೋಕ… ಈ ಲೋ..ಕ…
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್…‌ಹಲೋ ಹಾಯ್…‌
ಈ ಲೋಕ.. ಲೋಕ..

Loka Snehaloka Song Lyrics in English

A… A… Hey… A… A… Hey…
Gagagagarisa Gagagagarisa
Gagagagarisa Gagagagarisa
Mamamagaririninini…….
A… A… Hey… A… A… Hey…

Ee Loka… Ee Loka…
Loka Snehaloka Idu Loka Snehaloka
Hello Hai… Hello Hai…
Ee Loka… Ee Loka…
Loka Snehaloka Idu Loka Snehaloka
Hello Hai… Hello Hai…

Dweshakke Dwesha Mosakke Mosa
Aushadhi Alla Anda Purandaradasa
Daasara Vaanige Bolo Jai Bolo Jai
Ee Loka… Ee Loka…
Loka Snehaloka Idu Loka Snehaloka
Hello Hai… Hello Hai…
Ee Loka… Ee Loka…

Hey Hey Sneha Maleyali Sooru Bisilige Kodeyanthe
Samaya Kaadu Baidu Helo Bhale Bandhu Geleya
Hey Hey Sneha Manasina Vyatheya Keluva Thaayanthe
Ninde Sahisi Maana Uliso Paapada Praani Geleya
Jaanano Illa Peddano
Sneha Aadare Saaku Bhale Jodi
Maanano Illa Praanano Thandu
Needalu Sneha Ready Nodi
Yuddhadi Ellaa Sotharu Sahitha
Kallana Sneha Geddenu Enda
Kourava Vaanige Bolo Jai Bolo Jai
Ee Loka… Ee Lo..ka…
Loka Snehaloka Idu Loka Snehaloka
Hello Hai… Hello Hai…
Ee Loka.. Ee Loka..

Krishna Paartha Geleyare
Aadaru Saligeyalliralillaa
Avanu Omme Ivanu Omme Sothu Geddarallaa
Anna Thamma Bandhu Balaga Mosa Thaalabahudu
Droha Droha Sneha Droha Endu Aarada Benki

Aaroytho Benki Aaroytho
Ninna Snehada Thampina Maleyinda
Aagoytho Sneha Aagoytho
Ninna Rama Baanadantha Maathininda
Sneha Endare Nijada Nishane
Buddhanu Kaayuva Hrudaya Khajane
Hrudayavanige Bolo Jai Bolo Jai
Ee Loka.. Ee Lo..ka..
Loka Snehaloka Idu Loka Snehaloka
Hello Hai… Hello Hai…
Ee Loka.. Loka..

Song Details :

  • Song Name : Loka Snehaloka
  • Movie Name : Snehaloka
  • Released On : 24 December 1999
  • Cast : Ramesh Aravind, Ramkumar, Sasikumar, Vinod Raj & Anu Prabhakar
  • Music : Hamsalekha
  • Singers : Rajesh Krishnan
  • Lyrics : Hamsalekha
  • Producer : Nara Bharathidevi
  • Director : S.Mahendar
  • Music Label Credits : Anand Audio

LEAVE A REPLY

Please enter your comment!
Please enter your name here