Home Singers K.J.YESUDAS Maathu Thappidalu Song Lyrics in Kannada – Huccha

Maathu Thappidalu Song Lyrics in Kannada – Huccha

53
0
Mathu Thappidalu Song Kannada Lyrics

ಕಿಚ್ಚ ಸುದೀಪ್‌ ರೇಖಾ ವೇದವ್ಯಾಸ್‌ ಅಭಿನಯದ ಹುಚ್ಚ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ಕೆ.ಜೆ.ಏಸುದಾಸ್ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kichcha Sudeep, Rekha Vedavyas starrer Huchcha, is written by K.Kalyan, sung by K.J.Yesudas and Music Composed by Rajesh Ramnath. the audio rights of this film are owned by renowned audio company Anand Audio.

Other Songs From Huccha :

  • ಹಾಡು : ಮಾತು ತಪ್ಪಿದಳು
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ಕೆ.ಜೆ.ಏಸುದಾಸ್
  • ಸಾಹಿತ್ಯ : ಕೆ.ಕಲ್ಯಾಣ್

Maathu Thappidalu Song Lyrics in Kannada

ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತು ಪ್ರೀತಿ ಕಣ್ಣುಗಳು

ಮರೆತೆಯ ಹೃದಯವು ಅಳುವ ಹಾಡು
ಯಾತಕೆ ಜೀವನ ಮರಳುಗಾಡು

ಎದೆಯಲಿ ವಿರಹದ ಭೂಕಂಪವೋ… ಓಓ
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು

ಯಾಕೋದೆ ದೂರ
ಅದು ಎಷ್ಟು ದೂರ
ಬರದಷ್ಟು ದೂರ
ಬರಲೇನೆ ನಾ….
ಆಕಾಶದಾಚೆ ಪಾತಾಳದೀಚೆ
ಅದು ಎಲ್ಲಿಗೋದೆ
ಕರಿ ನನ್ನನಾ….

ಸಾವಿನಾ ತೇರಲಿ
ಒಂಟಿ ಪಯಣ ನಿನ್ನದು
ದಣಿವಿಗೂ ದಾಹಕೂ
ಜೊತೆಗಿರುವೆ ನಾನೆಂದೂ
ಯಮನಿಗೂ ಕಣ್ಗಗಳು
ತೇವವಾಯ್ತು ಇಂದು…ಊ…ಊ…

ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತು ಪ್ರೀತಿ ಕಣ್ಣುಗಳು

Maathu Thappidalu Song Lyrics in English

Maathu Thappidalu Enaytho Kanda Kanasugalu
Jeeva Thatharisi Manjaythu Preethi Kannugalu

Maretheya Hrudayavu Aluva Haadu
Yaathake Jeevana Maralugaadu

Edeyali Virahada Bhukampavo…. Oo
Maathu Thappidalu Enaytho Kanda Kanasugalu

Yaakode Doora
Adu Eshtu Doora
Baradashtu Doora
Baralene Naa….
Akashadache Pathaladeeche
Adu Elligode
Kari Nannanaa….

Saavinaa Therali
Onti Payana Ninnadu
Danivigu Daahaku
Jothegiruve Naanendu
Yamanigu Kangalu
Thevavaythu Indu… Uu…

Maathu Thappidalu Enaytho Kanda Kanasugalu
Jeeva Thatharisi Manjaythu Preethi Kannugalu

Song Details :

  • Song Name : Maathu Thappidalu
  • Movie Name : Huccha
  • Music Director : Rajesh Ramnath
  • Singer : Malgudi Shubha
  • Lyricist : K.Kalyan
  • Released on : 6th July 2001
  • Director : N.Om Prakash Rao
  • Producer : Musthafa, Smt.K.Mehrunnisa Rehman
  • Audio Label / Credits : Anand Audio

LEAVE A REPLY

Please enter your comment!
Please enter your name here