Home Lyrics Machhalli Kochhodilla Song Lyrics in Kannada – Mourya

Machhalli Kochhodilla Song Lyrics in Kannada – Mourya

49
0
Macchalli Kocchodilla Song Kannada Lyrics

ಮೌರ್ಯ ಚಿತ್ರದ ಈ ಹಾಡನ್ನು ಸೂಪರ್ ಸ್ಟಾರ್‌ ಉಪೇಂದ್ರ ಬರೆದಿದ್ದು ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ, ಚಿತ್ರಕ್ಕೆ ಗುರುಕಿರಣ್‌ ಸಂಗೀತ ನೀಡಿದ್ದು ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the movie Maurya is written by Super Star Upendra and sung by Powerstar Puneeth Rajkumar, the music is composed by Gurukiran the audio rights of the film’s songs are owned by renowned audio company Anand Audio.

More Songs From Mourya :

  • ಹಾಡು : ಮಚ್ಚಲ್ಲಿ ಕೊಚ್ಚೋದಿಲ್ಲ
  • ಸಂಗೀತ : ಗುರುಕಿರಣ್‌
  • ಗಾಯನ : ಪುನೀತ್‌ ರಾಜ್‌ಕುಮಾರ್‌
  • ಸಾಹಿತ್ಯ : ಉಪೇಂದ್ರ

Machhalli Kochhodilla Song Lyrics in Kannada

ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೆ ಎಲ್ಲಾ
ಸ್ಕೆಚ್ಚೆಲ್ಲ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ
ಪ್ರೀತಿಯ ಗೇಮಲ್ಲಿ ನಾನೇ ನಂಬರ್‌ ಒನ್‌
ಲೈಫಲ್ಲೆ ನಾ ಚಾಂಪಿಯನ್‌

ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೆ ಎಲ್ಲಾ
ಸ್ಕೆಚ್ಚೆಲ್ಲ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ

ಸಾಧಿಸೋದಕ್ಕೆ ಇಲ್ಲೊಂದು ಸ್ಟೇಡಿಯಂ ಇದೆ
ಆಡಿಸೋದಕ್ಕೆ ವಿಧಿ ಅನ್ನೋ ಕೋಚು ಇಲ್ಲಿದೆ
ಇಲ್ಲೆಲ್ಲ ಗೋಲ್ಡ್‌ ಸಿಲ್ವರ್‌ ಬ್ರಾನ್ಸ್‌
ನಿನಗಿಲ್ಲಿ ಮೂರೇ ಮೂರ್‌ ಚಾನ್ಸ್‌
ಲೈಫ್‌ ನೆ ಒಂದು ಮ್ಯಾರಥಾನ್‌ ರೇಸು ಅಂದುಕೋ
ಕಷ್ಟಪಟ್ಟರೆ ಚಾಂಪಿಯನ್‌ ನೀನೆ ತಿಳಿದುಕೋ
ನೀನಿನ್ನು ಇಳಿ ಫೀಲ್ಡಿಗೇ ಇಡಬೇಕು ಗುರಿ ಗೋಲ್ಡಿಗೇ

ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೆ ಎಲ್ಲಾ
ಸ್ಕೆಚ್ಚೆಲ್ಲ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ

ದ್ವೇಷ ಕಂಡಾಗ ಲಾಂಗ್‌ ಜಂಪ್‌ ಮಾಡಿ ಜಾರಿಕೋ
ಪ್ರೀತಿ ಕಂಡಾಗ ಹೈ ಹೈಜಂಪ್‌ ಮಾಡಿ ದೋಚಿಕೋ
ಇಲ್ಲೆಲ್ಲ ನೋ ಕಾಂಪ್ರಮೈಸ್‌ ಮುನ್ನುಗ್ಗೋದೆ ಓನ್ಲಿ ಚಾಯ್ಸ್‌
ಕಿತ್ತುಕೊಳ್ಳುವ ಆ ಆಟ ರಗ್ಬಿ ಇಲ್ಲಿದೆ
ಸತ್ಯ ಎತ್ತುವ ವೈಟ್‌ ಲಿಫ್ಟಿಂಗ್‌ ಕೂಡ ಇಲ್ಲಿದೆ
ಸೋಲೋದೆ ಗೆಲ್ಲೋಕ್ ಮಗು ಸ್ಪೋರ್ಟೀವಾಗಿ ತಗೋ…

ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೆ ಎಲ್ಲಾ
ಸ್ಕೆಚ್ಚೆಲ್ಲ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ
ಪ್ರೀತಿಯ ಗೇಮಲ್ಲಿ ನಾನೇ ನಂಬರ್‌ ಒನ್‌
ಲೈಫಲ್ಲಿ ನಾ ಚಾಂಪಿಯನ್‌

ಮಚ್ಚಲ್ಲಿ ಕೊಚ್ಚೋದಿಲ್ಲ ಕಣ್ಣಲ್ಲೆ ಎಲ್ಲಾ
ಸ್ಕೆಚ್ಚೆಲ್ಲ ಹಾಕೋದಿಲ್ಲ ಸ್ಪಾಟಲ್ಲೆ ಎಲ್ಲಾ

Machhalli Kochhodilla Song Lyrics in English

Macchalli Kocchodilla Kannalle Ellaa
Sketchella Haakodilla Spotalle Ellaa
Preethiya Game-alli Naane Number One
Life-alle Naa Champion

Macchalli Kocchodilla Kannalle Ellaa
Sketchella Haakodilla Spotalle Ellaa

Saadhisokke Illondu Stadium ide
Aadisodakke Vidhi Anno Coach-u Illide
  Illella Gold Silver Bronz
Ninagilli Moore Moor Chance
Life-ne Ondu Marathon Race-u Anduko
Kashtapattare Champion Neene Thiliduko
Neeninnu Ili Fieldige Idabeku Guri Gold-iege

Macchalli Kocchodilla Kannalle Ellaa
Sketchella Haakodilla Spotalle Ellaa

Dwesha Kandaga Long Jump Maadi Jaariko
Preethi Kandaga High High Jump Maadi Dochiko
Illella No Compromise Munnuggode Only Choice
Kithukolluva Aa Aata Rugby Illide
Sathy Ethuva Weight Lifting Kooda Illide
Solode Gellok Magu Sportivaagi Thago…

Macchalli Kocchodilla Kannalle Ellaa
Sketchella Haakodilla Spotalle Ellaa
Preethiya Game-alli Naane Number One
Life-alli Naa Champion

Macchalli Kocchodilla Kannalle Ellaa
Sketchella Haakodilla Spotalle Ellaa

Song Details :

  • Song Name : Macchalli Kocchodilla
  • Movie Name : Mourya
  • Cast : Powerstar Puneeth Rajkumar, Meera Jasmin, Devaraj, Roja
  • Released On : 22 October 2004
  • Music : Gurukiran
  • Singer : Puneeth Rajkumar
  • Lyricist : Upendra
  • Director : S.Narayan
  • Producer : Rockline Venkatesh
  • Audio Label / Credits : Anand Audio

LEAVE A REPLY

Please enter your comment!
Please enter your name here