Home Lyrics Kannada Mai Tholeyo Shastrana Song Lyrics in Kannada – Habba

Mai Tholeyo Shastrana Song Lyrics in Kannada – Habba

47
1
Mai Tholeyo Shastrana Song Kannada Lyrics

ಸಾಹಸಸಿಂಹ ಡಾ.ವಿಷ್ಣುವರ್ಧನ್‌, ರೆಬಲ್‌ಸ್ಟಾರ್‌ ಅಂಬರೀಶ್‌, ದೇವರಾಜ್‌, ಶಶಿಕುಮಾರ್‌, ರಾಮ್‌ಕುಮಾರ್‌, ಜಯಪ್ರದ, ಊರ್ವಶಿ, ಚಾರುಲತಾ ಅಭಿನಯದ ಹಬ್ಬ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ನಂದಿತಾ, ಕೋರಸ್ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Habba Sarring Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha, written & Music Composed by Veteran Music Director Hamsalekha, Sung By Nanditha, Chorus, The Audio Rights of the movie are owned by renowned Audio Company Anand Audio.

Other Songs from Habba :

  • ಹಾಡು : ಮೈ ತೊಳೆಯೋ ಶಾಸ್ರ್ತಾನ
  • ಸಂಗೀತ : ಹಂಸಲೇಖ
  • ಗಾಯನ : ನಂದಿತಾ, ಕೋರಸ್
  • ಸಾಹಿತ್ಯ : ಹಂಸಲೇಖ

Mai Tholeyo Shastrana Song Lyrics in Kannada

ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….
ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….

ನಾಚಿಕೆಯ ಹೂವಾಗಿ
ಅರಳುತಿರೋ ಸೀತೆಗೆ
ನಾಚಿಕೆಯ ಹೂವಾಗಿ
ಅರಳುತಿರೋ ಸೀತೆಗೆ

ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….

ಮೆಟ್ಟಿದ ಮನೆಗೆ ಶುಭಫಲ ತರುವಾ
ಮಲ್ಲಿಗೆ ಪಾದಕೆ ಅರಿಶಿಣವಂತೆ
ಮೆಟ್ಟಿದ ಮನೆಗೆ ಶುಭಫಲ ತರುವಾ
ಮಲ್ಲಿಗೆ ಪಾದಕೆ ಅರಿಶಿಣವಂತೆ

ನಗುವಿನ ಬೆಳಕಲಿ ಬಾಳನು ಬೆಳಗೋ
ಕೆನ್ನೆಗೂ ಒಸಿ ಚೆಂದನವಂತೆ
ನಗುವಿನ ಬೆಳಕಲಿ ಬಾಳನು ಬೆಳಗೋ
ಕೆನ್ನೆಗೂ ಒಸಿ ಚೆಂದನವಂತೆ

ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….
ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….
ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….

ನಾಚಿಕೆಯ ಹೂವಾಗಿ
ಅರಳುತಿರೋ ಸೀತೆಗೆ
ನಾಚಿಕೆಯ ಹೂವಾಗಿ
ಅರಳುತಿರೋ ಸೀತೆಗೆ

ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….

ಮೆಟ್ಟಿದ ಮನೆಗೆ ಶುಭಫಲ ತರುವಾ
ಮಲ್ಲಿಗೆ ಪಾದಕೆ ಅರಿಶಿಣವಂತೆ
ಮೆಟ್ಟಿದ ಮನೆಗೆ ಶುಭಫಲ ತರುವಾ
ಮಲ್ಲಿಗೆ ಪಾದಕೆ ಅರಿಶಿಣವಂತೆ

ನಗುವಿನ ಬೆಳಕಲಿ ಬಾಳನು ಬೆಳಗೋ
ಕೆನ್ನೆಗೂ ಒಸಿ ಚೆಂದನವಂತೆ
ನಗುವಿನ ಬೆಳಕಲಿ ಬಾಳನು ಬೆಳಗೋ
ಕೆನ್ನೆಗೂ ಒಸಿ ಚೆಂದನವಂತೆ

ಮೈ ತೊಳೆಯೋ ಶಾಸ್ರ್ತಾನ
ಮಾಡೋಣಾ ಬಾರವ್ವ….

Mai Tholeyo Shastrana Song Lyrics in English

Mai Tholeyo Shastrana
Madona Baaravva…
Mai Tholeyo Shastrana
Madona Baaravva…

Nachikeya Hoovagi
Araluthiro Seethege
Nachikeya Hoovagi
Araluthiro Seethege

Mai Tholeyo Shastrana
Madona Baaravva…

Mettida Manege Shubhaphala Tharuva
Mallige Paadake Arishinavanthe
Mettida Manege Shubhaphala Tharuva
Mallige Paadake Arishinavanthe

Naguvina Belakali Baalanu Belago
Kennegu Osi Chendanavanthe
Naguvina Belakali Baalanu Belago
Kennegu Osi Chendanavanthe

Mai Tholeyo Shastrana
Madona Baaravva…

Mai Tholeyo Shastrana
Madona Baaravva…

Mai Tholeyo Shastrana
Madona Baaravva…

Nachikeya Hoovagi
Araluthiro Seethege
Nachikeya Hoovagi
Araluthiro Seethege

Mai Tholeyo Shastrana
Madona Baaravva…

Mettida Manege Shubhaphala Tharuva
Mallige Paadake Arishinavanthe
Mettida Manege Shubhaphala Tharuva
Mallige Paadake Arishinavanthe

Naguvina Belakali Baalanu Belago
Kennegu Osi Chendanavanthe
Naguvina Belakali Baalanu Belago
Kennegu Osi Chendanavanthe

Mai Tholeyo Shastrana
Madona Baaravva…

Song Details :

  • Song Name : Mai Tholeyo Shastrana
  • Movie Name : Habba
  • Released On : 16 April 1999
  • Cast : Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha
  • Music : Hamsalekha
  • Singers : Nanditha & Chorus
  • Lyrics : Hamsalekha
  • Producer : Nara Bharathidevi
  • Director : D.Rajendra Babu
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here