Home Lyrics Kannada Maleyali Jotheyali Song Lyrics in Kannada – Maleyali Jotheyali

Maleyali Jotheyali Song Lyrics in Kannada – Maleyali Jotheyali

52
0
Naleyali Jotheyali Song Kannada Lyrics

ಗೋಲ್ಡನ್‌ ಸ್ಟಾರ್‌ ಗಣೇಶ್‌, ಯುವಿಕಾ ಚೌದರಿ & ಯಾಮಿನಿ ಗೌತಮ್‌ ನಟಿಸಿರುವ ಮಳೆಯಲಿ ಜೊತೆಯಲಿ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಾಮ್ ಹಾಡಿದ್ದಾರೆ, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

Golden Star Ganesh, Yuvika Chaudhary & Yamini Gautham starrer Maleyali Jotheyali this song written by Jayant Kaykini Sung by Sonu Nigam, Music composed by Harikrishna, Audio rights of this movie are owned by renowned audio company Anand Audio.

  • ಹಾಡು : ಮಳೆಯಲಿ ಜೊತೆಯಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ : ಆನಂದ್‌ ಆಡಿಯೋ

Maleyali Jotheyali Song Lyrics in Kannada

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬಾ ಕುತೂಹಲ
ಹನಿ ಹನಿಯಾ ಇನಿದನಿಗೆ ನಾ ವಿವರಣೆ ನೀಡಲಾ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹ್ಞೂಂ… ತುಂಬಾ ಕುತೂಹಲ

ಅದೇ ಅದೇ ಮೋಡವೀಗ ವಿನೂತನ ರೂಪ ತಾಳಿ ನಿನ್ನಾ ಸೋಕಿದೇ…
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೇ…
ಕನಸಿನ ಕೊಡೆಯನು ಮನಸಲಿ ಬಿಡಿಸಲು ತುಂಬಾ ಕುತೂಹಲಾ…
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬಾ ಕುತೂಹಲಾ…

ಇದೇನಿದು ಮೂಕ ಭಾವ ತಯಾರಿಯೇ ಇಲ್ಲದೇನೆ ನನ್ನಾ ಕಾಡಿದೇ…
ನಿವೇದನೆ ಆದ ಮೇಲೂ ಸತಾಯಿಸಬೇಕು ನೀನು ನನ್ನಾ ನೋಡದೇ…
ಸಿಡಿಲಿನ ಇರುಳನು ಪಿಸುನುಡಿ ಕೇಳಲು ತುಂಬಾ ಕುತೂಹಲಾ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬಾ ಕುತೂಹಲ

ಹನಿ ಹನಿಯ ಇನಿದನಿಗೆ ನಾ ವಿವರಣೆ ನೀಡಲಾ
ಓ… ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬಾ ಕುತೂಹಲಾ…

Maleyali Jotheyali Song Lyrics in English

Maleyali Jotheyali Dinavidee Neneyalu
Maleyali Jotheyali Dinavidee Neneyalu
Nanage Kuthuhala Oho… Thumba Kuthuhala
Hani Haniya Inidanige Naa Vivarane Needalaa
Maleyali Jotheyali Dinavidee Neneyalu
Nanage Kuthuhala Hun… Thumbaa Kuthuhala

Ade Ade Modaveega Vinoothana Roopa Thaali Ninnaa Sokide
Pade Pade Gandha Gaali Vicharisi Nooru Baari Summanagide..
Kanasinaa Kodeyanu Manasali Bidisalu Thumba Kuthuhalaa..
Maleyali Jotheyali Dinavidee Neneyalu
Nanage Kuthuhala Oho… Thumba Kuthuhala

Idenidu Mookha Bhaava Thayariye Illadene Nannaa Kaadide
Nivedane Aada Melu Sathayisabeku Neenu Nannaa Nodade
Sidilinaa Irulalu Pisunudi Kelalu Thumbaa Kuthuhalaa
Maleyali Jotheyali Dinavidee Neneyalu
Nanage Kuthuhala O.. Thumbaa Kuthuhalaa

Hani Haniya Ini Danige Naa Vivarane Needalaa
Oho…Maleyali Jotheyali Dinavidee Neneyalu
Nanage Kuthuhala O.. Thumbaa Kuthuu…halaa

Song Details :

  • Song Name : Maleyali Jotheyali
  • Movie Name : Maleyali Jotheyali
  • Released On : 11 December 2009
  • Cast : Goldenstar Ganesh, Yuvika Chowdary, Anjana Sukhani
  • Music : V.Harikrishna
  • Singer : Sonu Nigam
  • Lyricist : Jayanth Kaikini
  • Producer : Shilpa Ganesh
  • Director : Preetham Gubbi
  • Music Label Credits : Anand Audio

LEAVE A REPLY

Please enter your comment!
Please enter your name here