Home Lyrics Kannada Maleyali Jotheyali Song Lyrics in Kannada – Maleyali Jotheyali

Maleyali Jotheyali Song Lyrics in Kannada – Maleyali Jotheyali

62
0
Maleyali Jotheyali Song Kannada Lyrics

ಈ ಹಾಡು ಗೋಲ್ಡನ್‌ ಸ್ಟಾರ್‌ ಗಣೇಶ್‌, ಯುವಿಕಾ ಚೌದರಿ, ಯಾಮಿನಿ ಗೌತಮ್‌, ರಂಗಾಯಣ ರಘು ಅಭಿನಯದ ಮಳೆಯಲಿ ಜೊತೆಯಲಿ ಚಿತ್ರದ ಹಾಡಾಗಿದ್ದು ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ವಾಣಿ ಹರಿಕೃಷ್ಣ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This song from Goldenstar Ganesh, Yuvika Chaudhary, Yamini Gautham, Rangayana Raghu starrer Maleyali Jotheyali. Lyrics are written by Jayanth Kaykini, music is composed by V. Harikrishna, Vani Harikrishna has sung, The audio rights of the film have been acquired by renowned audio company Anand Audio.

  • ಹಾಡು : ಮಳೆಯಲಿ ಜೊತೆಯಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಾಣಿ ಹರಿಕೃಷ್ಣ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Maleyali Jotheyali Song Lyrics in Kannada

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲಾ
ಹ್ಞಂ… ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹ್ಞುಂ… ತುಂಬಾ ಕುತೂಹಲ

ಅದೇ ಅದೇ ಮೋಡವೀಗ ವಿನೂತನ ರೂಪ ತಾಳಿ ನಿನ್ನಾ ಸೋಕಿದೆ
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ..
ಕನಸಿನ ಕೊಡೆಯನು ಮನಸಲೆ ಬಿಡಿಸಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ.. ತುಂಬ ಕುತೂಹಲ

ಇದೇನಿದು ಮೂಕ ಭಾವ ತಯಾರಿಯೇ ಇಲ್ಲದೇನೆ ನನ್ನ ಕಾಡಿದೆ
ನಿವೇದನೆ ಆದ ಮೇಲು ಸತಾಯಿಸ ಬೇಕು ನೀನು ನನ್ನ ನೋಡದೆ
ಸಿಡಿಲಿನ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲಾ
ಓ… ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಓ ತುಂಬ ಕುತೂಹಲಾ…

Maleyali Jotheyali Song Lyrics in English

Maleyali Jotheyali Dinavidi Neneyalu
Maleyali Jotheyali Dinavidi Neneyalu
Nanage Kuthuhala O Thumba Kuthuhala
Hani Haniya Ini Danige Naa Vivarane Needalaa
Ham… Maleyali Jotheyali Dinavidi Neneyalu
Nanage Kuthuhala Hum… Thumbaa Kuthuhalaa

Ade Ade Modaveega Vinuthana Roopa Thaali Ninnaa Sokide
Pade Pade Gandha Gaali Vicharisi Nooru Baari Summanagide
Kanasina Kodeyanu Manasale Bidisalu Thumba Kuthuhala
Maleyali Jotheyali Dinavidi Neneyalu
Nanage Kuthuhala O… Thumba Kuthuhala

Idenidu Mooka Bhava Thayariye Illadene Nanna Kaadide
Nivedane Aada Melu Sathayisabeku Neenu Nanna Nodade
Sidilina Irulalu Pisunudi Kelalu Thumba Kuthuhala
Maleyali  Jotheyali Dinavidi Neneyalu
Nanage Kuthuhala O Thumba Kuthuhala
Hani Haniya Ini Danige Naa Vivarane Needalaa
O… Maleyali Jotheyali Dinavidi Neneyalu
Nanage Kuthuhala O Thumba Kuthuhalaa….

Song Details :

  • Song Name : Maleyali Jotheyali
  • Movie Name : Maleyali Jotheyali
  • Cast : Goldenstar Ganesh, Yuvika Chowdary, Yamini Gowtham
  • Released On : 11 December 2009
  • Music : V.Harikrishna
  • Singer : Vaani Harikrishna
  • Lyricist : Jayanth Kaikini
  • Director : Preetham Gubbi
  • Producer : Shilpa Ganesh
  • Audio Label / Credits : Anand Audio

LEAVE A REPLY

Please enter your comment!
Please enter your name here