Home Singers Chandan Shetty Malli Malli Song Lyrics in Kannada – Raana

Malli Malli Song Lyrics in Kannada – Raana

48
0
Malli Malli Song Kannada Lyrics

ಶ್ರೇಯಸ್‌ ಮಂಜು & ರೀಷ್ಮಾ ನಾಣಯ್ಯ ನಟಿಸಿರುವ ರಾಣ ಚಿತ್ರದ ಈ ಹಾಡನ್ನು ಶಿವು ಬೆರ್ಗಿ ಬರೆದಿದ್ದು ಚಂದನ್‌ ಶೆಟ್ಟಿ ಮತ್ತು ದಿವ್ಯಾ ರಾಮಚಂದ್ರ ಹಾಡಿದ್ದಾರೆ, ಚಂದನ್‌ ಶೆಟ್ಟಿ ರಾಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from the movie Raana Starrer Shreyas Manju & Reeshma Nanaiya written by Shivu Bergi Sung by Chandan Shetty & Divya Ramachandra, music composed by Chandan Shetty, Audio rights of the movie are owned by renowned audio company Anand Audio .

 • ಹಾಡು : ಮಳ್ಳಿ ಮಳ್ಳಿ
 • ಸಂಗೀತ : ಚಂದನ್‌ ಶೆಟ್ಟಿ
 • ಗಾಯನ : ಚಂದನ್‌ ಶೆಟ್ಟಿ & ದಿವ್ಯಾ ರಾಮಚಂದ್ರ
 • ಸಾಹಿತ್ಯ : ಶಿವು ಬೆರ್ಗಿ
 • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Malli Malli Song Lyrics in Kannada

ಬಾರೆ ಪಾತರಗಿತ್ತಿ
ವಲ್ಲೆ ನಾಚಿಕೆ ಆಗ್ತೈತಿ
ಯಾಕ ನುಲಿಯಾಕತ್ತಿ
ನಿಂತ್ರು ಕಾಲು ನೋಯ್ತೈತಿ
ಬರ್ಲಾ ಬೆನ್ನ ಹತ್ತಿ
ಬ್ಯಾಡ ಕೆಲ್ಸ ಕೆಡ್ತೈತಿ
ತರ್ಲಾ ಮನೆಗೆ ಬುತ್ತಿ
ಬ್ಯಾಡ ಮಂದಿ ನೋಡ್ತೈತಿ

ಹೇ ಮಳ್ಳಿ ಮಳ್ಳಿ ಮಳ್ಳಿ ನಿನ್ನ
ಕುರುಬು ಥೇಟ ಈರುಳ್ಳಿ
ಕಳ್ಳಿ ಕಳ್ಳಿ ಕಳ್ಳಿ ನಿನ್ನ
ಕಣ್ಗುಡ್ಡೆ ಬಳ್ಳೊಳ್ಳಿ
ಹೇ ನಡುವು ಸಣ್ಣ ಗೋಧಿ ಬಣ್ಣ
ಕೈಗೆ ಸಿಗದ ಮಿಂಚುಳ್ಳಿ
ನಿನ್ನ ಸಲುವಾಗಿ ಸುತ್ತಿ ಬಂದೆ
ಮಂಡ್ಯ ಮೈಸೂರ್ ಮಳವಳ್ಳಿ

ಏಯ್‌…
ಕಳ್ಳಿ ನೀನು ಕಳ್ಳಿ
ಏಯ್‌ ಜವಾರಿ ಕಳ್ಳಿ
ನೀ ನೋಡ್ತೀ ಎಷ್ಟ ಹೊಳ್ಳಿ
ನಾ ಹೈದ ಫ್ರಮ್‌ ಹುಬ್ಬಳ್ಳಿ

ಹೈದ ಹೈದ ನಾನು ಮಾಗಿ
ನಿಂತ ಹೂಬಳ್ಳಿ
ಬಿಳಿ ಬಿಳಿ ನುಂಗುವಂಗ
ನೋಡ್ತಿಯಷ್ಟ ಹೊಳ್ಳೊಳ್ಳಿ
ಮಾತಿನ್ಯಾಗ ತೋರುಸ್ಬ್ಯಾಡ
ರಾಯ್ಚೂರ್‌ ಬೆಳಗಾಂ ಸಂಗೊಳ್ಳಿ
ಗೊತ್ತಾ ಯಾರು ಅಂತ ನಾ
ಮಲ್ಲಿ ಫ್ರಮ್‌ ಹೊನ್ನಳ್ಳಿ
ಮಲ್ಲಿ ಫ್ರಮ್‌ ಹೊನ್ನಳ್ಳಿ

ಏಯ್‌…  ಊರ್ಗೆ ಸುಂದ್ರಿ ನಾನು
ಹೌದ್ರಿ ನಮ್ಗು ತಿಳ್ದೈತಿ
ಸುಮ್ನೆ ಮಾಡಿರೆ ನಾನು
ಊರೆ ನಿದ್ರೆ ಕೆಡ್ತೈತಿ
ಹೋದ್ರೆ ಜಾತ್ರೆಗೆ ನಾನು
ಅಯ್ಯೋ ತೇರೆ ನಿಂತು ಹೋಗ್ತೈತಿ
ಸಿಕ್ರೆ ಸಿಂಗಲ್‌ ನಾನು
ಹೇಯ್… ಕುಸ್ತಿ ಗೆದ್ದಂಗ್ ಆಗ್ತೈತಿ

ಮಳ್ಳಿ ಮಳ್ಳಿ ಮಳ್ಳಿ
ನನಗ ಸಿಗ್ತಿ ಎಂದ ಚೆಂದುಳ್ಳಿ
ಸಿಕ್ರ ನಿನಗ ಬರೆದು ಕೊಡ್ತೀನಿ
ದಾವಣಗೆರೆದ ಬಳ್ಳಿ
ನಾ ಬೆಳೆಸೀನಿ ಊರ ಮುಂದ
ಆರು ಎಕರೆ ಈರುಳ್ಳಿ
ನೀ ಹ್ಞೂಂ ಅಂದ್ರ ಹುಡುಗಿ
ನಿಂದ ಗದಗ ಧಾರವಾಡ ಹುಬ್ಬಳ್ಳಿ

ಹೇ ಕಳ್ಳಿ ನೀನು ಕಳ್ಳಿ
ನೀ ಹಳೇಸೌತಿ ಬಳ್ಳಿ
ನೀ ನೋಡು ಒಮ್ಮೆ ಹೊಳ್ಳಿ
ನಾ ಹೈದ ಫ್ರಮ್‌ ಹುಬ್ಬಳ್ಳಿ
ಹುಬ್ಬಳ್ಳಿ…

ಏಯ್‌…
ಸೀರೆ ತರ್ಲಾ ಒಂದು
ಬ್ಯಾಡ ನೆರಿಗೆ ಜಾರ್ತೈತಿ
ಡಾಬು ಹಾಕ್ಲ ತಂದು
ಮೊನ್ನೆ ಸೊಂಟ ಉಳುಕೈತಿ
ಜುಮುಕಿ ಇಡ್ಲ ಒಂದು
ಬ್ಯಾಡ ದೃಷ್ಟಿ ತಾಗ್ತೈತಿ
ಚುಮ್ಮ ಕೊಡ್ಲ ಒಂದು
ಬ್ಯಾಡ ವೈರಲ್‌ ಆಗ್ತೈತಿ

ಕಳ್ಳ ಕಳ್ಳ ಕಳ್ಳ ನಿನ್ನ ಕಾಟ
ಹೆಂಗ ತಡ್ಕಳ್ಳಿ
ಬಳ್ಳಾರಿಂದ ಬೀದರ್‌ ತನ್ಕ
ಬೆನ್ನ ಹತ್ತಿದೆ ಹೊಳ್ಳೊಳ್ಳಿ
ಶಿವಮೊಗ್ಗ ಗುಲ್ಬರ್ಗ
ನಡಕ ಅಯ್ತಿ ನನ್‌ ಹಳ್ಳಿ
ನಂಗು ನಿಂಗು ಕೂಡಿ
ಬಂದ್ರೆ ನೋಡೋಣ
ಬಾದಾಮಿ ಐಹೊಳಿ

ಕಳ್ಳ ನೀನು ಕಳ್ಳ
ನೀ ಮಾಡ್ತಿಯೆಷ್ಟ ಮಳ್ಳ
ಕರಗಿ ಹೋದ ಕಳ್ಳ
ಬಾ ಹಿಡ್ಕೋ ಗಿರಿ ಬಳ್ಳ

Malli Malli Song Lyrics in English

Baare Paathragitthi
Valle Naachike Aagthaithi
Yaaka Nuliyakathi
Ninthru Kaalu Noythaithi
Barla Benna Hathi
Byada Kelsa Kedthaithi
Tharla Manege Buthi
Byada Mandi Nodthaithi

Hey Malli Malli Malli Ninna
Kurubu Theta Eerulli
Kalli Kalli Kalli Ninna
Kangudde Ballolli
Hey Naduvu Sanna Godhi Banna
Kaige Sigada Minchulli
Ninna Saluvagi Suthi Bande
Mandya Mysur Malavalli

Hey…
Kalli Neenu Kalli
Hey Javari Kalli
Nee Nodthi Eshta Holli
Naa Haida From Hubballi

Haida Haida Naanu Maagi
Nintha Hooballi
Bili Bili Nunguvanga
Nodthiyashta Hollolli
Mathinyaga Thorisbyada
Raichur Belagaum Sangolli
Gotha Yaaru Antha Naa
Malli From Honnalli
Malli From Honnalli

Hey… Oorge Sundri Naanu
Howdri Namgu Thildaithi
Sumne Madire Naanu
Oore Nidre Kedthaithi
Hodre Jaatrege Naanu
Ayyo There Ninthu Hogthaithi
Sikre Singal Naanu
Hey… Kusthi Geddang Aagthaithi

Malli Malli Malli
Nanaga Sigthi Enda Chendulli
Sikra Ninaga Baredu Kodthini
Davanagereda Balli
Naa Belesini Oora Munda
Aaru Ekare Eerulli
Nee Hoon Andra Hudugi
Ninda Gadaga Dharawada Hubballi

Hey Kalli Neenu Kalli
Nee Halesouthi Balli
Nee Nodu Omme Holli
Naa Haida From Hubballi
Hubballi…

Hey… Seere Tharla Ondu
Byada Nerige Jaarthaithi
Daabu Haakla Thandu
Monne Sonta Ulukaithi
Jumuki Idla Ondu
Byada Drushti Thagthaithi
Chumma Kodla Ondu
Byada Vairal Aagthaithi

Kalla Kalla Kalla Ninna Kaata
Henga Thadkalli
Ballarinda Bidar Thanka
Benna Hathide Hollolli
Shivamogga Gulbarga
Nadaka Aythi Nan Halli
Nangu Ningu Koodi
Bandre Nodona
Badami Aiholi

Kalla Neenu Kalla
Nee Madthiyeshta Malla
Karagi Hoda Kalla
Baa Hidko Giri Balla

Song Details :

 • Song Name : Malli Malli
 • Movie Name : Raana
 • Released On : 11 November 2022
 • Cast : Shreyas Manju, Reeshma Nanaiah
 • Music : Chandan Shetty
 • Singers : Chandan Shetty, Divya Ramachandra
 • Lyricist : Shivu Bhergi
 • Director : Nanda Kishore
 • Producer : Gujjal Purushottham
 • Audio Label : Anand Audio

LEAVE A REPLY

Please enter your comment!
Please enter your name here