Home Lyrics Kannada Mama Mama Masthi Song Lyrics in Kannada – Habba

Mama Mama Masthi Song Lyrics in Kannada – Habba

51
3
Mama Mama Masthi Song Kannada Lyrics

ಸಾಹಸಸಿಂಹ ಡಾ.ವಿಷ್ಣುವರ್ಧನ್‌, ರೆಬಲ್‌ಸ್ಟಾರ್‌ ಅಂಬರೀಶ್‌, ದೇವರಾಜ್‌, ಶಶಿಕುಮಾರ್‌, ರಾಮ್‌ಕುಮಾರ್‌, ಜಯಪ್ರದ, ಊರ್ವಶಿ, ಚಾರುಲತಾ ಅಭಿನಯದ ಹಬ್ಬ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Habba Sarring Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha, written & Music Composed by Veteran Music Director Hamsalekha, Sung By S.P.Balasubramanyam, The Audio Rights of the movie are owned by renowned Audio Company Anand Audio.

Other Songs from Habba :

  • ಹಾಡು : ಮಾಮ ಮಾಮ ಮಸ್ತಿ
  • ಸಂಗೀತ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
  • ಸಾಹಿತ್ಯ : ಹಂಸಲೇಖ

Mama Mama Masthi Song Lyrics in Kannada

ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಚಂದ ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಒಂದು ಪಟ್ಟಾಕ್ತೀನಿ ಹೇಗಿದೆ ನೋಡ್ತೀಯಾ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…
ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…

ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿಂದು ಹೊಡೆಯೋ ಸೇಟು

ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಚಂದ ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಒಂದು ಪಟ್ಟಾಕ್ತೀನಿ ಹೇಗಿದೆ ನೋಡ್ತೀಯಾ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…
ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…

ಬಾದಾಮಿ ಬೀಜ ಅರೆದು ಆಡಿನ ಹಾಲಿಗೆ ಸುರಿದು
ಏಲಕ್ಕಿ ಕೇಸರಿ ಬೆರೆಸಿದೆ ಕುಡಿ ಮಾಮ
ರಸ ಬಾಳೆ ಹಣ್ಣು ನುಂಗಿ ಗುಟುಕ ತಾಂಬೂಲ ಮೆದ್ದು
ತೇಗಿ ತೊಡೆ ತಟ್ಟಿ ಇಳಿ ಮಾಮ

ಮೂತಿಯ ತುಂಬಾ ಮೀಸೆ ಬಿಟ್ಟುಕೊಂಡು ತೀಡಿಕೊಂಡು
ಬಾಯಿ ಬಿಟ್ರೆ ಆಗದಿಲ್ಲಿ
ಕೋಳಿ ನಮಗೆ ಕಾಯದಿಲ್ಲಿ

ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಚಂದ ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಒಂದು ಪಟ್ಟಾಕ್ತೀನಿ ಹೇಗಿದೆ ನೋಡ್ತೀಯಾ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…
ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…

ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿಂದು ಹೊಡೆಯೋ ಸೇಟು

ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಚಂದ ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಒಂದು ಪಟ್ಟಾಕ್ತೀನಿ ಹೇಗಿದೆ ನೋಡ್ತೀಯಾ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…
ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…

ಹೋಗಿ ಬಂದು ಹೋಗಿ ಬಂದು
ಮೂರು ಹೊತ್ತು ಕೂತು ತಿಂದು
ಕಂಡ ಕೊಬ್ಬು ಇಡ್ಕೊಂಡ ಮೈ ನಿಂದು ಅಯ್ಯೋ
ಶಿವ ನೀಡಿದ ಊಟ ಮಾಡಿ
ಕಾಯಕದ ಸಾಮು ಮಾಡಿ
ಛಲ ಇದ್ರೆ ಬಲ ಅನ್ನೋ ಮೈ ನಂದು

ಧಮ್‌ ಇದ್ರೆ ಬಿಡಿಸ್ಕೊಳ್ಳೋ
ಅಪ್ಪಿಕೊಂಡು ಹಾಡುತೀನಿ
ಆಗದಿದ್ರೆ ಕ್ಷಮಿಸುತ್ತೀನಿ
ಜೀವದಾನ ಮಾಡುತ್ತೀನಿ

ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಚಂದ ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಒಂದು ಪಟ್ಟಾಕ್ತೀನಿ ಹೇಗಿದೆ ನೋಡ್ತೀಯಾ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…
ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯ
ಹ್ಞಂ ಹ್ಞಂ ಹ್ಞಂ… ಹ್ಞಂ ಹ್ಞಂ ಹ್ಞಂ…

ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿನ್‌ ತಿನ್‌ ತಿನ್‌ ಲಡ್ಡು
ತಿಂದು ಹೊಡೆಯೋ ಸೇಟು

ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಚಂದ ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ
ಒಂದು ಪಟ್ಟಾಕ್ತೀನಿ ಹೇಗಿದೆ ನೋಡ್ತೀಯಾ
ಮಮ್ಮಮ್ಮ ಮಮ್ಮಮ್ಮ…
ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯ
ಮಮ್ಮಮ್ಮ ಮಮ್ಮಮ್ಮ….

Mama Mama Masthi Song Lyrics in English

Maama Maama Masthi Maadu Jangi Kusthi
Maama Maama Masthi Maadu Jangi Kusthi
Chanda Maama Maama Masthi Maadu Jangi Kusthi
Ondu Pattakthini Hegide Nodthiya
Hah Hah Hah… Hah Hah Hah…
Mannu Mukkisthini Savaalu Madthiya
Hah Hah Hah… Hah Hah Hah…

Thin Thin Thin Laddu
Thin Thin Thin Laddu
Thin Thin Thin Laddu
Thin Thin Thin Laddu
Thin Laddu Thin Laddu
Thin Laddu Thin Laddu
Thindu Hodeyo Setu

Maama Maama Masthi Maadu Jangi Kusthi
Chanda Maama Maama Masthi Maadu Jangi Kusthi
Ondu Pattaakthini Hegide Nodthiya
Hah Hah Hah… Hah Hah Hah…
Mannu Mukkisthini Savaalu Madthiya
Hah Hah Hah… Hah Hah Hah…

Badami Beeja Aredu Aadina Haalige Suridu
Elakki Kesari Bereside Kudi Maama
Rasa Baalehannu Nungi Gutuka Thambula Meddu
Thegi Thode Thatti Ili Maama

Moothiya Thumba Meese Bittukondu Theedikondu
Baayi Bitre Aagadilli
Koli Namage Kaayadilli

Maama Maama Masthi Maadu Jangi Kusthi
Chanda Maama Maama Masthi Maadu Jangi Kusthi
Ondu Pattaakthini Hegide Nodthiya
Hah Hah Hah… Hah Hah Hah…
Mannu Mukkisthini Savaalu Madthiya
Hah Hah Hah… Hah Hah Hah…

Thin Thin Thin Laddu
Thin Thin Thin Laddu
Thin Thin Thin Laddu
Thin Thin Thin Laddu
Thin Laddu Thin Laddu
Thin Laddu Thin Laddu
Thindu Hodeyo Setu

Maama Maama Masthi Maadu Jangi Kusthi
Chanda Maama Maama Masthi Maadu Jangi Kusthi
Ondu Pattaakthini Hegide Nodthiya
Hah Hah Hah… Hah Hah Hah…
Mannu Mukkisthini Savaalu Madthiya
Hah Hah Hah… Hah Hah Hah…

Hogi Bandu Hogi Bandu
Mooru Hothu Koothu Thindu
Kanda Kobbu Idkonda Mai Nindu, Ayyo
Shiva Needida Oota Maadi
Kayakada Saamu Maadi
Chala Idre Bala Anno Mai Nandu

Dhum Idre Bidsikollo
Appikondu Haaduthini
Aagadidre Kshamsuthini
Jeevadaana Maaduthini

Maama Maama Masthi Maadu Jangi Kusthi
Chanda Maama Maama Masthi Maadu Jangi Kusthi
Ondu Pattaakthini Hegide Nodthiya
Hah Hah Hah… Hah Hah Hah…
Mannu Mukkisthini Savaalu Madthiya
Hah Hah Hah… Hah Hah Hah…

Thin Thin Thin Laddu
Thin Thin Thin Laddu
Thin Thin Thin Laddu
Thin Thin Thin Laddu
Thin Laddu Thin Laddu
Thin Laddu Thin Laddu
Thindu Hodeyo Setu

Maama Maama Masthi Maadu Jangi Kusthi
Chanda Maama Maama Masthi Maadu Jangi Kusthi
Ondu Pattaakthini Hegide Nodthiya
Mammamma Mammamma…
Mannu Mukkisthini Savaalu Madthiya
Mammamma Mammamma…

Song Details :

  • Song Name : Mama Mama Masthi
  • Movie Name : Habba
  • Released On : 16 April 1999
  • Cast : Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha
  • Music : Hamsalekha
  • Singer : S.P.Balasubramanyam
  • Lyrics : Hamsalekha
  • Producer : Nara Bharathidevi
  • Director : D.Rajendra Babu
  • Music Label Credits : Anand Audio

3 COMMENTS

LEAVE A REPLY

Please enter your comment!
Please enter your name here