Home Lyrics Kannada Mama Mama Song Lyrics in Kannada – Channappa Channegowda

Mama Mama Song Lyrics in Kannada – Channappa Channegowda

62
2
Mama Mama Song Kannada Lyrics

ಬಿ.ಸಿ.ಪಾಟಿಲ್‌ ರುಚಿತಾ ಪ್ರಸಾದ್‌, ಗುರುಕಿರಣ್‌, ಸಾಧು ಕೋಕಿಲ ಅಭಿನಯದ ಚನ್ನಪ್ಪ ಚನ್ನಗೌಡ ಚಿತ್ರದ ಈ ಹಾಡನ್ನು ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ಲತಾ ಹಂಸಲೇಖ, ನಂದಿತಾ, ರಮೇಶ್‌ ಚಂದ್ರ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Channappa Channagowda Starring BC Patil, Ruchita Prasad, Gurukiran, Sadhu Kokila, written by Hamsalekha the music director of the film and sung by Latha Hamsalekha, Nanditha, Ramesh  Chandra, the audio rights of this film are owned by renowned audio company Anand Audio.

More Songs from Channappa Channegowda :

  • ಹಾಡು : ಮಾಮ ಮಾಮ
  • ಸಂಗೀತ : ಹಂಸಲೇಖ
  • ಗಾಯನ : ಲತಾ ಹಂಸಲೇಖ, ನಂದಿತಾ, ರಮೇಶ್‌ ಚಂದ್ರ
  • ಸಾಹಿತ್ಯ : ಹಂಸಲೇಖ

Mama Mama Song Lyrics in Kannada

ಏ.. ಮಾಮಾ…
ಮಾಮಾ ಮಾಮಾ ನೀನು ಲೂಸಾ
ಹೆಂಡ್ತಿಗೆ ಮುತ್ತು ಕೊಟ್ರೆ ಲಾಸಾ?

ಬ್ಯಾಡ್‌ ಬ್ಯಾಡಾ ಹೆಂಡ್ತಿ ಸಹವಾಸ
ಬಲವಂತ ಮಾಡ್ದೆ ಬಿಡ್ತೀನ್‌ ದೇಸ
ಬೇಡಾಂದ್ರೆ ಕೊಡ್ತೀವಿ ನಿಂಗೆ ಗೂಸ
ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ
ಚುಂಚನ್‌ಕಟ್ಟೆ ಜಾತ್ರೆಯಲಿ
ಟಗರು ಕಾದಂಗ್‌ ಕಾದುತಿಯಾ
ಮೈಸೂರಿನ್‌ ಮಲ್ಲರ್‌ ಮೇಲೆ
ಹುಲಿ ನುಗ್ದಂಗ್‌ ಹಾರುತಿಯಾ
ಹೆಂಡ್ತಿಯಂದ್ರೆ ಓಡುತಿಯಲ್ಲೋ
ಪುಕ್ಕಲು ಪುಕ್ಕಲು ಪುಕ್ಕಲು ಮಾಮ

ಮಾಮ ಮಾಮಾ ನೀನು ಲೂಸಾ
ಹೆಂಡ್ತಿಗೆ ಮುತ್ತು ಕೊಟ್ರೆ ಲಾಸಾ?

ಬ್ಯಾಡ್‌ ಬ್ಯಾಡಾ ಹೆಂಡ್ತಿ ಸಹವಾಸ
ಬಲವಂತ ಮಾಡ್ದ್ರೆ ಬಿಡ್ತೀನ್ ದೇಸ‌
ಬೇಡಾಂದ್ರೆ ಕೊಡ್ತೀವಿ ನಿಂಗೆ ಗೂಸ
ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ

ನಾವು ಇನ್ನೂ ಪಳಗಬೇಕು ಅರ್ಥ ಮಾಡಿಕೊಳ್ಳಬೇಕು
ಆಸೆ ತಾನೆ ಹುಟ್ಟಬೇಕು ಅಲ್ಲಿತಂಕ ಕಾಯಬೇಕು
ಗಂಡನ್ನ ಬೀದಿಗೆಳೆದ್ಯಲ್ಲೇ ಚೆಂಗುಲಿ ಚೆಂಗುಲಿ ಚೆಂಗುಲಿ ಹೆಣ್ಣೇ

ಮಾಮಾ ಮಾಮಾ ನೀನು ಲೂಸಾ
ಹೆಂಡ್ತಿಗೆ ಮುತ್ತು ಕೊಟ್ರೆ ಲಾಸಾ?

ಮದುವೆ ಆದ ವರ್ಸದೊಳಗೆ
ಹೆಂಡ್ತಿ ವಾಂತಿ ಮಾಡಬೇಕೋ
ಇಲ್ದೇ ಇದ್ರೆ ಊರೇ ವಾಂತಿ ಮಾಡುತೈತೋ
ನಾನೂ ಒಬ್ಬ ಈ ದೇಶದ ಭಕುತ
ಮಕ್ಕಳು ಕಡಿಮೆ ಆಗಬೇಕು
ಅನ್ನೋ ನಂಗೆ ಮಕ್ಕಳು ಯಾಕೆ ಆಗಬೇಕು?
ದೇಸ ಭಕ್ತರೆಲ್ಲ ಸತ್ರೂ ನಿನ್ನಿಂದಿಬ್ರು ಹುಟ್ಲಿ ತಂದೆ
ನೀನು ತಂದೆ ಆಗದಿದ್ರೆ ವಂಶ ಬೇಳ್ಸೋರ್ಯಾರು ಮುಂದೆ
ದೇಸಕ್ಕೆ ಮೋಸ ಮಾಡ್ಬೇಡ್ವೋ
ಪುಕ್ಕಲು ಪುಕ್ಕಲು ಪುಕ್ಕಲು ಮಾಮ

ಮಾಮ ಮಾಮಾ ನೀನು ಲೂಸಾ
ಹೆಂಡ್ತಿಗೆ ಮುತ್ತು ಕೊಟ್ರೆ ಲಾಸಾ?

ಬ್ಯಾಡ್‌ ಬ್ಯಾಡಾ ಹೆಂಡ್ತಿ ಸಹವಾಸ
ಬಲವಂತ ಮಾಡ್ದ್ರೆ ಬಿಡ್ತೀನ್ ದೇಸ‌
ಬೇಡಾಂದ್ರೆ ಕೊಡ್ತೀವಿ ನಿಂಗೆ ಗೂಸ
ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ

ನುಗ್ಗೇಕಾಯಿ ಪಡುವಲಕಾಯಿ
ಪಕ್ಷಭೋಜ್ಯ ಮಾಡಿಟ್ಟೆ
ಫಲ ಇಲ್ದೇ ನಾನೇ ಬಂದು ಕಾಯ್ಬಿಟ್ಟೆ
ಹುಣ್ಣಿಮೆ ನೀನು ಕತ್ತಲು ನಾನು
ನಾನು ನಿನಗೆ ಸಮವಿಲ್ಲ
ಅನ್ನೋದೊಂದೇ ಅಳುಕು ಕಾಡುತಿದೆಯಲ್ಲಾ
ನೀನು ಹೇಳೋ ಮಾತಿಗೆಲ್ಲಾ
ತಲೆಯಿಲ್ಲಾ ಬಾಲ ಇಲ್ಲಾ
ಇವ್ಳು ಬಸ್ರಿ ಆಗದಿದ್ರೆ
ನೀನು ವೀರ ಪುರುಷನಲ್ಲಾ
ಊರೆಲ್ಲಾ ನಕ್ಕಂಗಾದಿಯಲ್ಲೋ
ಪುಕ್ಕಲು ಪುಕ್ಕಲು ಪುಕ್ಕಲು ಮಾಮ

ಮಾಮಾ ಮಾಮಾ ನೀನು ಲೂಸಾ
ಹೆಂಡ್ತಿಗೆ ಮುತ್ತು ಕೊಟ್ರೆ ಲಾಸಾ?

ಬ್ಯಾಡ್‌ ಬ್ಯಾಡಾ ಹೆಂಡ್ತಿ ಸಹವಾಸ
ಬಲವಂತ ಮಾಡ್ದ್ರೆ ಬಿಡ್ತೀನ್ ದೇಸ‌
ಬೇಡಾಂದ್ರೆ ಕೊಡ್ತೀವಿ ನಿಂಗೆ ಗೂಸ
ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ

Mama Mama Song Lyrics in English

Aye… Maamaa…
Mama Mama Mama Neenu Loosa
Hendthige Muthu Kotre Laasa?

Bed Bedaa Hendthi Sahavaasa
Balavantha Madidhre Bidthin Desa
Bedaandre Kodthiv Ninge Goosa
Praayakke Yaake Maadthi Mosa

Chunchankatte Jaatreyali
Tagaru Kadang Kaayuthiyaa
Mysurin Mallar Mele
Huli Nugdang Haaruthiya
Hendthiyandre Oduthiyallo
Pukkalu Pukkalu Pukkalu Mama

Mama Mama Mama Neenu Loosa
Hendthige Muthu Kotre Laasa?

Bed Bedaa Hendthi Sahavasa
Balavantha Maddre Bidthin Desa
Bedaandre Kodthiv Ninge Goosa
Praayakke Yaake Maadthi Mosa

Naavu Innu Palagabeku Artha Madikollabeku
Aase Thaane Huttabeku Allithanka Kayabeku
Gandanna Beedigeledyalle
Chenguli Chenguli Chenguli Henne

Mama Mama Mama Neenu Loosa
Hendthige Muthu Kotre Laasa?

Maduve Aada Varsadolage
Hendthi Vaanthi Madabeko
Ilde Idre Oore Vaanthi Maduthaitho
Naanu Obba Ee Deshad Bhakutha
Makkalu Kadime Aagabeku
Anno Nange Makkalu Yaake Aagabeku
Desa Bhaktarella Sathru Ninnindibru Hutli Thande
Neenu Thande Aagadidre Vamsha Belsoru Yaaru Munde
Desakke Mosa Madbedvo
Pukkalu Pukkalu Pukkalu Mama

Mama Mama Mama Neenu Loosa
Hendthige Muthu Kotre Laasa?

Bed Bedaa Hendthi Sahavaasa
Balavantha Madidhre Bidthin Desa
Bedaandre Kodthiv Ninge Goosa
Praayakke Yaake Maadthi Mosa

Nuggekayi Paduvalakayi
Pakshabhojya Maditte
Phala Ilde Naane Bandu Kaaybitte
Hunnime Neenu Kathalu Naanu
Naanu Ninage Samavilla
Annodonde Aluku Kaaduthideyalla
Neenu Helo Maathigella
Thaleyilla Baala Illaa
Ivlu Basri Agadiddre
Neenu Veera Purushanalla
Oorellaa Nakkangadyallo
Pukkalu Pukkalu Pukkalu Mama

Mama Mama Mama Neenu Loosa
Hendthige Muthu Kotre Laasa?

Bed Bedaa Hendthi Sahavaasa
Balavantha Maddre Bidthin Desa
Bedaandre Kodthiv Ninge Goosa
Praayakke Yaake Maadthi Mosa

Song Details :

  • Song Name : Mama Mama
  • Movie Name : Channappa Channegowda
  • Music Director : Hamsalekha
  • Singers : Latha Hamsalekha, Nanditha, Ramesh  Chandra
  • Lyricist : Hamsalekha
  • Released on : 1999
  • Director : Anand P Raju
  • Producer : S.Prasad, Anand P Raju, N.P.Manjunath
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here