Home Lyrics Kannada Manasina Goodalli Song Lyrics in Kannada – Coolie Raja

Manasina Goodalli Song Lyrics in Kannada – Coolie Raja

41
0
Manasina Goodalli Song Kannada Lyrics

ಶಶಿಕುಮಾರ್‌, ಇಂದ್ರಜಾ, ಸಿಂಧು, ಲೋಕೇಶ್‌, ಧೀರೇಂದ್ರ ಗೋಪಾಲ್‌, ಉಮೇಶ್‌, ಪುಷ್ಪಸ್ವಾಮಿ, ಸುಶೀಲಮ್ಮ, ಶಭಾನ ಹಾಗೂ ಇತರರು ನಟಿಸಿರುವ ಕೂಲಿರಾಜ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜನೆ ಮಾಡಿದ್ದು ರಾಜೇಶ್‌ಕೃಷ್ಣನ್‌, ಲತಾ ಹಂಸಲೇಖ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Coolie Raja :

  • ಹಾಡು : ಮನಸಿನ ಗೂಡಲ್ಲಿ
  • ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ಕೃಷ್ಣನ್‌, ಲತಾ ಹಂಸಲೇಖ
  • ಸಾಹಿತ್ಯ : ಹಂಸಲೇಖ

Manasina Goodalli Song Lyrics in Kannada

ಮನಸಿನ ಗೂಡಲ್ಲಿ ಬೀಸಿದೆ ಬಿರುಗಾಳಿ
ಆಹಾ ಓಹೋ ಹುಹ್ಞೂಂ…
ಬರೆಯಲೇ ನಾನಲ್ಲೆ ಪ್ರಣಯದ ರಂಗೋಲಿ
ಆಹಾ ಓಹೋ ಏಹೇ…
ಹಸಿದಿದೆ ಒಡಲಿದು ಕಸಿವಿಸಿ ತಾಳದು
ಬಿಸಿಬಿಸಿ ತುಟಿಯಿದು
ಸರಸರದ ಸರಿಗಮ ಹಾಡಲು ಬಯಸಿದೆ

ಮನಸಿನ ಗೂಡಲ್ಲಿ ಬೀಸಿದೆ ಬಿರುಗಾಳಿ
ಆಹಾ ಓಹೋ ಉಹ್ಞೂಂ..
ಹೇ… ಬರೆಯಲೇ ನಾನಲ್ಲ
ಪ್ರಣಯದ ರಂಗೋಲಿ
ಆಹಾ ಓಹೋ ಹುಹ್ಞೂಂ…

ಸರಸವಾಡಲು ಮೂಡು ಬೇಡವೇ
ನಾಡಿ ಮಿಡಿಯಲು ಟೈಮು ಬೇಡವೇ
ಪ್ರೀತಿ ಮಾಡಲು ಅಂಕೆ ಇಲ್ಲವೋ
ಮುತ್ತ ನೀಡಲು ಬಿಂಕ ಬೇಡವೋ
ಬೇಡ ಬೇಡ ಈ ಮೂಡು
ಮಾಡಬೇಡ ನೀ ರೈಡು
ನನ್ನ ಕೆಣಕಬೇಡಮ್ಮಾ
ಬಿಡುಬಿಡು ಗಾಡಿ ಬಿಡು
ಗಡಿಬಡಿ ಬಿಡು ಬಿಡು

ಮನಸಿನ ಗೂಡಲ್ಲಿ ಬೀಸಿದೆ ಬಿರುಗಾಳಿ
ಆಹಾ ಓಹೋ ಉಹ್ಞೂಂ…
ಏ ಹೇ ಬರೆಯಲೆ ನಾನಲ್ಲೆ
ಪ್ರಣಯದ ರಂಗೋಲಿ
ಆಹಾ ಓಹೋ ಹುಹ್ಞೂಂ…

ಕಣ್ಣ ಮುಚ್ಚಿಕೋ ತುಟಿಯ ಹಚ್ಚುವೇ
ರಂಗು ಅದರಕೆ ದುಂಗ ಹಿಡಿಸುವೆ
ಹೆಣ್ಣ ಅಂದಕೇ ಸೋಲಲಾರದಾ
ಗಂಡು ಹೃದಯವು ಜಗದಿ ಎಲ್ಲಿದೆ
ಮಾಡು ನನ್ನ ನೀ ಚಿತ್ತು
ಬೇಕೆ ನನ್ನ ಹೂ ಮುತ್ತು
ಮನದ ಡೋರು ತೆಗೆದಾಯ್ತು
ನಡಿನಡಿ ಬೇಗ ನಡಿ ತೋರು ನಿನ್ನ ಗಮ್ಮತ್ತು
ಗುಳಿಗೆ ಸಿದ್ದನು ಬಲೆಗೆ ಬಿದ್ದನು
ಆಹಾ ಓಹೋ ಏಹೇ…
ಜೋಕುಮಾರನು ಒಕ್ಕಲೆದ್ದನು
ಆಹಾ ಓಹೋ ಏಹೇ…
ಹಸಿದಿದೆ ಒಡಲಿದು ಕಸಿವಿಸಿ ತಾಳದು
ಬಿಸಿಬಿಸಿ ತುಟಿಯಿದು
ಸರಸದ ಸರಿಗಮ ಹಾಡಲು ಬಯಸಿದೆ
ಗುಳಿಗೆ ಸಿದ್ದನು ಬಲೆಗೆ ಬಿದ್ದನು
ಆಹಾ ಓಹೋ ಏಹೇ…
ಜೋಕುಮಾರನು ಒಕ್ಕಲೆದ್ದನು
ಆಹಾ ಓಹೋ ಏಹೇ…

Manasina Goodalli Song Lyrics in English

Manasina Goodalli Beeside Birugali
Aha Oho Huhoon…
Bareyale Naanalle Pranayada Rangoli
Aha Oho Ayehe…
Hasidide Odalidu Kasivisi Taaladu
Bisibisi Thutiyidu
Sarasada Sarigama Haadalu Bayaside

Manasina Goodalli Beeside Birugali
Aha Oho Huhoon…
Hey… Bareyale Naanalle
Pranayada Rangoli
Aha Oho Huhoon…

Sarasavadalu Moodu Bedave
Naadi Midiyalu Taimu Bedave
Preethi Maadalu Anke Illavo
Muttha Needalu Binka Bedavo
Beda Beda Ee Moodu
Madabeda Nee Raidu
Nanna Kenakabedamma
Bidubidu Gaadi Bidu
Gadibidi Bidu Bidu

Manasina Goodalli Beeside Birugali
Aha Oho Huhoon…
Aye… Hey… Bareyale Naanalle
Pranayada Rangoli
Aha Oho Huhoon…

Kanna Mucchiko Thutiya Hacchuve
Rangu Adarake Dunga Hidisuve
Henna Andake Solalaradaa
Gandu Hrudayavu Jagadi Ellide?
Maadu Nanna Nee Chitthu
Beke Nanna Hoo Mutthu
Manada Doru Tegedaithu
Nadi Nadi Bega Nadi Thoru Ninna Gammatthu
Gulige Siddanu Balege Biddanu
Aha Oho Ayehe…
Jokumaranu Okkaleddanu
Aha Oho Ayehe…
Hasidide Odalidu Kasivisi Thaaladu
Bisibisi Thutiyidu
Sarasada Sarigama Haadalu Bayaside

Gulige Siddanu Balege Biddanu
Aha Oho Ayehe…
Jokumaranu Okkaleddanu
Aha Oho Ayehe…

Song Details :

  • Song Name : Lakkamma
  • Movie Name : Coolie Raja
  • Released on : 1999
  • Cast : Shashikumar, Indraja, Lokesh, Dheerendra Gopal, Umesh, Susheelamma, Shabana
  • Music & Lyrics : Hamsalekha
  • Singers : Rajesh Krishnan, Latha Hamsalekha
  • Director :A.R.Babu
  • Producer : Smt.Rajeshwari
  • Music Label : Anand Audio

LEAVE A REPLY

Please enter your comment!
Please enter your name here