Home Singers Anuradha Bhat Matthe Matthe Muddu Mohake Song Lyrics in Kannada – Dil Pasand

Matthe Matthe Muddu Mohake Song Lyrics in Kannada – Dil Pasand

45
0
Mathe Mathe Muddu Mohake Song Kannada Lyrics

ಡಾರ್ಲಿಂಗ್‌ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ತಬಲಾ ನಾಣಿ ಹಾಗೂ ಇತರರು ನಟಿಸಿರುವ ದಿಲ್‌ ಪಸಂದ್‌ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ವಿಜಯ್‌ ಪ್ರಕಾಶ್‌ & ಅನುರಾಧ ಭಟ್‌ ಹಾಡಿದ್ದಾರೆ, ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This song from Dilpasad Starring Darling Krishna, Nishvika Naidu, Megha Shetty, Sadhu Kokila, Rangayana Raghu, Tabla Nani and others, written by Kaviraj, sung by Vijay Prakash & Anuradha Bhatt, music composed by Arjun Janya, the audio rights of the film have been owned by renowned audio firm Anand Audio.

  • ಹಾಡು : ಮತ್ತೆ ಮತ್ತೆ ಮುದ್ದು ಮೋಹಕೆ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ರಾಜೇಶ್‌ ಕೃಷ್ಣನ್‌, ಅನುರಾಧ ಭಟ್
  • ಸಾಹಿತ್ಯ : ಕವಿರಾಜ್‌
  • ಆಡಿಯೋ ರೈಟ್ಸ್‌ : ಆನಂದ್‌ ಆಡಿಯೋ

Matthe Matthe Muddu Mohake Song Lyrics in Kannada

ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಗೊತ್ತೆಯಾಗುತ್ತಿಲ್ಲ ಏನು ಮಾಡಲಿ ಆಗೋಯ್ತು ಮನಸೂರೆ
ನಿಂತರೆ ಹೀಗೆ ಮುಂದೆ ನೀನು ಸೋಲದೆ ನಂಗೆ ದಾರಿಯೇನು
ನನ್ನೆದೆಯಾ ಈ ನೆಲಕೆ ಮಳೆಯಾದೆ ನೀನು

ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರ ವೀ ಸಮಾಗಮಾ
ಇದೇನಿದು ಇದೇನಿದು ಅಣು ಅಣುವೂ ಘಮಾಘಮಾ

ಕ್ಷಮಿಸು ಕ್ಷಮಿಸು ದಯಮಾಡಿ ನೀ ನನ್ನ
ಅತಿಪೋಲಿಯಾದೆ ನಾ ಕಚಗುಳಿ ಕೊಡುತಿದೆ ಕದನ
ಇದು ಹರೆಯದ ಶರದಿಯ ಮದನ ಇದು
ಅವಿತು ಕುಳಿತ ಅಭಿಲಾಷೆ ಉಕ್ಕುತ್ತಾ ಹಿತವಾದ ಆಘಾತ

ಕ್ಷಣ ಕ್ಷಣ ಜನಿಸುವ ಮರಣ ಇದು
ಪುನಃ ಪುನಃ ಬಯಸುವ ಮಿಲನ ಇದು
ಈಗ ನಾ ನಿನ್ನ ಪ್ರೇಮ ಖೈದಿ
ತೋಳಲಿ ಹೀಗೆ ಆಗಿ ಬಂಧಿ
ಇಡೀ ಜನುಮ ಹೀಗೇನೆ
ಕಳೆವಾಸೆ ಇಂದು

ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಓ… ಗೊತ್ತೇಯಾಗುತ್ತಿಲ್ಲ ಏನು ಮಾಡಲಿ ಆಗೋಯ್ತು ಮನಸೂರೆ
ಇದೇನಿದು ಇದೇನಿದು ಸುಮಧುರವೀ ಸಮಾಗಮಾ
ಇದೇನಿದೂ… ಇದೇನಿದೂ… ಅಣು ಅಣುವೂ ಘಮಾಘಮಾ

Matthe Matthe Muddu Mohake Song Lyrics in English

Mathe Mathe Mathe Muddu Mohake Marulade Manasaare
Gottheyaguthilla Enu Maadali Aagoythu Manasoore
Ninthare Heege Munde Neenu Solade Nange Daariyenu
Nannedeyaa Ee Nelake Maleyaade Neenu

Mathe Mathe Mathe Muddu Mohake Marulade Manasaare
Idenidu Idenidu Sumadhuravee Sama Gama
Idenidu Idenidu Anu Anuvu Ghama Ghama

Kshamisu Kshamisu Dayamaadi Nee Nanna
Athipoliyaade Naa Kachaguli Koduthide Kadana
Idu Hareyada Sharadiya Madana Idu
Avithu Kulitha Abhilashe Ukkuttha Hithavada Aaghatha

Kshana Kshana Janisua Marana Idu
Punha Punha Bayasuva Milana Idu
Eega Naa Ninna Prema Khaidi
Tholali Heege Aagi Bandhi
Idee Januma Heegene
kalevaase Indu

Mathe Mathe Mathe Muddu Mohake Marulade Manasaare
O… Gottheyaguthilla Enu Madali Aagoythu Manasoore
Idenidu Idenidu Sumadhuravee Samagama
Idenidu… Idenidu… Anu Anuvu Ghamaghama

Song Details :

  • Song Name : Matthe Matthe Muddu Mohake
  • Movie Name : Dil Pasand
  • Released On 11 November 2022
  • Cast : Darling Krishna, Nishvika Naidu, Megha Shetty, Sadhu Kokila, Rangayana Raghu, Tabla Nani
  • Music : Arjun Janya
  • Singer : Vijay Prakash, Anuradha Bhat
  • Lyricist : Kaviraj
  • Director : Shiva Tejas
  • Producer : Sumanth Kranthi
  • Audio Rights : Anand Audio

LEAVE A REPLY

Please enter your comment!
Please enter your name here