Home Lyrics Kannada Midiva Ninna Hrudayadalli Song Lyrics in Kannada – Rajadhani

Midiva Ninna Hrudayadalli Song Lyrics in Kannada – Rajadhani

31
0
Midiva Ninna Hrudayadalli Kannada Song Lyrics

ರಾಕಿಂಗ್ ಸ್ಟಾರ್‌ ಯಶ್‌ ಅಭಿನಯದ ರಾಜಧಾನಿ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಗೂ ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಮಿಡಿವ ನಿನ್ನ ಹೃದಯದಲ್ಲಿ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Midiva Ninna Hrudayadalli Song Lyrics in Kannada

ಮಿಡಿವ ನಿನ್ನ ಹೃದಯದಲ್ಲಿ ಕೊಡಲೆ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯಾ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತಾ
ನವಿರಾಗಿ ಏನನ್ನು ಹೇಳುತಾ
ನನ್ನನೂ ಅಪಹರಿಸಿದೆ ನೀನು

ಮಿಡಿವ ನಿನ್ನ ಹೃದಯದಲ್ಲಿ ಕೊಡಲೆ ನಾ ಹಾಜರಿ

(ಕಣ್ಣಾ ಮುಚ್ಚೇ ಕಾಡೇಗೂಡೆ
ಉಪ್ಪಿನ ಮೂಟೆ ಉರುಳಿ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ
ಕಣ್ಣಾ ಮುಚ್ಚೇ ಕಾಡೇಗೂಡೆ
ಉಪ್ಪಿನ ಮೂಟೆ ಉರುಳಿ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ)

ಇಲ್ಲೆ ಎಲ್ಲೋ ನೀನು ಅವಿತಿರುವಂತೆ
ಖುಷಿಪಡುತಿದೆ ಮೈಮನ
ಚಂದ ಚಂದ ನೂರು ಕರೆಯನು ಮಾಡಿ
ಪಿಸುಗುಡುತಿದೆ ಯೌವ್ವನ
ಋತುಮಾನಕು ಬಣ್ಣ ಬಂತು ಇಡೀ ದಿನ ಕಾಯುತ
ಅತಿಯಾಸೆಗು ಭಾಷೆ ಬಂತು ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ
ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ಅಪಹರಿಸಿದೆ ನೀನು

ಮಿಡಿವ ನಿನ್ನ ಹೃದಯದಲ್ಲಿ ಕೊಡಲೆ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯಾ ಖಾತರಿ

ಒಂದೇ ಒಂದು ಮಾತು ನುಡಿಯದೆ ನೀನು
ಕನವರಿಕೆಯ ಆಲಿಸು
ಎಂದೂ ಕೂಡ ನಿನ್ನ ಜೊತೆ ಇರುವಂತೆ
ಕನಸನು ದಯ ಪಾಲಿಸು
ಅಪರೂಪದ ನಿನ್ನ ರೂಪ ಸಮೀಪವೆ ಕಾಡಿದೆ
ಓ… ದಿನ ರಾತ್ರಿಯು ಇನ್ನು ಈಗ ಇದೇ ಕತೆಯಾಗಿದೆ
ಅಂಗೈಲಿ ಬೆರಳಿಂದ ಗೀರುತಾ
ಮುದ್ದಾದ ಬೆಳಕನ್ನು ಬೀರುತಾ
ನನ್ನನು ಅಪಹರಿಸಿದೆ ನೀನು

ಮಿಡಿವ ನಿನ್ನ ಹೃದಯದಲ್ಲಿ ಕೊಡಲೆ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯಾ ಖಾತರಿ

Midiva Ninna Hrudayadalli Song Lyrics in English

Midiva Ninna Hrudayadalli Kodale Naa Hajari
Dinavu Nanna Kanasinalli Baruveya Khathari
Sariyagi Kannalli Beelutha
Naviragi Enannu Helutha
Nannanu…. Apahariside Neenu

Midiva Ninna Hrudayadalli Kodale Naa Hajari

(Kanna Mucche Kaade Goode
Uppina Moote Uruli Hoythu
Namma Hakki Nimma Hakki Bitte Bitte
Kanna Muchhe Kaade Goode
Uppina Moote Uruli Hoythu
Namma Hakki Nimma Hakki Bitte Bitte)

Ille Ello Neenu Avithiruvanthe
Khushipaduthide Maimana
Chanda Chanda Nooru Kareyanu Maadi
Pisuguduthide Youvvana
Ruthumanaku Banna Banthu Idee Dina Kaayuthaa
Athiyaasegu Bhashe Banthu Ini Dani Kelutha
Cheluvaagi Kannalle Aadisi
Nenapaagi Ninthalle Peedisi
Nannanu Apahariside Neenu

Midiva Ninna Hrudayadalli Kodale Naa Hajari
Dinavu Nanna Kanasinalli Baruveya Khathari

Onde Ondu Mathu Nudiyade Neenu
Kanavarikeya Aalisu
Endu Kuda Ninna Jothe Iruvanthe
Kanasanu Dayapalisu
Aparoopada Ninna Roopa Sameepave Kaadide
Oho… Dina Raathriyu Innu Eega Ide Katheyaagide
Angaili Beralinda Geerutha
Muddaada Belakannu Beerutha
Nannanu Apahariside Neenu

Midiva Ninna Hrudayadalli Kodale Naa Hajari
Dinavu Nanna Kanasinalli Baruveya Khathari

Song Details :

  • Song Name : Midiva Ninna Hrudayadalli
  • Movie Name : Rajadhani
  • Released On : 3 June 2011
  • Cast : Rocking Star Yash, Sheena Shahabadhi
  • Music : Arjun Janya
  • Singers : Sonu Nigam, Shreya Ghoshal
  • Lyricist : Jayanth Kaikini
  • Producer : Sowmya Sathyan
  • Director : Sowmya Sathyan
  • Audio Label : Anand Audio

LEAVE A REPLY

Please enter your comment!
Please enter your name here