Home Lyrics Modala Baari Hithalinalli Song Lyrics in Kannada – Anjada Gandu

Modala Baari Hithalinalli Song Lyrics in Kannada – Anjada Gandu

39
0
Modala baari Hithalinalli Song Kannada Lyrics

ಕ್ರೇಜಿಸ್ಟಾರ್‌ ರವಿಚಂದ್ರನ್‌, ಖುಷ್ಭೂ, ತೂಗುದೀಪ ಶ್ರೀನಿವಾಸ್‌, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ದೇವರಾಜ್‌ ಹಾಗೂ ಇತರರು ಅಭಿನಯಿಸಿರುವ ಅಜಂದ ಗಂಡು ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ಮಂಜುಳಾ ಗುರುರಾಜ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್‌ನ ಒಡೆತನದಲ್ಲಿದೆ.

  • ಹಾಡು : ಮೊದಲ ಬಾರಿ ಹಿತ್ತಲಿನಲ್ಲಿ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳಾ ಗುರುರಾಜ್

Modala Baari Hithalinalli Song Lyrics in Kannada

ಮೊದಲಬಾರಿ ಹಿತ್ತಲಿನಲ್ಲಿ ಮಾವ ಬಂದನು ತಂದ ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ ತಂದನು ಆಹಾ… ಕಳ್ಳನಿವನು
ಹತ್ತಿಗೆ ಬೆಂಕಿ ಸೋಕಲೆ ಇಲ್ಲ ಹತ್ತಿಕೊಂಡಿತೆ
ಸುಗ್ಗಿಯ ಕಾಲ ಬರಲೇ ಇಲ್ಲ ಭತ್ತ ಬಂದಿತೆ
ಆ… ನಿನ್ನ ಕಣ್ಣಿನ ಬೆಂಕಿ ಸಾಲದೆ
ತಾಯಿ ಆಗಲು ಅಷ್ಟು ಸಾಲದೆ
ಮೊದಲ ಬಾರಿ ಹಿತ್ತಲಿನಲ್ಲಿ ನಿನ್ನ ನೋಡಿದೆ ಅಯ್ಯೋ ಬುದ್ಧಿಯಿಲ್ಲದೇ
ಹಾದೀಲಿ ಹೋಗೋ ಮಾರಮ್ಮನನ್ನು
ಕೂಗಿ ಕರೆದೆ ಅಯ್ಯಯ್ಯೋ ಕೆಲಸವಿಲ್ಲದೇ

ಚೆಲುವಯ್ಯ ಚೆಲುವೋ ತಾನಿತಂದಾನ ಹಾಡಲು ಕರೆದನು
ಚಿನ್ನದ ಕೋಲು ಕೈಗೆ ನೀಡಿ ತಾಳವ ಹಾಕಿದನು
ಏನಯ್ಯೋ ತಾನಿತಂದಾನ ಚೆಲುವೆಯ ಮಾತು ನಿಜಾನಾ
ಬಾರಯ್ಯ ತಾನಿತಂದಾನ ಕತ್ತಿಗೆ ಕಟ್ಟು ತಾಳಿನಾ
ಅರೆ ಗಾಣಕೆ ಎಳ್ಳು ಹಾಕಲೇ ಇಲ್ಲ ಎಣ್ಣೆಯು ಆಗಲೇ ಬಂದೋಯ್ತೇ
ಮೊಸರು ಇನ್ನೂ ಕಡೆದೇ ಇಲ್ಲಾ ಆಗಲೇ ಬೆಣ್ಣೆಯು ಬಂದೋಯ್ತೇ
ಹಳ್ಳಿಗೆ ಬಂದು ಡಿಲ್ಲಿಯ ಬುದ್ಧಿ ತೋರಿಸಿಬಿಟ್ಟ
ಹುಲ್ಲಿನ ಮೇಲೆ ಹುಲ್ಲನ್ನು ಬಿಟ್ಟು ಕೈಯನ್ನು ಕೊಟ್ಟ
ಸುಳ್ಳು ನನ್ನಾಣೆ ಮುಟ್ಟಿಲ್ಲ ಕಣೇ ಅಯ್ಯೋ ನನ್ಮೇಲ್‌ ತಪ್ಪು ಹಾಕ್ಬೇಡ ಜಾಣೆ
ಮೊದಲಬಾರಿ ಹಿತ್ತಲಿನಲ್ಲಿ ಮಾವ ಬಂದನು ತಂದ ಒಂದನು
ಮಾವಿನಕಾಯಿ ಹುಳಿಯ ತಿನ್ನೋ ಆಸೆ ತಂದನು ಆಹಾ… ಕಳ್ಳನಿವನು

ಅಂದ ಚೆಂದ ತೋರಿಸಿದರೆ ಸೋತುಬಿಡುವೆನೇ
ಹಗಲು ಕಂಡ ಬಾವಿಯೊಳಗೆ ರಾತ್ರಿ ಬೀಳುವೆನೇ
ಏನಯ್ಯೋ ತಾನಿತಂದಾನ ಯಾಕಯ್ಯೋ ಇನ್ನು ನಿಧಾನ
ಸಾಕಯ್ಯೋ ತಾನಿತಂದಾನ ತೋರಿಸು ನಿನ್ನ ವರಸೇನಾ…
ಮೊದಲ ರಾತ್ರಿ ಮುನಿಯಬೇಡ ಸಮಯವಾಯ್ತು ಬಾರಯ್ಯ
ಪಾತಾಳದಲ್ಲಿ ಅಡಗಿಕುಂತರು ಬಿಡೆನು ನಿನ್ನನ್ನು ಕೇಳಯ್ಯ
ಸುಗ್ಗಿಯ ಕಾಲ ಬರಲೇ ಇಲ್ಲ ಭತ್ತ ಬಂದಿತೇ
ಆ ನಿನ್ನ ಕಣ್ಣಿನ ಬೆಂಕಿ ಸಾಲದೆ
ತಾಯಿ ಆಗಲು ಅಷ್ಟು ಸಾಲದೇ
ಮೊದಲಬಾರಿ ಹಿತ್ತಲಿನಲ್ಲಿ ನಿನ ನೋಡಿದೆ ಅಯ್ಯೋ ಬುದ್ಧಿಯಿಲ್ಲದೇ
ಹಾದೀಲಿ ಹೋಗೋ ಮಾರಮ್ಮನನ್ನು
ಕೂಗಿ ಕರೆದೆ ಅಯ್ಯಯ್ಯೋ ಕೆಲಸವಿಲ್ಲದೇ

Modala Baari Hithalinalli Song Lyrics in English

Modala Baari Hithalinalli Maava Bandanu Thanda Ondanu
Maavinkaayi Huliya Thino Aase Thandanu Ahaa… Kallanivanu
Hatthige Beki Sokale Illa Hatthikondithe
Suggiya Kaala Barale Illa Bhattha Bandithe
Aa… Ninna Kannina Benki Saalde
Thaayi Aagalu Ashtu Saalade
Modala Baari Hithalinalli Ninna Nodide Ayyo Buddhiyillade
Haadili Hogo Maarammanannu
Koogi Karede Ayyayyo Kelasavillade

Cheluvayya Cheluvo Thaanithandana Haadalu Karedanu
Chinnada Kolu Kaige Needi Thaalava Haakidanu
Enayyo Thaanithandana Cheluveya Maathu Nijana
Baarayya Thaanithandana Katthige Thaalina
Are Gaanake Ellu Haakale Illa Enneyu Aagale Bandoythe
Mosaru Innu Kadede Illaa Aagale Benneyu Bandoythe
Hallige Dilliyu Buddhi Thorisibitta
Hulina Mele Hulannu Bittu Kaiyannu Kotta
Sullu Nannaane Muttilla Kane Ayyo Nanmel Thappu Haakbeda Jaane
Modala Baari Hitthalinalli Maava Bandanu Thanda Ondanu
Maavinakaayi Huliya Thinno Aase Thandanu Ahaa… Kallanivanu

Anda Chenda Thorisidare Sothubiduvene
Hagalu Kanda Baaviyolage Raathri Beeluvene
Enayyo Thaanithandana Yaakayyo Innu Nidhana
Saakayyo Thaanithandana Thorisu Ninna Varasenaa…
Modala Raathri Muniyabeda Samayavaythu Baarayya
Paathaladalli Adagikuntharu BidenuNinnannu Kelayya
Suggiya Kaala Barale Illa Bhattha Bandithe
Aa Ninna Kannina Benki Saalde
Thaayi Aagalu Ashtu Saalade
Modala Baari Hitthalinalli Ninna Nodide Ayyo Buddhiyillade
Haadili Hogo Maarammanannu
Koogi Karede Ayyayyo Kelasavillade

Song Details :

  • Song Name : Modala Baari Hithalinalli
  • Movie Name : Anjada Gandu
  • Released on : 1988
  • Cast : Ravichandra, Khushbu, Thugudeepa Srinivas, Mukhyamantri Chandru, Devaraj, Doddanna
  • Music : Hamsalekha
  • Singers : S.P.Balasubramanyam, Manjula Gururaj
  • Lyrics : Hamsalekha
  • Director : Renukha Sharma
  • Producer : B.N.Gangadhar
  • Audio Label : Lahari Music

LEAVE A REPLY

Please enter your comment!
Please enter your name here